ಐಎಸ್‌ಐನ ಮಾಜಿ ಮುಖ್ಯಸ್ಥನನ್ನ ಬಂಧಿಸಿದ ಪಾಕ್ ಸೇನೆ
ಇಸ್ಲಾಮಾಬಾದ್: ಪಾಕಿಸ್ತಾನದ ಐಎಸ್‌ಐನ ಮಾಜಿ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ಅವರನ್ನು ಅಲ್ಲಿನ ಮಿಲಿಟರಿ ಬಂಧಿಸಿದೆ. ಪಾಕಿಸ್ತಾನದಲ್ಲಿ ಐಎಸ್‌ಐನ ಮಾಜಿ ಮುಖ್ಯಸ್ಥರನ್ನು ಬಂಧಿಸಿರುವುದು ಇದೇ ಮೊದಲು. ಟಾಪ್ ಸಿಟಿ ಪ್ರಕರಣದಲ್ಲಿ ಫೈಜ್ ಹಮೀದ್ ವಿರುದ್ಧ ದೂರು ದಾಖಲಾಗಿತ್ತು. ಕಳೆದ ವರ್ಷ ನವೆಂಬರ್ 14ರಂದು ಪಾಕಿಸ್ತಾನಿ ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಫೈಜ್ ಹಮೀದ್ ವಿರುದ್ಧದ ಆರೋಪಗಳನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದು ಹೇಳಿತ್ತು. ಪ್ರಕರಣದಲ್ಲಿ ಮಾಡಿದ ದೂರಿನ ಸತ್ಯಾಸತ್ಯತೆ ತಿಳಿಯಲು ಪಾಕಿಸ್ತಾನ ಸೇನೆಯು ವಿವರವಾದ ತನಿಖೆಯನ್ನು ನಡೆಸಿತು ಎಂದು … Continue reading ಐಎಸ್‌ಐನ ಮಾಜಿ ಮುಖ್ಯಸ್ಥನನ್ನ ಬಂಧಿಸಿದ ಪಾಕ್ ಸೇನೆ
Copy and paste this URL into your WordPress site to embed
Copy and paste this code into your site to embed