ಇದೇ ಮೊದಲ ಬಾರಿಗೆ ಕಾರ್ಗಿಲ್ ಯುದ್ಧದಲ್ಲಿ ತನ್ನ ಸೈನಿಕರು ಸಾವನ್ನಪಿರುವುದನ್ನು ಒಪ್ಪಿಕೊಂಡ ಪಾಕ್

ಲಾಹೋರ್ : ಕಾರ್ಗಿಲ್ ಯುದ್ಧ ಸೇರಿದಂತೆ ಭಾರತದೊಂದಿಗಿನ ವಿವಿಧ ಸಂಘರ್ಷಗಳಲ್ಲಿ ಪ್ರಾಣ ಕಳೆದುಕೊಂಡ ಪಾಕಿಸ್ತಾನಿ ಸೈನಿಕರಿಗೆ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಶ್ರದ್ಧಾಂಜಲಿ ಸಲ್ಲಿಸಿದರು. ಈ ಮೂಲಕ ಭಾರತದ ವಿರುದ್ಧ 1999 ರ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ಸೇನೆ ಮೊದಲ ಬಾರಿಗೆ ತನ್ನ ಪಾತ್ರವನ್ನು ಬಹಿರಂಗವಾಗಿ ಒಪ್ಪಿಕೊಂಡಿದೆ. 20 ವರ್ಷಗಳಿಗೂ ಹೆಚ್ಚು ಕಾಲ ಸಂಘರ್ಷದ ಯಾವುದೇ ಅಧಿಕೃತ ಉಲ್ಲೇಖವನ್ನು ಮಾಡದ ಪಾಕ್ ಕಾರ್ಯಕ್ರಮವೊಂದರಲ್ಲಿ, ಕಾರ್ಗಿಲ್ ಯುದ್ಧದಲ್ಲಿ ಪ್ರಾಣ ಕಳೆದುಕೊಂಡ ಪಾಕಿಸ್ತಾನಿ ಸೈನಿಕರಿಗ ಶ್ರದ್ಧಾಂಜಲಿ ಸಲ್ಲಿಸಿದೆ. “ಪಾಕಿಸ್ತಾನದ … Continue reading ಇದೇ ಮೊದಲ ಬಾರಿಗೆ ಕಾರ್ಗಿಲ್ ಯುದ್ಧದಲ್ಲಿ ತನ್ನ ಸೈನಿಕರು ಸಾವನ್ನಪಿರುವುದನ್ನು ಒಪ್ಪಿಕೊಂಡ ಪಾಕ್