ಭಾರತದಲ್ಲಿ ರೈಲು ಹಳಿ, ಗ್ಯಾಸ್ ಪೈಪ್​ಲೈನ್ ಸ್ಫೋಟಿಸಲು ಕರೆಕೊಟ್ಟ ಪಾಕ್ ಉಗ್ರ

ನವದೆಹಲಿ : ಭಾರತದ ವಿವಿಧೆಡೆ ರೈಲು ಹಳಿ, ಗ್ಯಾಸ್ ಪೈಪ್​ಲೈನ್​ಗಳ ಮೇಲೆ ಸ್ಲೀಪರ್ ಸೆಲ್​ಗಳ ಮೂಲಕ ದಾಳಿ ನಡೆಸುವುದಾಗಿ ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಸಂಚುಕೋರ ಪಾಕಿಸ್ತಾನಿ ಉಗ್ರ ಫರ್ಹತುಲ್ಲಾ ಘೋರಿ ಬೆದರಿಕೆ ಹಾಕಿರುವ ವಿಡಿಯೋ ವೈರಲ್ ಆಗಿದೆ. ಮುಂಬೈ, ದೆಹಲಿ ಸೇರಿ ಮಹಾನಗರಗಳಲ್ಲಿ ರೈಲ್ವೆ ಸಂಪರ್ಕವನ್ನು ಹಳಿತಪ್ಪಿಸಲು ಘೋರಿ ವಿಡಿಯೋದಲ್ಲಿ ಸ್ಲೀಪರ್ ಸೆಲ್​ಗಳಿಗೆ ಕರೆ ಕೊಟ್ಟಿದ್ದಾನೆ.ಭಾರತ ಸರ್ಕಾರ ಜಾರಿ ನಿರ್ದೇಶನಾಲಯ ಮತ್ತು ರಾಷ್ಟ್ರೀಯ ಗುಪ್ತಚರ ಸಂಸ್ಥೆ ಮೂಲಕ ಸ್ಲೀಪರ್ ಸೆಲ್​ಗಳ ಆಸ್ತಿ ದುರ್ಬಲಗೊಳಿಸುತ್ತಿದೆ. ಹೀಗಾಗಿ … Continue reading ಭಾರತದಲ್ಲಿ ರೈಲು ಹಳಿ, ಗ್ಯಾಸ್ ಪೈಪ್​ಲೈನ್ ಸ್ಫೋಟಿಸಲು ಕರೆಕೊಟ್ಟ ಪಾಕ್ ಉಗ್ರ