ಪಾರಿಜಾತ ಎನ್ನುವ ಹೆಸರೇ ಚೆಂದ. ಇನ್ನು ಈ ಹೂವು ನೋಡೋದಕ್ಕೂ ಚೆಂದ, ಅದರ ಪರಿಮಳವೂ ಚೆಂದ. ಶ್ರೀಕೃಷ್ಣನಿಗೆ ಪ್ರಿಯವಾದ ಪಾರಿಜಾತ ಪೂಜೆಗೂ ಶ್ರೇಷ್ಟ. ಇದರ ಜೊತೆಗೆ ಇದರಲ್ಲಿ ಅನೇಕ ಔಷಧೀಯ ಗುಣಗಳೂ ಇವೆ.

Sign in to your account