ಚಾಮುಂಡಿ ಬೆಟ್ಟದಲ್ಲಿ ಬೇಕಾಬಿಟ್ಟಿ ಪಾರ್ಕಿಂಗ್ ವ್ಯವಸ್ಥೆ, ಪತ್ರಕರ್ತರಿಗೆ ಆವಾಜ್ ಹಾಕಿದ ಸೆಕ್ಯೂರಿಟಿಗಳು

ಚಾಮುಂಡಿ ಬೆಟ್ಟದ ಬಳಿ ಹೇಳೋರಿಲ್ಲ.. ಕೇಳೋರಿಲ್ಲ..ಪಾರ್ಕಿಂಗ್ ವ್ಯವಸ್ಥೆಯಲ್ಲಿ ಮಹಾ ಯಡವಟ್ಟುಖಾಸಗಿ ವಾಹನಗಳಿ ನೋ ಎಂಟ್ರಿ ಇದ್ರು ರೂಲ್ಸ್ ಬ್ರೇಕ್ತಮಗೆ ಇಷ್ಟವಾದ ವಾಹನಗಳನ್ನ ಬಿಡ್ತಾರಂತೆ ಸೆಕ್ಯೂರಿಟಿಗಳುಪ್ರಶ್ನೆ ಮಾಡಿದ್ದ ಪತ್ರಕರ್ತರಿಗೆ ಆವಾಜ್, ಧಮ್ಕಿಸಂಪೂರ್ಣ ನ್ಯೂಸ್ ಕ್ಯಾಮೆರಾದಲ್ಲಿ ದೃಶ್ಯ ಸೆರೆಸೆಕ್ಯೂರಿಟಿಗಳ ದಬ್ಬಾಳಿಕೆ ಸಂಪೂರ್ಣ ನ್ಯೂಸ್ ಕ್ಯಾಮೆರಾದಲ್ಲಿ ಸೆರೆ ಸಾಂಸ್ಕೃತಿಕ ನಗರಿ ಮೈಸೂರು ಅಂದ ತಕ್ಷಣ ನಮಗೆ ನೆನಪಾಗೋದು ರಾಜವಂಶಸ್ಥರ ಅರಮನೆ.. ನಾಡದೇವತೆ ಚಾಮುಂಡಿ ತಾಯಿ.. ಮೈಸೂರಿಗೆ ಯಾರೇ ಹೋದ್ರೂ ಆ ಮಹಾತಾಯಿ ಚಾಮುಂಡೇಶ್ವರಿ ದರ್ಶನ ಪಡೆಯದೇ ವಾಪಸ್ ಬರೋದೆ ಇಲ್ಲ.. ನಿತ್ಯ … Continue reading ಚಾಮುಂಡಿ ಬೆಟ್ಟದಲ್ಲಿ ಬೇಕಾಬಿಟ್ಟಿ ಪಾರ್ಕಿಂಗ್ ವ್ಯವಸ್ಥೆ, ಪತ್ರಕರ್ತರಿಗೆ ಆವಾಜ್ ಹಾಕಿದ ಸೆಕ್ಯೂರಿಟಿಗಳು