ರಷ್ಯಾದಲ್ಲಿ ಪ್ರಧಾನಿ ಮೋದಿ : ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗಿ, ಪುಟಿನ್ ಜೊತೆ ಮಹತ್ವದ ಮಾತುಕತೆ
ಕಜಾನ್: ರಷ್ಯಾದ ಕಜಾನ್ನಲ್ಲಿ ಆಯೋಜನೆಗೊಳ್ಳುತ್ತಿರುವ 16ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಗಿಯಾಗುತ್ತಿದ್ದು, ಮೋದಿ ಅವರನ್ನು ರಷ್ಯಾದ ನಾಗರೀಕರು ಕೃಷ್ಣನ ಭಜನೆ ಹಾಡುವ ಮೂಲಕ ಸ್ವಾಗತಿಸಿ ಪ್ರಧಾನಿ ಅವರ ಮೆಚ್ಚುಗೆಗೆ ಪಾತ್ರರಾದರು. 16ನೇ ಬ್ರಿಕ್ಸ್ ಶೃಂಗಸಭೆ ಕಜಾನ್ ನಲ್ಲಿ ನಡೆಯುತ್ತಿದೆ. ಪ್ರಧಾನಿ ಮೋದಿ ಅವರನ್ನು ರಿಪಬ್ಲಿಕ್ ಆಫ್ ಟಾರ್ಟನ್ ಮುಖ್ಯಸ್ಥ ರುಸ್ತುಮ್ ಮನಿಖಾಮ್ ಅವರು ಆತ್ಮಿಯವಾಗಿ ಬರಮಾಡಿಕೊಂಡರು. ಈ ಬಗ್ಗೆ ವಿದೇಶಾಂಗ ಇಲಾಖೆ ತನ್ನ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಮೋದಿ-ಪುಟಿನ್ … Continue reading ರಷ್ಯಾದಲ್ಲಿ ಪ್ರಧಾನಿ ಮೋದಿ : ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗಿ, ಪುಟಿನ್ ಜೊತೆ ಮಹತ್ವದ ಮಾತುಕತೆ
Copy and paste this URL into your WordPress site to embed
Copy and paste this code into your site to embed