ರಾಗಿಯಲ್ಲಿ ಮೋದಿ ಚಿತ್ರ ಬಿಡಿಸಿ ವಿಶ್ವದಾಖಲೆ ಬರೆದ 13 ವರ್ಷದ ಬಾಲಕಿ

ಚೆನ್ನೈ : 800 ಕೆಜಿ ತೂಕದ ರಾಗಿಯನ್ನು ಬಳಸಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಕೇವಲ 12 ಗಂಟೆಗಯೊಳಗೆ ಚಿತ್ರಿಸುವ ಮೂಲಕ ಚೆನ್ನೈ ಮೂಲದ ಹದಿಮೂರು ವರ್ಷದ ಶಾಲಾ ವಿದ್ಯಾರ್ಥಿನಿಯೊಬ್ಬಳು ವಿಶ್ವದಾಖಲೆ ನಿರ್ಮಿಸಿದ್ದಾನೆ. ಪ್ರಧಾನಿ ಮೋದಿಯವರ ಜನ್ಮದಿನದ ಅಂಗವಾಗಿ ಅವರಿಗೆ ಗೌರವ ಸಲ್ಲಿಸಲು ವಿಶ್ವದ ಅತಿದೊಡ್ಡ ರಾಗಿ ಪೇಂಟಿಂಗ್‌ ಮಾಡಿದ್ದಾಳೆ. ಶೇಕಿನಾ ಅವರು 800 ಕೆಜಿ ರಾಗಿಯನ್ನು ಬಳಸಿ 600 ಚದರ ಅಡಿಗಳಲ್ಲಿ ಪ್ರಧಾನಿ ಮೋದಿಯವರ ಬಹತ್‌ ಭಾವಚಿತ್ರವನ್ನು ಚಿತ್ರಿಸಿದ್ದಾರೆ. 12 ಗಂಟೆಗಳ ಕಠಿಣ ಪರಿಶ್ರಮದ … Continue reading ರಾಗಿಯಲ್ಲಿ ಮೋದಿ ಚಿತ್ರ ಬಿಡಿಸಿ ವಿಶ್ವದಾಖಲೆ ಬರೆದ 13 ವರ್ಷದ ಬಾಲಕಿ