ಬೆಂಗಳೂರು: SSLC ಫೇಲ್ (Fail) ಅಗಿರುವ ವಿದ್ಯಾರ್ಥಿಗಳಿಗೆ ನಡೆಯಬೇಕಿದ SSLC ಪರೀಕ್ಷೆ- 2 ಕಾರಣಾಂತರಗಳಿಂದ ಮುಂದೂಡಿಕೆ ಮಾಡಲಾಗಿದೆ.
ಜೂನ್ 5 ರವರೆಗೆ ನಡೆಯಬೇಕಿದ್ದ ವಿಶೇಷ ಭೋದನ ತರಗತಿ ಮೂಂದುಡಿಕೆ ಮಾಡಲಾಗಿದ್ದು, ಸರ್ಕಾರದ ಸೂಚನೆ ಮೇರೆಗೆ ಬೋಧನ ತರಗತಿ ಪೋಸ್ಟ್ ಫೋನ್ ಮಾಡಲಾಗಿದೆ. ಇದನ್ನೂ ಓದಿ: ಮಾಜಿ ಪ್ರಧಾನಿ ಹೆಚ್‌ಡಿ. ದೇವೆಗೌಡರಿಗೆ 92 ವರ್ಷದ ಹುಟ್ಟುಹಬ್ಬದ ಸಂಭ್ರಮ
ಇದೀಗ ಮೇ 29 ರಿಂದ ಜೂನ್ 13 ರವರೆಗೆ ಬೋಧನ ತರಗತಿ ನಡೆಸಲು ಸರ್ಕಾರ ನಿರ್ಧಾರ ಮಾಡಿದೆ. ಹಾಗಾಗಿ ಜೂನ್ 7 ರಂದು ನಡೆಯಬೇಕಿದ್ದ SSLC ಪರೀಕ್ಷೆ – 2 ಮೂಂದುಡಿಯಾಗಿದೆ. ಇದನ್ನೂ ಓದಿ: ಅನ್ಸಾರಿ, ಮನಮೋಹನ್ ಸಿಂಗ್, ಜೋಶಿಯರಿಂದ ಮನೆಯಲ್ಲೇ ಮತದಾನ
ಜೂನ್ 14ರಿಂದ ನಡೆಯಲಿರುವ ಎಸ್‌ಎಸ್‌ಎಲ್‌ಸಿ -2 ಪರೀಕ್ಷೆ ನಡೆಯಲಿದೆ ಎಂದು ಸರ್ಕಾರ ತಿಳಿಸಿದೆ. ಇದನ್ನೂ ಓದಿ:ಪ್ರಜ್ವಲ್ ಕಳಂಕ ತೊಳೆದುಕೊಳ್ಳುವವರೆಗೂ ಹೆಚ್‌ಡಿಡಿ ಕುಟುಂಬದವರು ರಾಜೀನಾಮೆ ಕೊಡಲಿ: ಪ್ರಿಯಾಂಕ್ ಖರ್ಗೆ

