ಡಿಕೆಶಿ ತಮ್ಮ ಹೆಸರನ್ನು ಡಿಕೆ ಶರೀಫ್ ಎಂದು ಬದಲಾಯಿಸಿಕೊಳ್ಳಲಿ : ಮುತಾಲಿಕ್ ಆಕ್ರೋಶ
ಗದಗ: ಡಿಕೆ ಶಿವಕುಮಾರ್ ಅವರು ತಮ್ಮ ಹೆಸರನ್ನು ಡಿಕೆ ಶರೀಫ್ ಎಂದು ಬದಲಾಯಿಸಲಿ ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಚಿವ ಸಂಪುಟ ಸಭೆಯಲ್ಲಿ ರಾಮನಗರ ಜಿಲ್ಲೆಯನ್ನು ಬೆಂಗಳೂರು ಜಿಲ್ಲೆಯಾಗಿ ಮಾಡಿದ್ದನ್ನು ಶ್ರೀರಾಮ ಸೇನೆ ಪ್ರಬಲವಾಗಿ ವಿರೋಧಿಸುತ್ತದೆ. `ರಾಮನಗರ’ ಹೆಸರು ಇರುವುದಕ್ಕೆ ಕಾಂಗ್ರೇಸ್ ಗೆ ಏನು ತೊಂದರೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಮನಗರ … Continue reading ಡಿಕೆಶಿ ತಮ್ಮ ಹೆಸರನ್ನು ಡಿಕೆ ಶರೀಫ್ ಎಂದು ಬದಲಾಯಿಸಿಕೊಳ್ಳಲಿ : ಮುತಾಲಿಕ್ ಆಕ್ರೋಶ
Copy and paste this URL into your WordPress site to embed
Copy and paste this code into your site to embed