ಇನ್ನುಮುಂದೆ QR ಕೋಡ್ ಸ್ಕಾನ್ ಮಾಡಿದರೆ ಸಾಕು ಸಿಗುತ್ತೆ ಚಾಲಕ ಹಾಗೂ ವಾಹನದ ಡಿಟೆಲ್ಸ್
ಬೆಂಗಳೂರು : ಇನ್ನುಮುಂದೆ QR ಕೋಡ್ ಸ್ಕಾನ್ ಮಾಡಿದ್ರೆ ಸಿಗಲಿದೆ ಚಾಲಕ ಹಾಗೂ ವಾಹನದ ಸಂಪೂರ್ಣ ಡಿಟೆಲ್ಸ್, ಜೊತೆಗೆ ವಾಹನದ ಮೇಲೆ ಯಾವುದೇ ಕೇಸ್ ಇದ್ರೂ ಕ್ಷಣಾರ್ಧದಲ್ಲಿ ಮಾಹಿತಿ ಲಭ್ಯವಾಗಲಿದೆ. ಹೌದು ದೇಶದಲ್ಲೆಡೆ ಡಿಎಲ್.ಆರ್ಸಿ ಕ್ಯೂ ಆರ್ ಕೋಡ್ ಗೆ ಕೇಂದ್ರದಿಂದ ಗ್ರೀನ್ ಸಿಗ್ನಲ್ ನೀಡಿದೆ. ಸೆಪ್ಟೆಂಬರ್ ನಿಂದಲೇ ಮೈಕ್ರೋ ಚಿಪ್ ಜೊತೆಗೆ ಕ್ಯೂ ಆರ್ ಕೋಡ್ ಅಳವಡಿಸಲಾದ ಸ್ಮಾರ್ಡ್ ಕಾರ್ಡ್ ವಿತರಿಸಲು ರಾಜ್ಯ ಸಾರಿಗೆ ಇಲಾಖೆ ಸಿದ್ದತೆ ನಡೆಸಿದೆ. ಈಗಾಗಲೇ ಡಿಎಲ್.ಆರ್ಸಿ ಮುದ್ರಿಸಿ ಸ್ಮಾರ್ಟ್ ಕಾರ್ಡ್ … Continue reading ಇನ್ನುಮುಂದೆ QR ಕೋಡ್ ಸ್ಕಾನ್ ಮಾಡಿದರೆ ಸಾಕು ಸಿಗುತ್ತೆ ಚಾಲಕ ಹಾಗೂ ವಾಹನದ ಡಿಟೆಲ್ಸ್
Copy and paste this URL into your WordPress site to embed
Copy and paste this code into your site to embed