ಬೆಂಗಳೂರು: ರಾಜ್ಯದ 7 ಜೆಲ್ಲೆಗಳಲ್ಲಿ (Districits) ಭಾರೀ ಮಳೆಯಾಗಲಿದೆ (Heavy Rainfall) ಎಂಬ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.
ಚಾಮರಾಜನಗರ, ದಕ್ಷಿಣ ಕನ್ನಡ, ಹಾಸನ, ಕೊಡಗು, ಮಂಡ್ಯ, ಮೈಸೂರು, ಉಡುಪಿ ಜೆಲ್ಲೆಗಳಿಗೆ ಮಳೆಯಾಗುವ ಸಂಭವವಿದೆ.
ಸದ್ಯ ಬೆಲಿಸಿಲಿನ ಬೇಗೆಗೆ ಬೇಯುತ್ತಿದ್ದ ಭೂಮಿಗೆ ವರುಣ ತಂಪೇರೆದಿದ್ದಾನೆ. ಮಿಂಚು ಮತ್ತು ಬಿರುಗಾಳಿ ಸಹಿತ ಗುಡುಗಿನಿಂದ ಕೂಡಿದ ಮಳೆಯಾಗುವ ಸಾಧ್ಯತೆಗಳಿವೆ. ಸುಮಾರು 30 ರಿಂದ 40 ಕಿಮೀ ವೇಗದಲ್ಲಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

