ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ (Bengaluru) ಭರೀ ಬಿಸಿಲಿನ ಮಧ್ಯೆಯು ಜೋರು ಮಳೆಯಾಗಿದೆ (Rain) .
ಕರ್ನಾಟಕದ ಬಹುತೇಕ ಜೆಲ್ಲೆಗಳಲ್ಲಿ ಮಳೆ ಅಬ್ಬರ ಶುರವಾಗಿದ್ದು, ರಾಜ್ಯದ ಜನರು ಖುಷ್ ಆಗಿದ್ದಾರೆ. ಬೆಂಗಳೂರು ಸೇರಿದಂತೆ, ರಾಮನಗರ ಮತ್ತು ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಹಾಸನ, ಚಿತ್ರದುರ್ಗ, ತೂಮಕುರು, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ, ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ ಜಿಲ್ಲೆ ಕೊಪ್ಪಳ, ಬಳ್ಳಾರಿ, ರಾಯಚುರು, ಯಾದಗಿರಿ ಜಿಲ್ಲೆಗಳಲ್ಲಿ ಮಳೆಯಾಗಿದೆ

ಸುಮಾರು 5 ತಿಂಗಳ ಬಳಿಕ ಇಂದು ಮಧ್ಯಹ್ನ ಮೆಜೆಸ್ಟಿಕ್, ಟೌನ್‌ಹಾಲ್, ಶಾಂತಿನಗರ, ಬಸವನಗೂಡಿ, ಜಯನಗರ, ಬ್ಯಾಟರಾಯನಪುರ, ಹೆಬ್ಬಾಳ, ಕೇರಳ, ಕೆಆರ್ ಮಾರ್ಕೆಟ್, ಗಿರಿನಗರ ಸುತ್ತಮುತ್ತ ಸಾಧಾರಣ ಮಳೆಯಗಿದೆ.
ಇನ್ನು ಬೆಂಗಳೂರಿನಲ್ಲಿ ಮುಂದಿನ ಮುರು ದಿನ ಹಿಗೆ ಮಳೆಯಾಗಲಿದ್ದು, ನಗರದಲ್ಲಿ ಬಿಸಿಲಿನ ಹಬೆ ಕಡೆಮೆಯಾಗಿ ತಂಪಾದ ಮಾರಾವರಣ ಇರಲಿದ ಎಂದು ಹವಾಮಾನ ಇಲಾಖೆ ವರದಿ ನೀಡಿದೆ.
.

