ತಮ್ಮ ಭೂಮಿಗೆ ತೊಂದರೆಯಾಗದಂತೆ ಅರಣ್ಯ ಸರ್ವೇ ಮಾಡಲು ಗ್ರಾಮಸ್ಥರ ಮನವಿ

ಕೋಲಾರ : ಕೋಲಾರ ಜಿಲ್ಲಾ ಮುಳಬಾಗಿಲು ತಾಲ್ಲೂಕು ದುಗ್ಗಸಂದ್ರ ಹೋಬಳಿ ಅಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಅರಣ್ಯಕ್ಕೆ ಸಂಬಂಧಸಿದಂತೆ ಜಂಟಿ ಕಾರ್ಯ ಚರಣೆ ನಡೀತು ಇದರಲ್ಲಿ ಆ ಭಾಗದದ ಜನರು ನಮ್ಮ ಭೂಮಿಗೆ ಯಾವುದೇ ರೀತಿಯಾದ ತೊಂದರೆ ಮಾಡದೇ ತಾವು ಸರ್ವೇ ಮಾಡಿ ಅಂತ ಹೇಳಿದರು. ಅದರಂತೆ ಅರಣ್ಯ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಸಹಾ ಅದರಲ್ಲಿ ಯಾರಿಗೂ ಯಾವುದೇ ರೀತಿಯಾದ ತೊಂದರೆ ಆಗುವುದಿಲ್ಲ ಅಂತ ಆ ಭಾಗದ ರೈತರಿಗೆ ಧೈರ್ಯ ತುಂಬಿಸಿದರು ಇದರಂತೆ ಅರಣ್ಯಕ್ಕೆ … Continue reading ತಮ್ಮ ಭೂಮಿಗೆ ತೊಂದರೆಯಾಗದಂತೆ ಅರಣ್ಯ ಸರ್ವೇ ಮಾಡಲು ಗ್ರಾಮಸ್ಥರ ಮನವಿ