ಬೆಂಗಳೂರು: ಮಹಿಳೆ ಕಿಡ್ನ್ಯಾಪ್ (Kidnap) ಕೇಸ್‌ನಲ್ಲಿ ಎಚ್‌ಡಿ. ರೇವಣ್ಣ (HD.Revanna) ಅವರನ್ನು ಬಂಧಿಸಲಾಗಿದ್ದು, ಇಂದು ಸಂಜೆಯೊಳಗೆ ಜಡ್ಜ್ (Judge) ಮುಂದೆ ರೇವಣ್ಣ ಹಾಜರಾಗಲಿದ್ದಾರೆ.
ಇಂದು ಸಂಜೆಯೊಳಗೆ ನ್ಯಾಯಧೀಶರ ಮುಂದೆ ರೇವಣ್ಣನನ್ನು ಎಸ್‌ಐಟಿ ಹಾಜರುಪಡಿಸಲಿದೆ. ಕೋರಮಂಗಲದ ನ್ಯಾಷನಲ್ ವಿಲೇಜ್ ಗೇಮ್ಸ್ ನಲ್ಲಿರೋ ಜ್ಯೂಡಿಷಿಯಲ್ ಬ್ಲಾಕ್‌ನಲ್ಲಿ ಜಡ್ಜ ಅವರ ನಿವಾಸವಿದೆ. ಇದನ್ನೂ ಓದಿ: ಸಂತ್ರಸ್ತೆ ಕಿಡ್ನಾಪ್ ಕೇಸ್: ಸಂತ್ರಸ್ತ ಮಹಿಳೆ ಸಿಕ್ಕ ತೋಟದ ಸಿಬ್ಬಂದಿ ಸ್ಫೋಟಕ ಹೇಳಿಕೆ
ಸದ್ಯ ಜ್ಯೂಡಿಷಿಯಲ್ ಬ್ಲಾಕ್ ಬಳಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇದನ್ನೂ ಓದಿ: ನನ್ನಿಗೂ ಕಿಡ್ನಾಪ್‌ಗೂ ಯಾವುದೇ ಸಂಬಂಧವಿಲ್ಲ ಎಂದ ರೇವಣ್ಣ