ನಟ ರಿಷಭ್‌ ಶೆಟ್ಟಿಗೆ ರಾಷ್ಟ್ರಪತಿಗಳಿಂದ “ಅತ್ಯುತ್ತಮ ನಟ’ ಪ್ರಶಸ್ತಿ ಪ್ರದಾನ

ನವದೆಹಲಿ : 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಮಂಗಳವಾರ ಹೊಸದಿಲ್ಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನ ಮಾಡಿದರು. ಕನ್ನಡಕ್ಕೆ ಈ ಬಾರಿ 7 ಪ್ರಶಸ್ತಿಗಳು ಬಂದಿವೆ. “ಕಾಂತಾರ’ ಸಿನೆಮಾದಲ್ಲಿನ ಅಭಿಯನಕ್ಕಾಗಿ ನಟ ರಿಷಭ್‌ ಶೆಟ್ಟಿ ಗೆ “ಅತ್ಯುತ್ತಮ ನಟ’ ಪ್ರಶಸ್ತಿ ಬಂದಿದೆ. ಹಾಗೆ ಅತ್ಯುತ್ತಮ ಮನೋರಂಜನೆ ಸಿನೆಮಾ ವಿಭಾಗದಲ್ಲೂ ಈ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ. ಪ್ರಾದೇಶಿಕ ಭಾಷೆಗಳ ವಿಭಾಗದಲ್ಲಿ “ಅತ್ಯುತ್ತಮ ಕನ್ನಡ ಸಿನೆಮಾ’ ಪ್ರಶಸ್ತಿಯನ್ನು ಕೆಜಿಎಫ್‌ -2 ಗೆ ಬಂದಿದೆ. ಸಾಹಸ ನಿರ್ದೇಶನಕ್ಕೂ ಕೆಜಿಎಫ್‌ -2 ಪ್ರಶಸ್ತಿ ಬಂದಿದೆ. ಮಧ್ಯಂತರ … Continue reading ನಟ ರಿಷಭ್‌ ಶೆಟ್ಟಿಗೆ ರಾಷ್ಟ್ರಪತಿಗಳಿಂದ “ಅತ್ಯುತ್ತಮ ನಟ’ ಪ್ರಶಸ್ತಿ ಪ್ರದಾನ