ಶಾಸಕ ಮುನಿರತ್ನ ವಿರುದ್ದ ಆತ್ಯಾಚಾರದ ಗಂಭೀರ ಆರೋಪ

ಬೆಂಗಳೂರು : ಬಿಬಿಎಂಪಿ ಗುತ್ತಿಗೆದಾರ ಚಲುವರಾಯ ಎಂಬುವವರಿಗೆ ಜಾತಿ ನಿಂದನೆ ಹಾಗೂ ಪ್ರಾಣ ಬೆದರಿಕೆ ಒಡ್ಡಿದ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ಬೆಂಗಳೂರು ರಾಜರಾಜೇಶ್ವೇರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ವಿರುದ್ದ ಮಹಿಳೆಯ ಮೇಲೆ ಆತ್ಯಾಚಾರ ನಡೆಸಿದ ಗಂಭೀರಆರೋಪ ಕೇಳಿ ಬಂದಿದೆ. ಖಾಸಗಿ ರೆಸಾಟ್ರ್ನಲ್ಲಿ ಅತ್ಯಾಚಾರ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಲ್ಲಿ ಮಹಿಳೆ ಆರೋಪ ಮಾಡಿ ಹೇಳಿಕೆ ನೀಡಿದ್ದಾರೆ.ರಾಮನಗರ ಜಿಲ್ಲೆ ಕಗ್ಗಲೀಪುರ ಪೊಲೀಸ್ ಠಾಣೆಗೆ ಸಂತ್ರಸ್ಥ ಮಹಿಳೆ ಶಾಸಕ ಮುುನಿರತ್ನ ವಿರುದ್ದ … Continue reading ಶಾಸಕ ಮುನಿರತ್ನ ವಿರುದ್ದ ಆತ್ಯಾಚಾರದ ಗಂಭೀರ ಆರೋಪ