ಸಲ್ಮಾನ್ ಖಾನ್ ಆಯ್ತು ಈಗ ಶಾರುಖ್ ಖಾನ್​​ಗೂ ಕೊಲೆ ಬೆದರಿಕೆ

ಮುಂಬೈ: ಬಾಲಿವುಡ್ ಹೀರೋ ಸಲ್ಮಾನ್ ಖಾನ್ ಬಳಿಕ ನಟ ಶಾರುಖ್ ಖಾನ್​​ಗೆ ಬೆದರಿಕೆ ಕರೆ ಬಂದಿದೆ. ಮುಂಬೈನ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಶಾರುಖ್‌ ಅವರ ಜೀವನಕ್ಕೆ ಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಪೊಲೀಸರು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ. ಪೊಲೀಸರು ಕರೆ ಬಂದ ನಂಬರ್ ಟ್ರೇಸ್ ಮಾಡಿದಾಗ ಅದು ಛತ್ತೀಸ್ ಗಢ ರಾಜ್ಯದ ರಾಯಪುರದಲ್ಲಿ ಲೊಕೇಶನ್ ತೋರಿಸಿದೆ. ಫೈಜಾನ್ ಖಾನ್ ಎಂಬ ವ್ಯಕ್ತಿಯ ಫೋನ್‌ನಿಂದ ಶಾರುಖ್‌ಗೆ ಬೆದರಿಕೆ ಹಾಕುವ ಸಂದೇಶ … Continue reading ಸಲ್ಮಾನ್ ಖಾನ್ ಆಯ್ತು ಈಗ ಶಾರುಖ್ ಖಾನ್​​ಗೂ ಕೊಲೆ ಬೆದರಿಕೆ