ನಮ್ಮ ಕಾರ್ಯಕ್ರಮಕ್ಕೆ ಬರುವ ‘ಕಾಂಗ್ರೆಸ್‌‍ ನಾಯಿ’ಯನ್ನು ಸಮಾಧಿ ಮಾಡ್ತೀವಿ : ಶಿವಸೇನೆ ಶಾಸಕ ಮತ್ತೊಂದು ಪ್ರಚೋದನಕಾರಿ ಹೇಳಿಕೆ

ಮುಂಬೈ : ತಮ್ಮ ಕಾರ್ಯಕ್ರಮಕ್ಕೆ ಯಾವುದೇ ಕಾಂಗ್ರೆಸ್ ನಾಯಿ ಬಂದರೂ ಸಮಾಧಿ ಮಾಡುವುದಾಗಿ ಶಿವಸೇನೆ ನಾಯಕ ಸಂಜಯ್ ಗಾಯಕ್ವಾಡ್ ಬೆದರಿಕೆ ಹಾಕುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ತಮ್ಮ ಕಾರ್ಯಕ್ರಮಕ್ಕೆ ಬರುವ ಯಾವುದೇ ಕಾಂಗ್ರೆಸ್‌‍ ನಾಯಿಯನ್ನು ಸಮಾಧಿ ಮಾಡುವುದಾಗಿ ಶಿವಸೇನೆ ಶಾಸಕ ಸಂಜಯ್‌ ಗಾಯಕ್ವಾಡ್‌ ಮತ್ತೊಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಕೆಲ ದಿನಗಳ ಹಿಂದೆ ಕಾಂಗ್ರೆಸ್‌‍ ನಾಯಕ ರಾಹುಲ್‌ ಗಾಂಧಿ ಅವರ ನಾಲಿಗೆಯನ್ನು ಕತ್ತರಿಸುವವರಿಗೆ ಬಹುಮಾನ ನೀಡುವುದಾಗಿ ಘೋಷಿಸಿದ್ದು ರಾಜಕೀಯ ಸಂಚಲನ ಮೂಡಿಸಿದ್ದ ಗಾಯಕ್ವಾಡ್‌ ಇದೀಗ ಮತ್ತೊಂದು ಹೇಳಿಕೆ … Continue reading ನಮ್ಮ ಕಾರ್ಯಕ್ರಮಕ್ಕೆ ಬರುವ ‘ಕಾಂಗ್ರೆಸ್‌‍ ನಾಯಿ’ಯನ್ನು ಸಮಾಧಿ ಮಾಡ್ತೀವಿ : ಶಿವಸೇನೆ ಶಾಸಕ ಮತ್ತೊಂದು ಪ್ರಚೋದನಕಾರಿ ಹೇಳಿಕೆ