ಹೆಲಿಕಾಪ್ಟರ್ ಮೂಲಕ ಹೋಗಿ ಮುಡಾ ಹಗರಣದ ದಾಖಲೆಗಳನ್ನು ತಂದು ಸುಟ್ಟು ಹಾಕಿದ್ದಾರೆ : ಶೋಭಾ ಕರದ್ಲಾಂಜೆ ಆರೋಪ

ಬೆಂಗಳೂರು : ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ( ಮೂಡಾ)ದಲ್ಲಿ ಆಕ್ರಮ ನಿವೇಶನ ಹಂಚಿಕೆ ಸಂಬಂದ ಸಚಿವ ಬೈರತಿ ಸುರೇಶ್ ಅವರು ಮೂಲ ದಾಖಲೆಗಳನ್ನು ಕಾರಿನಲ್ಲಿ ಕದ್ದು ತಂದು ಅವುಗಳನ್ನು ಸುಟ್ಟು ಹಾಕಿರುವುದರಿಂದ ಇ.ಡಿ ಅಧಿಕಾರಿಗಳು ಮೊದಲು ಅವರನ್ನು ಬಂಧಿಸಿ ವಿಚಾರಣೆ ನಡೆಸಿದರೆ ಪ್ರಕರಣದ ಚಕ್ರವ್ಯೂಹ ಬಯಲಾಗುತ್ತೆದೆ ಎಂದು ಕೇಂದ್ರ ಸಚಿವೆ ಶೋಭಾ ಕರದ್ಲಾಂಜೆ ಒತ್ತಾಯಿಸಿದ್ದಾರೆ. ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ನಮಗೆ ಸಿಕ್ಕಿರುವ ಅಧಿಕಾರಿಗಳ ಮಾಹಿತಿ ಇದನ್ನ ನಿಜ ಎಂದು ಹೇಳಿದೆ. ಮುಡಾ ದಾಖಲೆಗಳನ್ನು ಸಚಿವ ಬೈರತಿ … Continue reading ಹೆಲಿಕಾಪ್ಟರ್ ಮೂಲಕ ಹೋಗಿ ಮುಡಾ ಹಗರಣದ ದಾಖಲೆಗಳನ್ನು ತಂದು ಸುಟ್ಟು ಹಾಕಿದ್ದಾರೆ : ಶೋಭಾ ಕರದ್ಲಾಂಜೆ ಆರೋಪ