ಸಂಪುಟದಿಂದ ಕೃಷ್ಣಾ ಭೈರೇಗೌಡ ಅವರನ್ನು ಕೈಬಿಡುವಂತೆ ಕೆಲ ಶಾಸಕರು, ಸಚಿವರು ತೀವ್ರ ಒತ್ತಡ

ಬೆಂಗಳೂರು : ಕಂದಾಯ ಇಲಾಖೆಯಲ್ಲಿ ದಕ್ಷತೆ ತೋರಿದ್ದೇ ಈಗ ಸಚಿವ ಕೃಷ್ಣಾ ಭೈರೇಗೌಡರಿಗೆ ಮುಳುವಾಗಿ ಪರಿಣಮಿಸಿದೆ. ಇಲಾಖೆಯಲ್ಲಿ ಪಾರದರ್ಶಕತೆ ತಂದ ಸಚಿವ ಕೃಷ್ಣಾ ಭೈರೇಗೌಡ ಅವರನ್ನು ಸಂಪುಟದಿಂದ ಕೈ ಬಿಡುವಂತೆ ಕೆಲ ಶಾಸಕರು, ಸಚಿವರಿಂದ ತೀವ್ರ ಒತ್ತಡ ಹೇರುತ್ತಿದ್ದರಂತೆ. 15 ಕ್ಕೂ ಹೆಚ್ಚು ಶಾಸಕರಿಂದ ಕೃಷ್ಣಭೈರೇಗೌಡ ವಿರುದ್ದ ಹೈಕಮಾಂಡ್ ಗೆ ದೂರು ನೀಡಲಾಗಿದ್ದು ಸಿಎಂ ಹಾಗೂ ಹೈಕಮಾಂಡ್ ಮೇಲೆಯೂ ಶಾಸಕರು, ಸಚಿವರು ಒತ್ತಡ ಹೇರುತ್ತಿದ್ದರಂತೆ. ಸಿಎಂ ಬಳಿಯೂ ಸಚಿವರ ವಿರುದ್ದ ಕಂಪ್ಲೇಂಟ್ ಮಾಡಿರೋ ಶಾಸಕರು. ತಮ್ಮ ಜಮೀನುಗಳಿಗೆ … Continue reading ಸಂಪುಟದಿಂದ ಕೃಷ್ಣಾ ಭೈರೇಗೌಡ ಅವರನ್ನು ಕೈಬಿಡುವಂತೆ ಕೆಲ ಶಾಸಕರು, ಸಚಿವರು ತೀವ್ರ ಒತ್ತಡ