ಕನ್ನಡಿಗರಿಗೆ ಉದ್ಯೋಗ ವಿಚಾರ : ಉದ್ಯಮಿಗಳ ವಿರುದ್ಧ ರಾಜ್ಯ ರೈತ ಸಂಘ ಗರಂ

ಬೆಂಗಳೂರು : ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲು ವಿಚಾರಕ್ಕೆ ವಿರೋಧ ವ್ಯಕ್ತ ಪಡಿಸಿದ ಉದ್ಯಮಿಗಳ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಉದ್ಯಮಿಗಳ ವಿರುದ್ಧ ರಾಜ್ಯ ರೈತ ಸಂಘ ಗರಂ ಆಗಿದೆ. ರಾಜ್ಯ ಸರ್ಕಾರ ಮಸೂದೆ ತರಲು ಮುಂದಾಗಿದ್ದು ಸರಿಯಾದ ಕ್ರಮ , ಉದ್ಯಮಿಗಳಿಗೆ ಹೆದರಿ ಹಿಂದೇಟು ಹಾಕುತ್ತಿರುವುದು ಸರ್ಕಾರ ನಿಶ್ಯಕ್ತಿತನ, ಉದ್ಯಮಗಳ ಸ್ಥಾಪನೆಗೆ ರೈತ ಸಮುದಾಯ ಮೂರು ಕಾಸಿನ ಪರಿಹಾರಕ್ಕೆ ಭೂಮಿ ಬಿಟ್ಟು ಕೊಡ್ತಾರೆ. ರಾಜ್ಯದ ಜಲ ಕೈಗಾರಿಕೆ, ಸಂಪನ್ಮೂಲ ಬಳಕೆಯಿಂದ ಡಾಲರ್ಸ್ ಗಟ್ಟಲೇ ಸಂಪಾದನೆ … Continue reading ಕನ್ನಡಿಗರಿಗೆ ಉದ್ಯೋಗ ವಿಚಾರ : ಉದ್ಯಮಿಗಳ ವಿರುದ್ಧ ರಾಜ್ಯ ರೈತ ಸಂಘ ಗರಂ