ಸಾರ್ವಜನಿಕವಾಗಿ ಮಹಿಳೆಯರು ಹಾಡುವಂತಿಲ್ಲ, ಮಾತನಾಡುವಂತಿಲ್ಲ : ತಾಲಿಬಾನ್ ಹೊಸ ಕಾನೂನು
ನವದೆಹಲಿ: ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ಸಾರ್ವಜನಿಕವಾಗಿ ಧ್ವನಿ ಎತ್ತುವುದನ್ನು ಅಂದರೆ ಸಾರ್ವಜನಿಕವಾಗಿ ಹಾಡುವುದನ್ನು ಅಥವಾ ಗಟ್ಟಿಡ್ವಾಣಿಯಲ್ಲಿ ಮಾತನಾಡುವುದನ್ನು ನಿಷೇಧಿಸಲಾಗಿದೆ. ಹೊಸ ಕಾನೂನಿನ ಪ್ರಕಾರ ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಮುಖ ಸೇರಿದಂತೆ ಇಡೀ ದೇಹವನ್ನು ಮುಚ್ಚಿಕೊಳ್ಳಬೇಕು. ಇದಲ್ಲದೆ, ಈ ಹೊಸ ಕಾನೂನಿನ ಅಡಿಯಲ್ಲಿ, ಮಹಿಳೆಯರ ಧ್ವನಿಯನ್ನು ಖಾಸಗಿಯಾಗಿ ಪರಿಗಣಿಸಲಾಗಿದೆ. ಹೀಗಾಗಿ ಮಹಿಳೆಯರು ಸಾರ್ವಜನಿಕವಾಗಿ ಧ್ವನಿ ಎತ್ತುವಂತಿಲ್ಲ. ಈ ನಿಯಮಗಳು ಮಹಿಳೆಯರು ಹಾಡುವುದನ್ನು ಅಥವಾ ಯಾವುದೇ ಸಾರ್ವಜನಿಕ ಸಂಭಾಷಣೆಯನ್ನು ನಿರ್ಬಂಧಿಸುತ್ತವೆ. ಮತ್ತು ಮಹಿಳೆಯರಿಗೆ ಸಂಬಂಧವಿಲ್ಲದ ಪುರುಷರನ್ನು ನೋಡುವುದನ್ನು ಸಹ ನಿಷೇಧಿಸಲಾಗಿದೆ. … Continue reading ಸಾರ್ವಜನಿಕವಾಗಿ ಮಹಿಳೆಯರು ಹಾಡುವಂತಿಲ್ಲ, ಮಾತನಾಡುವಂತಿಲ್ಲ : ತಾಲಿಬಾನ್ ಹೊಸ ಕಾನೂನು
Copy and paste this URL into your WordPress site to embed
Copy and paste this code into your site to embed