ಮಂಗಳೂರು: ಪೋಷಕರ (Parents) ಎದುರೇ ಇಬ್ಬರು ನೀರುಪಾಲಾದ ಘಟನೆ ಬಂಟ್ವಾಳದ (Bantwal) ನಾವುರಿನಲ್ಲಿ ನಡೆದಿದೆ.
ಉಳ್ಳಾಲ (Ullal) ನಿವಾಸಿಗಳಾದ ಆನ್ಸಾರ್ ಅವರ ಪುತ್ರಿ ಆಶ್ರಾ (11) ಮತ್ತು ಇಲಿಯಾಸ್ ಅವರ ಪುತ್ರಿ ನಾಶಿಯಾ (14) ನೀರುಪಾಲದ ಬಾಲಕಿಯರು. ಪೋಷಕರು ತಮ್ಮ ಮಕ್ಕಳೊಂದಿಗೆ ನೇತ್ತಾವತಿ ನದಿ ತೀತಕ್ಕೆ ತೆರಳಿದ್ದರು7. ಈ ವೇಳೆ ದುರ್ಘಟನೆ ನಡೆದಿದೆ. ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ 5 ದಿನ ಮಳೆಯಾಗುವ ಸಾಧ್ಯತೆ!
ಪೋಷಕರಿಗೆ ಈಜು ಬಾರದ ಕಾರಣ ಮಕ್ಕಳು ಕಣ್ಣ ಮುಂದೆ ನೀರು ಪಾಲಾಗುತ್ತಿದ್ದರೂ ರಕ್ಷಿಸಲು ಸಾಧ್ಯಾವಾಗಲಿಲ್ಲ. ಇದನ್ನೂ ಓದಿ: ಸಕ್ಕರೆ ನಾಡಲ್ಲಿ ನಿಲ್ಲದ ಭ್ರೂಣಲಿಂಗ ಪತ್ತೆ,ಹತ್ಯೆ !
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಇದೆಂಥಾ ದುರ್ವಿಧಿ.. ನೀರು ತರಲು ಹೋದವರು ನೀರು ಪಾಲು – ಇಬ್ಬರು ಸಾವು

