ಶ್ರಾವಣ ಮಾಸ ಶುರುವಾಗುತ್ತಿದ್ದಂತೆ ಗಗನಕ್ಕೇರಿದ ಹೂಗಳ ಬೆಲೆ

ಬೆಂಗಳೂರು: ಹಬ್ಬಗಳ ತಿಂಗಳು ಎಂದೇ ಖ್ಯಾತವಾಗಿರುವ ಶ್ರಾವಣ ಮಾಸ ಆರಂಭಕ್ಕೂ ಮುನ್ನವೇ ಮಾರುಕಟ್ಟೆಯಲ್ಲಿ ಹೂವಿನ ದರ ಏರಿಕೆ ಕಾಣುತ್ತಿದೆ. ಈ ಬಾರಿ ಶ್ರಾವಣದಲ್ಲಿ ಭಕ್ತರಿಗೆ ಹೂವಿನ ಬೆಲೆ ಏರಿಕೆಯ ಬಿಸಿ ಜೋರಾಗಿಯೇ ತಟ್ಟಲಿದೆ. ಹೂವು ಬೆಳೆಯುವ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗಿರುವುದರಿಂದ ಹೂವು ಬರುವುದು ಕಡಿಮೆಯಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಮಳೆಯಿಂದ ಹೂವು ಬೇಗ ಹಾಳಾಗುವುದರಿಂದ ಖರೀದಿ ಮಾಡಿದ ದಿನವೇ ಮಾರುವ ಒತ್ತಡವೂ ಇರುತ್ತದೆ. ಇಷ್ಟೆಲ್ಲ ಇದ್ದರೂ ಹೂವಿನ ದರ ಬೇಸಿಗೆಯಲ್ಲಿ ಬಿಸಿಲೇರಿದಂತೆ ಏರಿಕೆ ಕಾಣುತ್ತಿದೆ. ಹೂ ಗಳ … Continue reading ಶ್ರಾವಣ ಮಾಸ ಶುರುವಾಗುತ್ತಿದ್ದಂತೆ ಗಗನಕ್ಕೇರಿದ ಹೂಗಳ ಬೆಲೆ