ಮಂತ್ರಾಲಯದಲ್ಲಿ ಯಾವುದೇ ಯಾವುದೇ ವ್ಯತ್ಯಯ ಉಂಟಾಗಿಲ್ಲ : ಶ್ರೀಮಠ ಸ್ಪಷ್ಟನೆ

ರಾಯಚೂರು : ಮಂತ್ರಾಲಯ ಶ್ರೀ ಕ್ಷೇತ್ರದಲ್ಲಿ ತುಂಗಾಭದ್ರಾನದಿ ಪ್ರವಾಹದಿಂದ ಭಕ್ತರಿಗೆ ಸ್ನಾನ, ದರ್ಶನ ಇತ್ಯಾದಿಗಳಿಗೆ ತೊಂದರೆಯಾಗುತ್ತಿದೆಯೆಂದು ಮಂತ್ರಾಲಯ ಯಾತ್ರೆಯನ್ನು ಮುಂದೂಡಿಕೊಳ್ಳಬೇಕೆಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಇದಕ್ಕೆ ಸ್ಪಷ್ಟನೆ ನೀಡಿರುವ ಶ್ರೀಮಠ ತುಂಗಭದ್ರಾ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಬಿಡುಗಡೆ ಮಾಡಿದ್ದರಿಂದ ಮಂತ್ರಾಲಯದಲ್ಲಿಯೂ ಕೂಡ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಅಷ್ಟೇ ಹೊರತಾಗಿ ಭಕ್ತರಿಗಾಗಲಿ, ಶ್ರೀಮಠದಲ್ಲಿನ ವ್ಯವಸ್ಥೆಗಳಿಗಾಗಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಮಂತ್ರಾಲಯ ಶ್ರೀ ಕ್ಷೇತ್ರದಲ್ಲಿ ತುಂಗಾಭದ್ರಾನದಿ ಪ್ರವಾಹದಿಂದ ಭಕ್ತರಿಗೆ ಸ್ನಾನ, ದರ್ಶನ ಇತ್ಯಾದಿಗಳಿಗೆ ತೊಂದರೆಯಾಗದoತೆ … Continue reading ಮಂತ್ರಾಲಯದಲ್ಲಿ ಯಾವುದೇ ಯಾವುದೇ ವ್ಯತ್ಯಯ ಉಂಟಾಗಿಲ್ಲ : ಶ್ರೀಮಠ ಸ್ಪಷ್ಟನೆ