ಬೆಂಗಳೂರಿಗರೇ ಇಲ್ಲಿ ಗಮನಿಸಿ, ಒಂದು ತಿಂಗಳು‌ ಕ್ಲೋಸ್ ಆಗಿರಲಿವೆ ಈ ರಸ್ತೆಗಳು

ಬೆಂಗಳೂರು : ಸಿಲಿಕಾನ್ ‌ಸಿಟಿಯ ಹೃದಯಾ ಭಾಗದಲ್ಲೇ ಪ್ರಮುಖ ರಸ್ತೆಗಳು ಒಂದು ತಿಂಗಳು‌ ಕ್ಲೋಸ್ ಆಗಲಿವೆ. ಚಿಕ್ಕಪೇಟೆ ಸುತ್ತಮುತ್ತಲಿನ ರಸ್ತೆಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯಲಿದ್ದು ಬಿಬಿಎಂಪಿ ಕಾಮಗಾರಿಗಾಗಿ ಒಂದು ತಿಂಗಳು ರಸ್ತೆ ಬಂದ್ ಮಾಡಲಿದೆ. ಅವೆನ್ಯೂ ರಸ್ತೆ, ಅಕ್ಕಿ ಪೇಟೆ, ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ ಈಗಾಗಲೇ ಕಾಮಗಾರಿ ಆರಂಭವಾಗಿದ್ದು ಇದರಿಂದ ನಗರದಲ್ಲಿ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಾಗಲಿದೆ. ಮಾರ್ಕೆಟಿಂಗ್ ಹಬ್ ಆಗಿರುವ ರಸ್ತೆಗಳಲ್ಲಿ ಏಕ ಕಾಲಕ್ಕೆ ವೈಟ್ ಟಾಪಿಂಗ್ ಆರಂಭಿಸಿರುವುದರಿಂದ ಬದಲಿ‌ ಮಾರ್ಗ ಬಳಸುವಂತೆ ವಾಹನ … Continue reading ಬೆಂಗಳೂರಿಗರೇ ಇಲ್ಲಿ ಗಮನಿಸಿ, ಒಂದು ತಿಂಗಳು‌ ಕ್ಲೋಸ್ ಆಗಿರಲಿವೆ ಈ ರಸ್ತೆಗಳು