ಬೆಂಗಳೂರಲ್ಲಿ ಕಳ್ಳರ ಕಾಟ : ಅಮೇಜಾನ್, ಪ್ಲಿಫ್‌ಕಾರ್ಟ್ ಡೆಲಿವರಿ ಬಾಯ್‌ಗಳೇ ಟಾರ್ಗೆಟ್

ಬೆಂಗಳೂರು: ಬೆಂಗಳೂರಿನಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಹೊಸ ಹೊಸ ಮಾದರಿಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸುತ್ತಿದ್ದಾರೆ. ಈಗ ಆನ್‌ಲೈನ್‌ ಡೆಲಿವರಿ ಮಾಡುವವರನ್ನೇ ಟಾರ್ಗೆಟ್‌ ಮಾಡಿರುವ ಕಳ್ಳರು ಸಮಯ ಸಾಧಿಸಿ ಡೆಲಿವರಿಗೆ ತಂದ ಐಟಂ ಗಳನ್ನೂ ದೋಚುತ್ತಿದ್ದಾರೆ. ಡೆಲಿವರಿ ನೀಡುವ ಭರದಲ್ಲಿ ಎಲ್ಲೆಂದರಲ್ಲಿ ಗಾಡಿ ನಿಲ್ಲಿಸಿದರೆ ಕ್ಷಣ ಮಾತ್ರದಲ್ಲಿ ಬ್ಯಾಗ್ ಮಾಯವಾಗುತ್ತದೆ. ವೈಟ್ ಫೀಲ್ಡ್ ಭಾಗದಲ್ಲಿ ಆ. 1ರಂದು ರಸ್ತೆ ಪಕ್ಕ ನಿಂತಿದ್ದ ಡೆಲಿವರಿ ಬಾಯ್ ಬೈಕ್‌ನಲ್ಲಿದ್ದ ಬ್ಯಾಗ್ ಅನ್ನು ಖದೀಮರು ಹಾಡಹಗಲೇ ಎಗರಿಸಿದ್ದಾರೆ. ಈ ಬಗ್ಗೆ ಪೊಲೀಸ್ … Continue reading ಬೆಂಗಳೂರಲ್ಲಿ ಕಳ್ಳರ ಕಾಟ : ಅಮೇಜಾನ್, ಪ್ಲಿಫ್‌ಕಾರ್ಟ್ ಡೆಲಿವರಿ ಬಾಯ್‌ಗಳೇ ಟಾರ್ಗೆಟ್