ಸಿಕ್ಕ ಸಿಕ್ಕಲ್ಲಿ ಬೈಕ್ ಕದ್ದು ಕಡಿಮೆ ಬೆಲೆಗೆ ಮಾರುತ್ತಿದ್ದ ಕಳ್ಳರು ಅಂದರ್

ಬೆಂಗಳೂರು : ಐಷಾರಾಮಿ ಜೀವನಕ್ಕೆ ಸಿಕ್ಕ ಸಿಕ್ಕಲ್ಲಿ ಬೈಕ್ ಎಗರಿಸಿ ಲಕ್ಷ ಬೆಲೆಬಾಳುವ ಬೈಕ್ ಕೇವಲ ಐದತ್ತು ಸಾವಿರಕ್ಕೆ ಮಾರಾಟ ಮಾಡುತ್ತಿದ್ದ ಕುಖ್ಯಾತ ಬೈಕ್ ಕಳ್ಳರನ್ನು ಬೈಯ್ಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ರಜನಿ, ಪುಷ್ಪರಾಜ್, ಆನಂದ್ ಬಂಧಿತ ಬೈಕ್ ಕಳವು ಆರೋಪಿಗಳು. ಬಂಧಿತರಿಂದ 24.85 ಲಕ್ಷ ಮೌಲ್ಯದ 19 ಬೈಕ್ ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನ ಬಾಣಸವಾಡಿ ಗೋವಿಂದರಾಜನಗರ ಹೆಣ್ಣೂರು ಕೊತ್ತನೂರು ಕೆ.ಆರ್.ಪುರಂ, ಜೆಸಿ ನಗರ , ಮಾರತ್ತಹಳ್ಳಿ ವಿವೇಕನಗರ, ಬೈಯ್ಯಪ್ಪನಹಳ್ಳಿ ಸೇರಿ ಹಲವು ಠಾಣೆ ಗಳಲ್ಲಿ ವ್ಯಾಪ್ತಿಯಲ್ಲಿ ಬೈಕ್ … Continue reading ಸಿಕ್ಕ ಸಿಕ್ಕಲ್ಲಿ ಬೈಕ್ ಕದ್ದು ಕಡಿಮೆ ಬೆಲೆಗೆ ಮಾರುತ್ತಿದ್ದ ಕಳ್ಳರು ಅಂದರ್