ಬೆಂಗಳೂರು : ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯು ಇಂದಿನಿಂದ (ಅಗಸ್ಟ್ 04 2025) ಎಲ್ಲಾ ರೀತಿಯ ರಜೆಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸುವ ಮಹತ್ವದ ನಿರ್ಣಯವನ್ನು ಪ್ರಕಟಿಸಿದೆ. ಈ ಆದೇಶವು ರಾಜ್ಯದ ಎಲ್ಲಾ ಸಾರಿಗೆ ನೌಕರರಿಗೆ ಅನ್ವಯಿಸುತ್ತದೆ ಮತ್ತು ತಿಂಗಳೊಂದರವರೆಗೆ ಜಾರಿಯಲ್ಲಿರುವುದಾಗಿ ತಿಳಿದುಬಂದಿದೆ.
ವಾರದ ರಜೆಗಳು (ಸಾಮಾನ್ಯ ರಜೆ). ರಜತ ದಿನಗಳು. ಅವಧಿ ರಜೆಗಳು. ವೈದ್ಯಕೀಯ ರಜೆಗಳು (ತೀವ್ರ ಸಂದರ್ಭಗಳನ್ನು ಹೊರತುಪಡಿಸಿ). ಅನ್ವಯಿಸುವ ಸಿಬ್ಬಂದಿ: ಬಸ್ ಚಾಲಕರು. ಕಂಡಕ್ಟರ್ಗಳು. ವರ್ಕ್ಷಾಪ್ ಸಿಬ್ಬಂದಿ. ಆಡಳಿತಾತ್ಮಕ ಸಿಬ್ಬಂದಿ. ಸುರಕ್ಷತಾ ಸಿಬ್ಬಂದಿ ಅವಧಿ:(ಅಗಸ್ಟ್ 04 2025 ) ರಿಂದ. ಅಗಸ್ಟ್ 15 2025 ವರೆಗೆ ರಜೆ ರದ್ದುಗೊಳಿಸಲಾಗಿದೆ.
- ಐರಿಶ್ ಮೂಲದ ಸೋಫಿ ಶೈನ್ ಜೊತೆ ಸಪ್ತಪದಿ ತುಳಿದ ಶಿಖರ್ ಧವನ್
- ಶಾಸಕ ಚಂದ್ರು ಲಮಾಣಿ ಮತ್ತು ಗುತ್ತಿಗೆದಾರ ನಡುವಿನ ‘ಕಮಿಷನ್ ಬೆದರಿಕೆ’ ಆಡಿಯೋ ಬಹಿರಂಗ
- 70ನೇ ಫಿಲ್ಮ್‌ಫೇರ್ ಪ್ರಶಸ್ತಿ ಪ್ರದಾನ : ಅತ್ಯುತ್ತಮ ನಟ, ಶ್ರೀಮುರಳಿ, ಅತ್ಯುತ್ತಮ ನಟಿ ಅಕ್ಷತಾ ಪಾಂಡವಪುರ
- ಡುರಾಂಡ್ ರೇಖೆ ಬಳಿ ಪಾಕಿಸ್ತಾನದ ವೈಮಾನಿಕ ದಾಳಿ: 28 ಟಿಟಿಪಿ ಹೋರಾಟಗಾರರ ಸಾವು..!
- ಹವಾಮಾನದಲ್ಲಿ ಏಕಾಏಕಿ ಬದಲಾವಣೆ : ಗುಡುಗು ಸಹಿತ ಮಳೆ ಸಾಧ್ಯತೆ, 5 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

