ದೀಪಾವಳಿ ಸಂಭ್ರಮಾಚರಣೆ ; ರಾಯಭಾರ ಕಚೇರಿ ಕುಣಿದು ಕುಪ್ಪಳಿಸಿದ ಅಮೆರಿಕ ರಾಯಭಾರಿ

ನವದೆಹಲಿ: ಭಾರತದಲ್ಲಿನ ಅಮೆರಿಕ ರಾಯಭಾರಿ ಕಚೇರಿಯಲ್ಲಿ ದೀಪಾವಳಿ ಹಬ್ಬವನ್ನು ಬುಧವಾರ ಅದ್ಧೂರಿಯಾಗಿ ಆಚರಿಸಲಾಯಿತು. ಸಂಭ್ರಮಾಚರಣೆಯಲ್ಲಿ ಅಮೆರಿಕಾದ ರಾಯಭಾರಿ ಎರಿಕ್​ ಗಾರ್ಸೆಟ್ಟಿ ಮತ್ತೊಮ್ಮೆ ತಮ್ಮ ನೃತ್ಯ ಪ್ರದರ್ಶನದ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಹಬ್ಬದ ಸಂಭ್ರಮಾಚರಣ ವೇಳೆ ರಾಯಭಾರ ಕಚೇರಿಯನ್ನು ಸುಂದರವಾಗಿ ಅಲಂಕರಿಸಲಾಗಿತ್ತು. ಈ ದೀಪಾವಳಿ ಆಚರಣೆಯು ಭಾರತೀಯ ಸಂಸ್ಕೃತಿಗೆ ಗೌರವ ಮಾತ್ರವಲ್ಲ, ಎರಡು ದೇಶಗಳ ನಡುವಿನ ಆಳವಾದ ಸ್ನೇಹ ಮತ್ತು ಸಾಂಸ್ಕೃತಿಕ ವಿನಿಮಯದ ಉದಾಹರಣೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸಖತ್​ ಕ್ರೇಜ್​ ಹುಟ್ಟಿಹಾಕಿರುವ ‘ತೌಬಾ ತೌಬಾ’ ಹಿಂದಿ ಹಾಡಿಗೆ ರಾಯಭಾರಿ … Continue reading ದೀಪಾವಳಿ ಸಂಭ್ರಮಾಚರಣೆ ; ರಾಯಭಾರ ಕಚೇರಿ ಕುಣಿದು ಕುಪ್ಪಳಿಸಿದ ಅಮೆರಿಕ ರಾಯಭಾರಿ