ವಂದೇ ಭಾರತ್‌ ಸ್ಲೀಪರ್‌ ರೈಲಿನ ವಿಶೇಷತೆಗಳೇನು..? ಸೌಲಭ್ಯಗಳೇನು..? । ಇಲ್ಲಿದೆ ಕಂಪ್ಲೀಟ್ ಮಾಹಿತಿ

ಬೆಂಗಳೂರು: ಬಿಇಎಂಎಲ್ ಉತ್ಪಾ ದಿಸಿರುವ ದೇಶದ ಮೊದಲ ವಂದೇ ಭಾರತ್ ಸ್ಲೀ ಪರ್ ರೈಲನ್ನು ಕೇಂದ್ರ ರೈಲ್ವೇ ಸಚಿವ ಅಶ್ವಿ ನಿ ವೈಷ್ಣವ್ ಭಾನುವಾರ ಅನಾವರಣಗೊಳಿಸಿದರು. ಭಾರತದ ಮೊದಲ ವಂದೇ ಭಾರತ್ ಮಾದರಿಯ ಸ್ಲೀ ಪರ್ ರೈಲು ಎಂಬ ಹೆಗ್ಗ ಳಿಕೆ ಹೊಂದಿರುವ ರೈಲಿನ ಬೋಗಿಯನ್ನು ಸಚಿವರು ಖುದ್ದು ವೀಕ್ಷಣೆ ಮಾಡಿ, ರೈಲಿನ ವಿನ್ಯಾ ಸ ಮತ್ತು ಸೌಲಭ್ಯ ಗಳನ್ನು ಗಮನಿಸಿ ಮೆಚ್ಚು ಗೆ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಅಶ್ವಿ ನಿ ವೈಷ್ಣವ್, ವಂದೇ ಭಾರತ್ … Continue reading ವಂದೇ ಭಾರತ್‌ ಸ್ಲೀಪರ್‌ ರೈಲಿನ ವಿಶೇಷತೆಗಳೇನು..? ಸೌಲಭ್ಯಗಳೇನು..? । ಇಲ್ಲಿದೆ ಕಂಪ್ಲೀಟ್ ಮಾಹಿತಿ