ಬೆಳಗಾವಿ : ಬೆಳಗಾವಿ ಜಿಲ್ಲಾ ಸವದತ್ತಿ ತಾಲೂಕು ನರಗುಂದದಿಂದ ಯಲ್ಲಮ್ಮನ ಗುಡ್ಡ ರಸ್ತೆಯಲ್ಲಿ ಯಾವಬ್ಬ ಪೊಲೀಸ್ ಇಲಾಖೆ ಕಣ್ಣು ಮುಚ್ಚಿ ಕುಳಿತ್ತಿದ್ದಾರೆ. ರಸ್ತೆ ಯಲ್ಲಿ ಅಡ್ಡಾ ದಿಡ್ಡಿ ವಾಹನ ನಿಲ್ಲಿಸಿದ್ದಾರೆ ಇದನ್ನು ಕೇಳಲು ಯಾರು ಇಲ್ಲ ಎಂದು ಸಾರ್ವಜನಿಕರು ಚಿರಾಟ ಕೊಗಾಟ ಜನರು ತುಂಬಾ ಆಕ್ರೋಶ ವ್ಯಕ್ತ ಪಡಿಸಿದರು.
ಸುಮಾರು ಬೆಳಿಗ್ಗೆ 6 ಗಂಟೆ ಯಿಂದ 11ಗಂಟೆ ಯಾದರು ಒಬ್ಬ ಪೊಲೀಸ್ ಅಧಿಕಾರಿಗಳು ಬಂದು ರಸ್ತೆ ಟ್ರಾಫಿಕ್ ಕ್ಲಿಯರ್ ಮಾಡಿಲ್ಲ ಪ್ರತಿ ತಿಂಗಳು ಇದೆ ತರಹ ಟ್ರಾಫಿಕ್ ಆಗುತ್ತಿದೆ.
ಇದಕ್ಕೆ ಯಾವ ಇಲಾಖೆಯು ಸ್ಪಂದಿಸುತ್ತಿಲ್ಲ ಯಲ್ಲಮ್ಮನ ಗುಡ್ಡಕ್ಕೆ ಬಂದ ಭಕ್ತರು ಸರಕಾರಕ್ಕೆ ಮತ್ತು ಸಂಬಂಧ ಪಟ್ಟ ಅಧಿಕಾರಿಗಳಿಗೆ ಶಾಪ ಹಾಕುತ್ತಿದ್ದಾರೆ .
ವರದಿ : ಬಸವರಾಜ್ ಕೆರೂರ್