ನನ್ನ ನಾಯಕತ್ವ ಕೊಹ್ಲಿ ಕ್ರಿಕೆಟ್ ಆಡಿದ್ದಾರೆ ಎಂದ ತೇಜಸ್ವಿ ಯಾದವ್ ಹೇಳಿಕೆ ವೈರಲ್

ಪಟ್ನಾ: ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ತಮ್ಮ ನಾಯಕತ್ವದಡಿಯಲ್ಲಿ ಕ್ರಿಕೆಟ್​ ಆಡುತ್ತಿದ್ದರು ಮತ್ತು ಭಾರತ ತಂಡದಲ್ಲಿರುವ ಅನೇಕರು ತಮ್ಮ ಬ್ಯಾಚ್​ಮೇಟ್​ಗಳೆಂದು ಹೇಳುವ ಮೂಲಕ ನಗೆಪಾಟಲಿಗೀಡಾಗಿದ್ದಾರೆ. ರಾಷ್ಟ್ರೀಯ ಜನತಾ ದಳದ ನಾಯಕ, ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್​ ಯಾದವ್​ ಅವರ ಪುತ್ರ ತೇಜಸ್ವಿ ಯಾದವ್​ ತಮ್ಮ ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಆಗಿಂದಾಗೆ ಸದ್ದು ಮಾಡುತ್ತಿರುತ್ತಾರೆ. ನಾನು ಒಬ್ಬ ಒಳ್ಳೆಯ ಕ್ರಿಕಟಿಗನಾಗಿದ್ದೆ. ಆದರೆ, ಗಾಯದ ಸಮಸ್ಯೆಯಿಂದ ನಾನು ಕ್ರಿಕೆಟ್​ಅನ್ನು ತೊರೆಯಬೇಕಾಗಿ ಬಂತು. ನಾನು ವಿರಾಟ್​ ಒಟ್ಟಿಗೆ … Continue reading ನನ್ನ ನಾಯಕತ್ವ ಕೊಹ್ಲಿ ಕ್ರಿಕೆಟ್ ಆಡಿದ್ದಾರೆ ಎಂದ ತೇಜಸ್ವಿ ಯಾದವ್ ಹೇಳಿಕೆ ವೈರಲ್