ವಯನಾಡ್ ಭೂಕುಸಿತ : ಮೃತಪಟ್ಟವರ ಸಂಖ್ಯೆ 316ಕ್ಕೆ ಏರಿಕೆ
ಕೇರಳ: ವಯನಾಡ್‌ನಲ್ಲಿ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 316ಕ್ಕೆ ಏರಿಕೆಯಾಗಿದೆ ಎಂದು ವರದಿ ಹೇಳಿದೆ. ಇನ್ನು ಭೂಕುಸಿತದಿಂದ 200ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು ಅಲ್ಲದೇ ನೂರಾರು ಮಂದಿ ಗಾಯಗೊಂಡಿದ್ದು, ಪ್ರವಾಹದಲ್ಲಿ ಮೃತಪಟ್ಟ 100ಕ್ಕೂ ಹೆಚ್ಚು ಜನರ ಗುರುತು ಪತ್ತೆಯಾಗಿಲ್ಲ. ಮಣ್ಣಿನಡಿ ಸಿಲುಕಿದವರ ರಕ್ಷಣೆಗೆ NDRF, SDRF ತಂಡ ಹರಸಾಹಸ ಪಡುತ್ತಿದೆ. ಈಗಾಗಲೇ 1,625 ಜನರ ರಕ್ಷಣೆ ಮಾಡಲಾಗಿದ್ದು 82 ನಿರಾಶ್ರಿತರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಸದ್ಯ ಗುಡ್ಡ ಕುಸಿತದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುರೆದಿದೆ. ಮರಳು ಕಲಾಕೃತಿ ರಚಿಸಿ … Continue reading ವಯನಾಡ್ ಭೂಕುಸಿತ : ಮೃತಪಟ್ಟವರ ಸಂಖ್ಯೆ 316ಕ್ಕೆ ಏರಿಕೆ
Copy and paste this URL into your WordPress site to embed
Copy and paste this code into your site to embed