ವಿಶ್ವ ಸುಂದರಿ ಕಿರೀಟ ಗಿಟ್ಟಿಸಿಕೊಂಡ  ಕನ್ನಡತಿ  ಡಾ.ಶೃತಿ ಹೆಗಡೆ

ವೃತ್ತಿಯಲ್ಲಿ ವೈದ್ಯೆಯಾಗಿರುವ ಈಕೆ  ಸೌಂದರ್ಯ ವಿಶ್ವ ಸುಂದರಿ PETITE 2024 ಸ್ಪರ್ಧೆಯಲ್ಲಿ ವಿಜೇತೆ

ಡಾ.ಶೃತಿ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮುಂಡಿಗೆಸರದ ಮೂಲದವರು

ಶೃತಿ ಈ ಮೊದಲು 2018ರಲ್ಲಿ ಮಿಸ್ ಕರ್ನಾಟಕ ರನ್ನರ್ ಅಪ್, ಮಿಸ್ ಸೌತ್ ಇಂಡಿಯಾ ವಿಜೇತಳಾಗಿದ್ದರು.

2023ರಲ್ಲಿ ಮಿಸ್ ಏಷ್ಯಾ ಇಂಟರ್ ನ್ಯಾಷನಲ್ ಇಂಡಿಯಾ ಪ್ರಶಸ್ತಿ ಗೆದ್ದಿದ್ದರು

 ಅಮೆರಿಕಾದ ಫ್ಲೋರಿಡಾದಲ್ಲಿ ವಿಶ್ವ ಸುಂದರಿಯಾಗಿ ಹೊರಹೊಮ್ಮಿದ್ದಾಳೆ.