ರಾಕಿ ಭಾಯ್ – ದೇವ ಮುಖಾಮುಖಿ

ಸ್ಟಾರ್​ ನಟರ ಸಿನಿಮಾ ಸೆಟ್​​ಗಳಿಗೆ ಮತ್ತೊಬ್ಬ ಸ್ಟಾರ್ ನಟರು ಭೇಟಿಯಾಗೋದು ಹೊಸದೇನು ಅಲ್ಲ. ಆಗಾಗ ಇಂತಹ ಭೇಟಿಗಳು ಕಲಾವಿದರ ನಡುವಿನ ಸ್ನೇಹವನ್ನು ಹೆಚ್ಚಿಸುತ್ತದೆ. ನಟ ಶಿವರಾಜ್​ಕುಮಾರ್​ ಸಿನಿಮಾ ಶೂಟಿಂಗ್​ ಸ್ಥಳಕ್ಕೆ ರಾಕಿಂಗ್ ಸ್ಟಾರ್ ಯಶ್ ಭೇಟಿ ನೀಡಿದ್ದಾರೆ. ಶಿವಣ್ಣ 131ನೇ ಸಿನಿಮಾದ ಶೂಟಿಂಗ್ ಅನ್ನು ಶುರು ಮಾಡಿದ್ದಾರೆ. ಇಬ್ಬರೂ ತಮ್ಮದೇ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಷ್ಟೇ ಅಲ್ಲ. ಒಂದೇ ಕಡೆ ಶೂಟಿಂಗ್ ಮಾಡುತ್ತಿದ್ದಾರೆ. ಇದು ಇಬ್ಬರ ಅಭಿಮಾನಿಗಳಿಗೂ ಮತ್ತಷ್ಟು ಖುಷಿ ಕೊಟ್ಟಿದೆ. ‘ಟಾಕ್ಸಿಕ್’ ಸಿನಿಮಾಗಾಗಿ ಬೆಂಗಳೂರಿನ ಎಚ್‌ಎಂಟಿ ಫ್ಯಾಕ್ಟರಿಯಲ್ಲಿ ಬೃಹತ್ … Continue reading ರಾಕಿ ಭಾಯ್ – ದೇವ ಮುಖಾಮುಖಿ