ಕೆಲಸದ ಒತ್ತಡದಿಂದ ವೀಕ್ ಆಗುತ್ತಂತೆ ಹೃದಯ..!

ವರ್ಕ್…ವರ್ಕ್ ಅಂತಾ ನಿದ್ದೆಗೆಡೋರು ಎಚ್ಚರಿಕೆಯಿಂದಿರಿ. ನಿದ್ದೆಯ ಕೊರತೆ ಹಾಗೂ ಮಾನಸಿಕ ಒತ್ತಡದಿಂದ ಹೃದಯ ನಿಲ್ಲಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.ಸ್ಟ್ರೇಸ್‌ನಿಂದ ಹೆಚ್ಚಾಗಿ ಕೆಲಸ ಮಾಡಿದರೇ ಹೃದಯ ಆಗುತ್ತೆ ವೀಕ್ ಆಗಲಿದೆಯಂತೆ. ರಾಜ್ಯದಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದವರ ಸಂಖ್ಯೆ ಹೆಚ್ಚಾಗುತ್ತಿದೆಯಂತೆ. ಅದರಲ್ಲೂ ಪ್ರಮುಖವಾಗಿ ಯುವಕ-ಯುವತಿಯರ ಸಂಖ್ಯೆಯೇ ಹೆಚ್ಚು ಎನ್ನುತ್ತಾರೆ ವೈದ್ಯರು. ಸರಿಯಾಗಿ ನಿದ್ದೆ ಆಗದೇ ಹೋದ್ರೆ ರಕ್ತ ಸಂಚಲನದಲ್ಲಿ ಏರುಪೇರಾಗುವ ಸಾಧ್ಯತೆಯಿದ್ದು ಹೀಗಾಗಿ ಸರಿಯಾಗಿ ನಿದ್ದೆ ಮಾಡುವಂತೆ ವೈದ್ಯರ ಸಲಹೆ ನೀಡಿದ್ದಾರೆ. ಹೃದಯದ ಆರೋಗ್ಯ ಎನ್ನುವುದು ಸರಿಯಾಗಿದ್ದರೆ ದೇಹದ … Continue reading ಕೆಲಸದ ಒತ್ತಡದಿಂದ ವೀಕ್ ಆಗುತ್ತಂತೆ ಹೃದಯ..!