ಮಲ್ಟಿ ಸ್ಟಾರರ್ “ಜೀಬ್ರಾ” ಚಿತ್ರದ ಟೀಸರ್ ರಿಲೀಸ್

ಬೆಳಕಿನ ಹಬ್ಬ ದೀಪಾವಳಿಗೆ ಡಾಲಿ ಧನಂಜಯ್ ಅಭಿನಯದ ಜೀಬ್ರಾ ಸಿನಿಮಾ ರಿಲೀಸ್ ಆಗುತ್ತಿದೆ. ಮೋಷನ್ ಪೋಸ್ಟರ್ ವಿಡಿಯೋ ಮೂಲಕ ಇತ್ತೀಚೆಗಷ್ಟೇ ಬಿಡುಗಡೆ ದಿನಾಂಕ ಪ್ರಕಟಿಸಿದ್ದ ಚಿತ್ರತಂಡ ಈಗ ಟೀಸರ್ ರಿಲೀಸ್ ಮಾಡಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಟೀಸರ್ ಬಿಡುಗಡೆ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ. ಜೀಬ್ರಾ ಮಲ್ಟಿಸ್ಟಾರ್ಸ್ ಸಿನಿಮಾ ಆಗಿದ್ದು . ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ತಯಾರಾಗಿರುವ ಚಿತ್ರ. ಇದು ಧನಂಜಯ್ ಅಭಿನಯದ 26ನೇ ಸಿನಿಮಾ. ಕ್ರೈಂ ಮತ್ತು ಥ್ರಿಲ್ಲರ್ ಕಂಟೆಂಟ್ ಇರುವ … Continue reading ಮಲ್ಟಿ ಸ್ಟಾರರ್ “ಜೀಬ್ರಾ” ಚಿತ್ರದ ಟೀಸರ್ ರಿಲೀಸ್