By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ಅಮೇರಿಕಾ ವ್ಯಕ್ತಿಯ ಋಣ ಹಂಪಿಯಲ್ಲಿತ್ತು! – News18 ಕನ್ನಡ
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - ಬಳ್ಳಾರಿ-Ballary - ಅಮೇರಿಕಾ ವ್ಯಕ್ತಿಯ ಋಣ ಹಂಪಿಯಲ್ಲಿತ್ತು! – News18 ಕನ್ನಡ

ಬಳ್ಳಾರಿ-Ballary

ಅಮೇರಿಕಾ ವ್ಯಕ್ತಿಯ ಋಣ ಹಂಪಿಯಲ್ಲಿತ್ತು! – News18 ಕನ್ನಡ

Published March 9, 2024
Share
2 Min Read
Add a subheading 2023 03 10T155631.019 16784440033x2 Add a subheading 2023 03 10T155631.019 16784440033x2 Add a subheading 2023 03 10T155631.019 16784440033x2
SHARE

ವಿಜಯನಗರ: ಹಿಂದೂ ಸಂಪ್ರದಾಯ, ಸಂಸ್ಕೃತಿ (Hindu Culture) ಅಂದ್ರೆನೇ ಹಾಗೆನೇ, ಎಲ್ಲ ಸಂಸ್ಕೃತಿಗಳಿಗಿಂತ ವಿಭಿನ್ನ, ವಿಶಿಷ್ಟ, ಹುಟ್ಟಿನಿಂದ ಹಿಡಿದು ಸಾವಿನವರೆಗೂ ಕೂಡ ಒಂದೊಂದು ಸಂಸ್ಕಾರ, ಆಚಾರ ವಿಚಾರಗಳಿವೆ. ಹಿಂದೂ ಸಂಪ್ರದಾಯ (Hindu Tradition) ಆಚಾರ, ವಿಚಾರಗಳು ವಿದೇಶಿಗರನ್ನು ಸಹ ಅಳವಡಿಸಿಕೊಂಡಿದ್ದಾರೆ. ಅರ್ಸತಿ ವಿಸರ್ಜಿಸುವ ವಿಚಾರದಲ್ಲಿಯೂ ವಿದೇಶಿಗರು ಎಲ್ಲವನ್ನೂ ಪಾಲನೆ ಮಾಡಿದ್ದಾರೆ.

ಹಿಂದೂ ಸಂಪ್ರದಾಯ ಅದೆಂಥವರನ್ನೂ ಸಹ ಗಮನಸೆಳೆಯುತ್ತದೆ. ಹುಟ್ಟಿನಿಂದ ಹಿಡಿದು ಸಾವಿನವರೆಗೆ ನಮ್ಮಲ್ಲಿ ನಾನಾ ಸಂಪ್ರದಾಯಗಳಿವೆ. ಅದ್ರಲ್ಲೂ ಸಾವಿನ ಬಳಿಕ ಅಸ್ಥಿ ಬಿಡೋ ವಿಚಾರ ಮಹತ್ವದ್ದು. ಇದನ್ನು ವಿದೇಶಿಗರು ಸಹ ಪಾಲನೆ ಮಾಡಿ, ದಕ್ಷಿಣ ಕಾಶಿ ಹಂಪಿಯಲ್ಲಿ ಅಮೇರಿಕಾದ ಪುರಾತತ್ವಜ್ಞ ಜಾನ್ ಮೆರ್ವಿನ್ ಫ್ರಿಟ್ಜ್ ಅಸ್ಥಿ ವಿಸರ್ಜನೆ ಮಾಡಲಾಗಿದೆ.

ಜಾಹೀರಾತು

1981 ರಿಂದಲೂ ಹಂಪಿಗೆ ಆಗಮಿಸುತ್ತಿದ್ದರಂತೆ!
ಇತ್ತೀಚಿಗೆ ಲಂಡನ್​ನಲ್ಲಿ ಕ್ಯಾನ್ಸರ್​ನಿಂದ ನಿಧನವಾಗಿದ್ದ ಫ್ರಿಟ್ಜ್, ನಿಧನದ ಬಳಿಕ ಹಂಪಿಯಲ್ಲಿ ಅಸ್ಥಿ ವಿಸರ್ಜನೆ ಮಾಡುವಂತೆ ಹೇಳಿದ್ದರಂತೆ. ಫ್ರಿಟ್ಜ್ ಆಸೆಯಂತೆ ಮಗಳು ಆ್ಯಲಿಸ್ ಮೊಮ್ಮಗ ವಿಲಿಯಂ ಹಂಪಿಗೆ ಭೇಟಿ ನೀಡಿ ಅಸ್ತಿ ವಿಸರ್ಜನೆ ಮಾಡಿದ್ದಾರೆ. ಫ್ರಿಟ್ಜ್ ಅವರು  1981 ರಿಂದಲೂ ಸಹ ಹಂಪಿಗೆ ಆಗಮಿಸುತ್ತಿದ್ದರಂತೆ. ಹಾಗಾಗಿ ಅವರ ಅಸ್ತಿಯನ್ನು ಹಂಪಿಯಲ್ಲಿ ಬಿಡುವಂತೆ ಕೋರಿಕೊಂಡಿದ್ದರಂತೆ. ಅವರ ಆಸೆಯಂತೆಯೇ ಅಸ್ಥಿ ವಿಸರ್ಜನೆ ಮಾಡಲಾಗಿದೆ.

ಇದನ್ನೂ ಓದಿ: 
Vijayanagara: ಏನಿದು ಅಪ್ಪು ದೇವರ ಮಾಲೆ ವೃತ? ಹೇಗೆs ಆಚರಿಸಬೇಕಂತೆ?

News18ಕನ್ನಡ


News18ಕನ್ನಡ

ಕೊನೆಯ ಆಸೆ ಈಡೇರಿಸಿದ ತೃಪ್ತಿ
ಪುರಾತತ್ವಜ್ಞನ ಕುಟುಂಬ ಸದಸ್ಯರು ಅಮೇರಿಕಾದಿಂದ ನೇರವಾಗಿ ಹಂಪಿಗೆ ಆಗಮಿಸಿದ್ದಾರೆ.  ಹಂಪಿಯಲ್ಲಿರೋ ತುಂಗಭದ್ರಾ ತಟದಲ್ಲಿ ಹಿಂದೂ ಸಂಪ್ರದಾಯದಂತೆ ಪೂಜೆ, ವಿಧಿ, ವಿಧಾನ ಕಾರ್ಯಗಳನ್ನು ಮಾಡಿ, ಅಸ್ಥಿ ವಿಸರ್ಜನೆ ಮಾಡಿ, ಕೊನೆಯ ಆಸೆ ಈಡೇರಿಸಿದ್ದಾರೆ.

ಇದನ್ನೂ ಓದಿ: 
Mantralaya: ಶ್ರೀ ಗುರು ರಾಘವೇಂದ್ರರ ಸ್ಮರಿಸಿರೋ! ಮಂತ್ರಾಲಯದಲ್ಲಿ ಪಟ್ಟಾಭಿಷೇಕ ಮಹೋತ್ಸವದ ವೈಭವ

ಒಟ್ಟಾರೆ  ದಕ್ಷಿಣ ಕಾಶಿ ಹಂಪಿಯಲ್ಲಿ ವಿದೇಶಿಗರು ಹಿಂದೂ ಸಂಪ್ರದಾಯದಂತೆ  ಅಸ್ಥಿ ವಿಸರ್ಜನೆ ಮಾಡುತ್ತಿರೋ ದೃಶ್ಯ, ಫೋಟೋಗೆ ಹೂ ಮಾಲೆ ಹಾಕಿ, ಪೂಜೆ ಮಾಡುತ್ತಿರೋ ದೃಶ್ಯ ಈ ಎಲ್ಲಾ ದೃಶ್ಯಗಳು ಕಂಡು ಸ್ಥಳೀಯರು ಅಚ್ಚರಿಪಟ್ಟರು.

ವರದಿ: ಬಸವರಾಜ್ ಹರನಹಳ್ಳಿ, ನ್ಯೂಸ್ 18 ಬಳ್ಳಾರಿ.

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

You Might Also Like

ಸಚಿವ ಆನಂದ್ ಸಿಂಗ್ ಬೈಕ್ ರೈಡ್ ಮೂಲಕ ಮತಯಾಚನೆ!

ಗಣಿ ನಾಡಿನಲ್ಲಿ ಸಿಎಂ ಯೋಗ – ನಟಿ ಶ್ರೀಲೀಲಾ ಸಾಥ್‌

ಪ್ರಮುಖ ನಿಲ್ದಾಣದಲ್ಲಿ ರೈಲು ನಿಲುಗಡೆ ತಾತ್ಕಾಲಿಕ ರದ್ದು, ಇಲ್ಲಿದೆ ಮಾಹಿತಿ – News18 ಕನ್ನಡ

ಶ್ರೀಕೃಷ್ಣದೇವರಾಯ ವಿವಿ ಹೊಸ ಕಟ್ಟಡಗಳನ್ನು ಉದ್ಘಾಟಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

Ancestors Rising: ಹರಪನಹಳ್ಳಿಯಲ್ಲಿ ಸಿಕ್ತು ಪುರಾತನ ಶಿವಲಿಂಗ, ಬಸವಣ್ಣನ ಮೂರ್ತಿ! ಪುರಾತನ ಬಾವಿಯ ಒಳಗೆ ಇನ್ನೂ ಏನೇನಿದೆ?

Share This Article
Facebook Copy Link Print
Previous Article 6 2023 12 a24d947b9d64901e17a419e8b1dae129 3x2 6 2023 12 a24d947b9d64901e17a419e8b1dae129 3x2 6 2023 12 a24d947b9d64901e17a419e8b1dae129 3x2 ಬೇಗ ತೂಕ ಇಳಿಬೇಕಾ? ಹಾಗಾದ್ರೆ ದಿನ ಬೆಳಿಗ್ಗೆ ಎದ್ದ ತಕ್ಷಣ ಈ ಒಂದು ಕೆಲಸ ಮಾಡಿ weight loss tips using betel leaf – News18 ಕನ್ನಡ
Next Article Untitled design 9 2023 12 29066d63042a8214df97100e78aacb73 3x2 Untitled design 9 2023 12 29066d63042a8214df97100e78aacb73 3x2 Untitled design 9 2023 12 29066d63042a8214df97100e78aacb73 3x2 ಬಡವರ ಬಾದಾಮಿ ಕಡಲೆಯಲ್ಲಿದೆ ಅನೇಕ ಆರೋಗ್ಯ ಪ್ರಯೋಜನಗಳು! ಇಲ್ಲಿದೆ ನೋಡಿ ಡೀಟೇಲ್ಸ್​
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

sdggdgdgdg sdggdgdgdg sdggdgdgdg
ನಟಿ ಕೃತಿ ಗೌಡ ಜೊತೆ ದಾಂಪತ್ಯಕ್ಕೆ ಕಾಲಿಡಲು ಸಜ್ಜಾದ ‘ಗಿಚ್ಚಿ ಗಿಲಿ ಗಿಲಿ’ ಖ್ಯಾತಿಯ ಪ್ರಶಾಂತ್ ಗೌಡ
Entertainment
April 21, 2026
Heatwave - Weather
ರಾಜ್ಯದಲ್ಲಿ ಈ ವಾರ ಭಾರಿ ಬಿಸಿಲು, ತಾಪಮಾನ 45 ಡಿಗ್ರಿ ಸೆಲ್ಸಿಯಸ್​ಗೆ ಏರುವ ಸಾಧ್ಯತೆ
ರಾಜ್ಯ-Karnataka
April 21, 2026
John Ternus John Ternus John Ternus
ಸೆಪ್ಟೆಂಬರ್‌ನಲ್ಲಿ ಟಿಮ್ ಕುಕ್ ನಿವೃತ್ತಿ, ಆ್ಯಪಲ್ ಹೊಸ ಸಿಇಒ ಆಗಿ ಜಾನ್ ಟೆರ್ನಸ್ ನೇಮಕ
ವಿದೇಶ-International
April 21, 2026
census census census
ರಾಜ್ಯದಲ್ಲಿ ಇಂದಿನಿಂದ ಜನಗಣತಿ ಆರಂಭ
ರಾಜ್ಯ-Karnataka
April 19, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up