By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ಕಣ್ತುಂಬ ನಿದ್ರೆ ಮಾಡಬೇಕು ಅಂದ್ರೆ ವೈದ್ಯರು ನೀಡೋ ಈ ಟಿಪ್ಸ್​ನ್ನು ಫಾಲೋ ಮಾಡಿ
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - ಆರೋಗ್ಯ - ಕಣ್ತುಂಬ ನಿದ್ರೆ ಮಾಡಬೇಕು ಅಂದ್ರೆ ವೈದ್ಯರು ನೀಡೋ ಈ ಟಿಪ್ಸ್​ನ್ನು ಫಾಲೋ ಮಾಡಿ

ಆರೋಗ್ಯ

ಕಣ್ತುಂಬ ನಿದ್ರೆ ಮಾಡಬೇಕು ಅಂದ್ರೆ ವೈದ್ಯರು ನೀಡೋ ಈ ಟಿಪ್ಸ್​ನ್ನು ಫಾಲೋ ಮಾಡಿ

Published March 11, 2024
Share
3 Min Read
Untitled design 2 2023 11 cbc1c0ffca274ddeae03737e7cc98e75 3x2 Untitled design 2 2023 11 cbc1c0ffca274ddeae03737e7cc98e75 3x2 Untitled design 2 2023 11 cbc1c0ffca274ddeae03737e7cc98e75 3x2
SHARE

ರಾತ್ರಿ ಮಲಗಿ ಬೆಳಗ್ಗೆ ಎದ್ದಿದ್ದೇವೆ ಅಂದರೆ ಅದು ಹೊಸ ಜೀವನ ಅಂತಾನೇ ಅರ್ಥ. ನಮ್ಮ ದಿನವನ್ನು ನಾವೂ ಸೂಪರ್‌ (Super) ಆಗಿ ಶುರು ಮಾಡಬೇಕು ಅಂದರೆ ರಾತ್ರಿ ನಿದ್ರೆ ಉತ್ತಮವಾಗಿರಬೇಕು. ನಿದ್ರೆ ಎಲ್ಲರಿಗೂ ಬಹಳ ಪ್ರಮುಖವಾಗಿ ಬೇಕಾದದ್ದು. ಹೌದು ನಿದ್ರೆಯು ನಮ್ಮ ದೇಹದ (Body) ಸರಿಯಾದ ಕಾರ್ಯನಿರ್ವಹಣೆಗೆ ಸಹಾಯ ಮಾಡುವುದರಿಂದ ರಾತ್ರಿಯ ನಿದ್ರೆ (Sleep) ಬಹಳ ಮುಖ್ಯ. ನಿದ್ರೆ ಸರಿಯಾಗಿ ಆಗದಿದ್ದರೆ ಆರೋಗ್ಯ ಮತ್ತು ದೇಹದ ಒಟ್ಟಾರೆ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಬಹುದು.

ಜಾಹೀರಾತು

ನಿದ್ರೆಯಿಂದ ಇದೆ ಹಲವು ಆರೋಗ್ಯ ಲಾಭ

ನಿದ್ರೆಯಿಂದ ದೇಹಕ್ಕೆ ಹೇಳಲಾರದಷ್ಟು ಅದ್ಭುತ ಪ್ರಯೋಜನಗಳಿವೆ. ನಿದ್ರೆಯಿಂದ ಕೆಲಸದ ಮೇಲೆ ಆಸಕ್ತಿ, ಹೊಸ ಉತ್ಸಾಹ, ದೇಹಕ್ಕೆ ವಿಶ್ರಾಂತಿ, ಜೀರ್ಣಕ್ರಿಯೆ, ತೂಕ ನಿರ್ವಹಣೆ, ಮೆದುಳಿಗೆ ವಿಶ್ರಾಂತಿ ಹೀಗೆ ಹಲವಾರು ಪ್ರಯೋಜನಗಳು ನಮಗೆ ನಿದ್ರೆಯಿಂದ ಲಭಿಸುತ್ತವೆ. ಈ ಎಲ್ಲಾ ಲಾಭಗಳು ನಮಗೆ ಸಿಗಬೇಕು ಅಂದರೆ ಉತ್ತಮ ನಿದ್ರೆ ಬೇಕಾಗುತ್ತದೆ.

ಕೆಲವರಿಗೆ ನಿದ್ರೆಯ ಕೊರತೆ ಇರುತ್ತದೆ. ಮಧ್ಯೆ ಮಧ್ಯೆ ಎಚ್ಚರಗೊಳ್ಳುವುದು, ನಿದ್ರೆ ಸರಿಯಾಗಿ ಆಗದಿರುವುದು, ತಡವಾಗಿ ನಿದ್ರೆ ಬರುವುದು ಹೀಗೆ ನಿದ್ರೆಗೆ ಸಂಬಂಧಿಸಿದ ಅಡಚಣೆಗಳನ್ನು ಅನುಭವಿಸುತ್ತಾರೆ. ಈ ಎಲ್ಲಾ ಅಡಚಣೆಗಳನ್ನು ಮೀರಿ ಉತ್ತಮ ನಿದ್ರೆ ಪಡೆಯುವುದು ಹೇಗೆ ಎಂಬುವುದನ್ನು ವೈದ್ಯರು ತಿಳಿಸಿದ್ದಾರೆ ನೋಡಿ.

ಚೆನ್ನಾಗಿ ನಿದ್ದೆ ಮಾಡಲು ತಜ್ಞರು ನೀಡಿರುವ ಸಲಹೆಗಳು ಹೀಗಿವೆ.

ಮಲಗುವ ಕೋಣೆ

ನಿದ್ರೆ ಚೆನ್ನಾಗಿ ಬರಬೇಕು ಅಂದರೆ ಮಲಗುವ ಕೋಣೆ ಸರಿಯಾಗಿರಬೇಕು. ಲಕ್ಸುರಿಯಾಗಿ ಇರದಿದ್ದರೂ ಕೊಠಡಿಯ ತಾಪಮಾನ ಎಲ್ಲವೂ ಉತ್ತಮವಾಗಿರಬೇಕು. ನಿಮ್ಮ ಮಲಗುವ ಕೋಣೆಯ ಉಷ್ಣತೆಯು 18 ರಿಂದ 20 ಡಿಗ್ರಿ ಸೆಲ್ಸಿಯಸ್ ನಡುವೆ ಇರಬೇಕೆನ್ನುತ್ತಾರೆ ವೈದ್ಯರು.

ಊಟದ ಸಮಯ

ನಿಮ್ಮ ಊಟದ ಸಮಯವು ನಮ್ಮ ನಿದ್ರೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ, ನಿದ್ರೆ ಮಾಡೋ ಮುನ್ನ ಕನಿಷ್ಠ 3 ಗಂಟೆಗಳ ಮೊದಲು ಊಟವನ್ನು ಸೇವಿಸಿ. ಆರೋಗ್ಯಕರ ಜೀವನಕ್ಕೆ ರಾತ್ರಿ ಏಳುಗಂಟೆಯ ಒಳಗೆ ಆಹಾರ ತಿನ್ನುವುದು ಉತ್ತಮ.

ಜಾಹೀರಾತು

ಏಕೆಂದರೆ ಇದು ಆಹಾರ ಮತ್ತು ಆಮ್ಲಗಳಿಂದ ಹೊಟ್ಟೆಯನ್ನು ಖಾಲಿಯಾಗಿಡಲು ಸಹಾಯ ಮಾಡುತ್ತದೆ ಮತ್ತು ಆಸಿಡ್ ರಿಫ್ಲಕ್ಸ್‌ನಿಂದ ಉಂಟಾಗಬಹುದಾದ ನಿಮ್ಮ ನಿದ್ರೆಯಲ್ಲಿ ಯಾವುದೇ ಅಡಚಣೆಯನ್ನು ತಡೆಯುತ್ತದೆ.

ಫೋನ್‌, ಲ್ಯಾಪ್‌ಟಾಪ್‌ಗಳನ್ನು ಕಡಿಮೆ ಮಾಡಿ

ಮಲಗುವ ಮುನ್ನ ನೀಲಿ ಬೆಳಕನ್ನು ಹೊರಸೂಸುವ ಫೋನ್‌, ಲ್ಯಾಪ್‌ಟಾಪ್‌ಗಳನ್ನು ಆದಷ್ಟು ದೂರ ಮಾಡಿ. ನಿಮ್ಮ ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಇತರ ಸಾಧನಗಳ ಪರದೆಗಳಿಂದ ನೀಲಿ ಬೆಳಕು ಹೊರ ಸೂಸುತ್ತದೆ, ಇದು ಅಪಾಯಕಾರಿಯಾಗಿದೆ.

ನೀಲಿ ಬೆಳಕು ದೇಹದಲ್ಲಿ ಮೆಲಟೋನಿನ್ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ, ಇದು ನಿದ್ರೆಗೆ ಅಗತ್ಯವಾದ ಹಾರ್ಮೋನ್ ಆಗಿರುವುದರಿಂದ, ದೇಹವು ಅಗತ್ಯವಾದ ಪ್ರಮಾಣದ ಮೆಲಟೋನಿನ್ ಅನ್ನು ಉತ್ಪಾದಿಸದಿದ್ದರೆ, ಒಬ್ಬ ವ್ಯಕ್ತಿಗೆ ನಿದ್ರೆ ಮಾಡಲು ಕಷ್ಟವಾಗುತ್ತದೆ.

ಜಾಹೀರಾತು

ಇದನ್ನೂ ಓದಿ:
Time Manage ಮಾಡೋಕೆ ಆಗ್ತಾ ಇಲ್ವಾ? ಈ ಟಿಪ್ಸ್​ ಫಾಲೋ ಮಾಡಿ

ಆದ್ದರಿಂದ ನೀವು ಈ ಸಾಧನಗಳನ್ನು ಬಳಸುತ್ತಿದ್ದರೆ, ನೀಲಿ ಬೆಳಕಿನ ಫಿಲ್ಟರ್ ಅನ್ನು ಆನ್ ಮಾಡಲು ಖಚಿತಪಡಿಸಿಕೊಳ್ಳಿ ಅದು ನಿಮ್ಮ ದೇಹದ ಮೇಲೆ ನೀಲಿ ಬೆಳಕಿನ ಪ್ರಭಾವವನ್ನು ಕಡಿಮೆ ಮಾಡುತ್ತದೆ.

ಮೊಸರು

ಉತ್ತಮವಾಗಿ ನಿದ್ರೆ ಮಾಡಲು ಮೊಸರು ತಿನ್ನಿ ಎನ್ನುತ್ತಾರೆ ವೈದ್ಯರು. ಏಕೆಂದರೆ ಮೊಸರಿನಲ್ಲಿ ಟ್ರಿಪ್ಟೊಫಾನ್ ಎಂಬ ಅಮೈನೋ ಆಮ್ಲವಿದ್ದು ರಾತ್ರಿಯ ಗುಣಮಟ್ಟದ ನಿದ್ರೆಗೆ ಸಹಾಯ ಮಾಡುತ್ತದೆ. ಮೊಸರನ್ನು ಹೊರತುಪಡಿಸಿ ಕ್ಯಾಮೊಮೈಲ್ ಚಹಾ ಸಹ ಕುಡಿಯಬಹುದು, ಇದು ನಿದ್ರೆಗೆ ಸಹಕಾರಿ.

ಜಾಹೀರಾತು
ದೇವಸ್ಥಾನದಲ್ಲಿ ಘಂಟೆ ಬಾರಿಸೋದು ಇದೇ ಕಾರಣಕ್ಕಂತೆ!


ದೇವಸ್ಥಾನದಲ್ಲಿ ಘಂಟೆ ಬಾರಿಸೋದು ಇದೇ ಕಾರಣಕ್ಕಂತೆ!

ಈ ಮೇಲಿನ ಅಭ್ಯಾಸಗಳ ಜೊತೆಗೆ ರಾತ್ರಿ ಗುಣಮಟ್ಟದ ನಿದ್ರೆಯನ್ನು ಪಡೆಯಬಹುದು. ಈ ಆರೋಗ್ಯಕರ ಅಭ್ಯಾಸಗಳು ನಮ್ಮ ಒಟ್ಟಾರೆ ಯೋಗಕ್ಷೇಮವನ್ನು ಸುಧಾರಿಸುತ್ತವೆ.

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

You Might Also Like

ಚಳಿಗಾಲದಲ್ಲಿ ಹಸಿರು ಬಟಾಣಿ ತಿಂದ್ರೆ ಏನೆಲ್ಲಾ ಲಾಭ! ಯಾವೆಲ್ಲಾ ರೋಗಕ್ಕೆ ಇದು ರಾಮಬಾಣ

ಥೈರಾಯ್ಡ್ ಗಂಟುಗಳನ್ನು ಕಂಡು ಹಿಡಿಯೋದು ಹೇಗೆ? ಇದು ಕ್ಯಾನ್ಸರ್‌ಗೆ ಕಾರಣವಾಗುತ್ತಾ? – News18 ಕನ್ನಡ

Lady Goschen Hospital: ಗರ್ಭಿಣಿಯರ ಸಾವು ಪ್ರಕರಣ ತಪ್ಪಿಸಲು ವೈದ್ಯಾಧಿಕಾರಿಗಳ ವಾಟ್ಸಾಪ್ ಗ್ರೂಪ್!

ಖಾಲಿ ಹೊಟ್ಟೆಯಲ್ಲಿ 30 ನಿಮಿಷ ವಾಕ್​ ಮಾಡಿದ್ರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದಂತೆ!

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ

Share This Article
Facebook Copy Link Print
Previous Article Untitled design 4 2023 11 8736690a38bc2824a8349d04034c6cf3 3x2 Untitled design 4 2023 11 8736690a38bc2824a8349d04034c6cf3 3x2 Untitled design 4 2023 11 8736690a38bc2824a8349d04034c6cf3 3x2 Winter Seasonನಲ್ಲಿ ಈ ಹಣ್ಣನ್ನು ತಿನ್ನಲೇಬೇಡಿ, ರೀಸನ್​ ಇಲ್ಲಿದೆ ನೋಡಿ
Next Article heart 2023 11 c1b6481a6b4b1d89e8659c1253b6c1e7 3x2 heart 2023 11 c1b6481a6b4b1d89e8659c1253b6c1e7 3x2 heart 2023 11 c1b6481a6b4b1d89e8659c1253b6c1e7 3x2 Covid Vaccine: ಯುವಕರಲ್ಲಿ ಹೆಚ್ಚಾಗುತ್ತಿರುವ ಹೃದಯಾಘಾತಕ್ಕೆ ಕೋವಿಡ್​ ಲಸಿಕೆ ಕಾರಣವಾ? ಕೊನೆಗೂ ಸ್ಪಷ್ಟನೆ ಕೊಟ್ಟ ಐಸಿಎಂಆರ್
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

Trump Trump Trump
ಅಮೆರಿಕಾ-ಇರಾನ್ ಮಾತುಕತೆ : ಇರಾನ್ ಇಂಧನ ತಾಣಗಳ ಮೇಲಿನ ದಾಳಿ ಮುಂದೂಡಿದ ಟ್ರಂಪ್
ವಿದೇಶ-International
March 23, 2026
Samarth Samarth Samarth
ದಾವಣಗೆರೆ ದಕ್ಷಿಣ ಕ್ಷೇತ್ರ ಉಪಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸಮರ್ಥ ಶಾಮನೂರು
ರಾಜ್ಯ-Karnataka
March 23, 2026
Meti Meti Meti
ಬಾಗಲಕೋಟೆ ಉಪಚುನಾವಣೆ : ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ನಾಮಪತ್ರ ಸಲ್ಲಿಕೆ
ರಾಜ್ಯ-Karnataka
March 23, 2026
PM Modi PM Modi PM Modi
ಪಶ್ಚಿಮ ಏಷ್ಯಾ ಉದ್ವಿಗ್ನತೆ ನಡುವೆಯೂ ಇಂಧನದ ದೃಷ್ಟಿಯಿಂದ ಭಾರತ ಸುರಕ್ಷಿತವಾಗಿದೆ : ಪ್ರಧಾನಿ ಮೋದಿ
ರಾಷ್ಟ್ರೀಯ-National
March 23, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up