By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: Winter Seasonನಲ್ಲಿ ಈ ಹಣ್ಣನ್ನು ತಿನ್ನಲೇಬೇಡಿ, ರೀಸನ್​ ಇಲ್ಲಿದೆ ನೋಡಿ
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - ಆರೋಗ್ಯ - Winter Seasonನಲ್ಲಿ ಈ ಹಣ್ಣನ್ನು ತಿನ್ನಲೇಬೇಡಿ, ರೀಸನ್​ ಇಲ್ಲಿದೆ ನೋಡಿ

ಆರೋಗ್ಯ

Winter Seasonನಲ್ಲಿ ಈ ಹಣ್ಣನ್ನು ತಿನ್ನಲೇಬೇಡಿ, ರೀಸನ್​ ಇಲ್ಲಿದೆ ನೋಡಿ

Published March 11, 2024
Share
3 Min Read
Untitled design 4 2023 11 8736690a38bc2824a8349d04034c6cf3 3x2 Untitled design 4 2023 11 8736690a38bc2824a8349d04034c6cf3 3x2 Untitled design 4 2023 11 8736690a38bc2824a8349d04034c6cf3 3x2
SHARE

ಬಹುತೇಕ ಎಲ್ಲರೂ ಹಣ್ಣುಗಳನ್ನು ಇಷ್ಟಪಡುತ್ತಾರೆ. ಅದರಲ್ಲೂ ಆರೋಗ್ಯ ಕಾಳಜಿಯನ್ನು ಗಮನದಲ್ಲಿಟ್ಟುಕೊಳ್ಳುವವರು ಹಣ್ಣನ್ನು ಹೆಚ್ಚಾಗಿ ಸೇವಿಸುತ್ತಾರೆ. ಆದಾಗ್ಯೂ ಕಾಲಮಾನಕ್ಕೆ ತಕ್ಕಂತೆ ಸರಿಯಾದ ಸಮಯದಲ್ಲಿ, ಸರಿಯಾದ ರೀತಿಯಲ್ಲಿ ಹಣ್ಣುಗಳನ್ನು ಸೇವಿಸುವುದು ಉತ್ತಮ ಆರೋಗ್ಯಕ್ಕೆ ಹೆಚ್ಚಿನ ಕೊಡುಗೆ ನೀಡಬಹುದು. ಈ ಮಧ್ಯೆ ನೀವು ಅನಾರೋಗ್ಯಕ್ಕೆ ತುತ್ತಾದಾಗ ಅಥವಾ ಚಳಿಗಾಲದಲ್ಲಿ (Winter Season) ಯಾವ ಹಣ್ಣುಗಳನ್ನು  ಸೇವಿಸಬೇಕು, ಯಾವ ಸಮಯದಲ್ಲಿ ಸೇವಿಸಬೇಕು ಎಂಬ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ಇಂಥ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಹಣ್ಣಗಳ (Fruits) ಸೇವನೆ ತುಂಬಾ ಮುಖ್ಯ. ಅದಕ್ಕಾಗಿಯೇ ಆಯುರ್ವೇದ ವೈದ್ಯರಾದ ನಿಧಿ ಪಾಂಡ್ಯ ಅವರು ಹಣ್ಣುಗಳ ಸೇವಿಸುವ ಮುನ್ನ ನೆನಪಿಡಬೇಕಾದ ಅಂಶಗಳನ್ನು ಹಂಚಿಕೊಂಡಿದ್ದಾರೆ.

ಜಾಹೀರಾತು

ತಾವು ಹಣ್ಣಿನ ಪ್ರೇಮಿ ಎನ್ನುವ ನಿಧಿ ಪಾಂಡ್ಯ, ಕಳೆದ 10 ವರ್ಷಗಳಲ್ಲಿ ನಾನು, ಹಣ್ಣನ್ನು ಸೇವಿಸುವ ವಿಧಾನವನ್ನು ಬದಲಾಯಿಸಿಕೊಂಡಿದ್ದೇನೆ. ಇದು ನನ್ನ ದೇಹವನ್ನು ಸಂಪೂರ್ಣವಾಗಿ ಬದಲಾಯಿಸಿದೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅವರ ಪ್ರಕಾರ, ಹಣ್ಣುಗಳನ್ನು ಹೊಂದಲು ಕೆಲವು ನಿಯಮಗಳಿವೆ.

*ಒಮ್ಮೆಲೇ ಬೇರೆ ಬೇರೆ ಹಣ್ಣುಗಳನ್ನು ಅತಿಯಾಗಿ ತಿನ್ನಬೇಡಿ. ಪ್ರತಿಯೊಂದು ಹಣ್ಣುಗಳು ವಿಭಿನ್ನವಾಗಿ ವರ್ತಿಸುತ್ತವೆ. ಆದ್ದರಿಂದ ಒಂದು ಸಮಯದಲ್ಲಿ ಸರಿಯಾಗಿ ಹೊಂದಾಣಿಕೆಯಾಗುವ 1-2 ಹಣ್ಣುಗಳನ್ನು ಸೇವಿಸಿ.

*ಹಣ್ಣು ವೇಗವಾಗಿ ಹುದುಗುತ್ತದೆ. ತಾಜಾ ಹಣ್ಣುಗಳನ್ನು ತಿನ್ನಿ.

*ಬೆಳಗ್ಗೆ 10.30 ರಿಂದ ಮಧ್ಯಾಹ್ನ 3.30 ರವರೆಗೆ ಬೇಯಿಸದೇ ಇರುವ ಹಣ್ಣುಗಳನ್ನು ತಿನ್ನಿರಿ. ನಿಮ್ಮ ಆಹಾರವನ್ನು ಬೇಯಿಸಲು ಸೂರ್ಯನ ಶಕ್ತಿಯನ್ನು ಬಳಸಿ. ಹಾಗಾಗಿ ಬೆಳಗಿನ ಉಪಾಹಾರಕ್ಕೆ ಹಣ್ಣುಗಳು ಬೇಡ.

*ಚಳಿಗಾಲದಲ್ಲಿ ಹಸಿ ಹಣ್ಣುಗಳು ಬೇಡ. ಆದ್ದರಿಂದ ಸ್ಟ್ಯೂ ಮತ್ತು ದಾಲ್ಚಿನ್ನಿ ಸೇರಿಸಿ.

*ಎಲ್ಲಾ ಹಣ್ಣುಗಳು ಒಂದೇ ತೆರನಾಗಿರುವುದಿಲ್ಲ. ಎರಡು ಹಣ್ಣುಗಳು ಅವುಗಳ ಪೌಷ್ಟಿಕಾಂಶದಲ್ಲಿ ಅಕ್ಕಿ ಮತ್ತು ಗೋಧಿಯಂತೆ ಭಿನ್ನವಾಗಿರುತ್ತವೆ. ಆದ್ದರಿಂದ ಬುದ್ಧಿವಂತಿಕೆಯಿಂದ ಆರಿಸಿ.

*ಅನಾರೋಗ್ಯವಿದ್ದಾಗ ಹಣ್ಣುಗಳನ್ನು ಸೇವಿಸಬೇಡಿ. ವಿಶೇಷವಾಗಿ ಜ್ವರ ಅಥವಾ ಶೀತದ ಸಮಯದಲ್ಲಿ, ನಿಮ್ಮ ಅಗ್ನಿ ಸಮಾನವಾಗಿರುವುದಿಲ್ಲ. ಆದಾಗ್ಯೂ ದಾಳಿಂಬೆಯನ್ನು ಯಾರಾದರೂ ತಿನ್ನಬಹುದು. ನೀವು ಅನಾರೋಗ್ಯದಲ್ಲಿದ್ದಾಗಲೂ ನೀವು ದಾಳಿಂಬೆಯನ್ನು ತಿನ್ನಬಹುದು.

ಜಾಹೀರಾತು

ಊಟದ ಮಧ್ಯೆ ಹಣ್ಣುಗಳನ್ನು ಸೇವಿಸಬಹುದೇ?

ಊಟದ ಮಧ್ಯೆ ಅಂದರೆ ಉಪಹಾರ – ಊಟ ಅಥವಾ ಮಧ್ಯಾಹ್ನದ ಊಟ – ರಾತ್ರಿ ಊಟದ ಮಧ್ಯೆ ಹಣ್ಣುಗಳನ್ನು ಸೇವಿಸುವುದು ಉತ್ತಮ ಪೌಷ್ಟಿಕಾಂಶವನ್ನು ಹೀರಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಬೆಂಗಳೂರಿನ ಯಶವಂತಪುರದ ಮಣಿಪಾಲ್ ಆಸ್ಪತ್ರೆಯ ಮುಖ್ಯ ಆಹಾರ ತಜ್ಞೆ ಪವಿತ್ರ. ಎನ್. ರಾಜ್ ಹೇಳುತ್ತಾರೆ.

ಇದನ್ನೂ ಓದಿ:
ಮನೆಯಲ್ಲಿ ನೀವು ಮಾಡೋ ಪೂರಿ ಉಬ್ಬಬೇಕಾ? ಹಾಗಾದ್ರೆ ಈ ಟ್ರಿಕ್ಸ್​ ಟ್ರೈ ಮಾಡಿ!

“ಹಣ್ಣುಗಳು ಉತ್ತಮ ಪ್ರಮಾಣದ ನಾರಿನಂಶವನ್ನು ಹೊಂದಿರುತ್ತವೆ. ಆದರೆ ಊಟದ ಜೊತೆಗೆ ಹಣ್ಣುಗಳನ್ನು ಸೇವಿಸುವುದು ಸೂಕ್ತವಲ್ಲ. ಅಲ್ಲದೆ, ಹಣ್ಣುಗಳು ಸೂಕ್ಷ್ಮ ಪೋಷಕಾಂಶಗಳನ್ನು ಹೊಂದಿರುತ್ತವೆ. ಆದ್ದರಿಂದ, ಊಟದ ಜೊತೆಗೆ ಸೇವಿಸಿದಾಗ, ಪೌಷ್ಠಿಕಾಂಶದ ಹೀರಿಕೊಳ್ಳುವಿಕೆಯು ಪೂರ್ಣವಾಗಿ ಆಗುವುದಿಲ್ಲ” ಎಂದು ಪವಿತ್ರಾ ಹೇಳುತ್ತಾರೆ.

ಜಾಹೀರಾತು

ಈ 3 ಬಗೆಯ ಹಣ್ಣುಗಳನ್ನು ಎಂದಿಗೂ ಒಟ್ಟಿಗೆ ಸೇವಿಸಬೇಡಿ

*ಸಂಕೋಚಕ ಹಣ್ಣುಗಳು: ಸೇಬುಹಣ್ಣು, ಚೆರ್ರಿ ಮತ್ತು ಪಿಯರ್

*ಸಿಹಿ ಹಣ್ಣುಗಳು: ಪಪ್ಪಾಯ, ಮಾವು, ಬಾಳೆಹಣ್ಣು, ಪೀಚ್ ಮತ್ತು ಆವಕಾಡೊ

*ಹುಳಿ ಹಣ್ಣುಗಳು: ಕಿತ್ತಳೆ, ನಿಂಬೆ, ಟ್ಯಾಂಗರಿನ್ ಮತ್ತು ದ್ರಾಕ್ಷಿಹಣ್ಣು

ಈ ಮೂರು ವಿಧದ ಹಣ್ಣುಗಳನ್ನು ಸಂಯೋಜಿಸುವುದು ಕೆಲವು ಹೊಟ್ಟೆಯುಬ್ಬರ ಸೇರಿದಂತೆ ಜೀರ್ಣಕ್ರಿಯೆ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ತಜ್ಞರಾದ ಪವಿತ್ರ ಎನ್ ರಾಜ್ ಹೇಳುತ್ತಾರೆ.

ದೇವಸ್ಥಾನದಲ್ಲಿ ಘಂಟೆ ಬಾರಿಸೋದು ಇದೇ ಕಾರಣಕ್ಕಂತೆ!


ದೇವಸ್ಥಾನದಲ್ಲಿ ಘಂಟೆ ಬಾರಿಸೋದು ಇದೇ ಕಾರಣಕ್ಕಂತೆ!

“ಒಂದು ಸಮಯದಲ್ಲಿ ಒಂದು ಹಣ್ಣನ್ನು ತಿನ್ನುವುದು ಯಾವಾಗಲೂ ಒಳ್ಳೆಯದು. ಏಕೆಂದರೆ ಪ್ರತಿಯೊಂದು ಹಣ್ಣುಗಳು ಪ್ರಕೃತಿಯಲ್ಲಿ ವಿಭಿನ್ನವಾಗಿವೆ. ಕೆಲವು ಸಿಟ್ರಸ್, ಕೆಲವು ಕಾರ್ಬೋಹೈಡ್ರೇಟ್-ಸಮೃದ್ಧ ಮತ್ತು ಕೆಲವು ವಿಟಮಿನ್ ಮತ್ತು ಪೊಟ್ಯಾಸಿಯಮ್-ಸಮೃದ್ಧವಾಗಿವೆ. ಆದ್ದರಿಂದ ಬೇರೆ ಬೇರೆ ಹಣ್ಣುಗಳ ಮಿಶ್ರಮ ಮಾಡುವಾಗ ಎಚ್ಚರಿಕೆ ವಹಿಸಬೇಕು ಎಂದು ಪವಿತ್ರಾ ಸಲಹೆ ನೀಡುತ್ತಾರೆ.

ಜಾಹೀರಾತು

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

You Might Also Like

Monsoon ವಾತಾವರಣದಲ್ಲಿ ಆರೋಗ್ಯವಾಗಿರಲು ಮಾಡಬೇಕಾದ ಯೋಗಾಸನಗಳಿವು!

ಅಡುಗೆ ಎಣ್ಣೆ ಮರುಬಳಕೆ ಮಾಡದಂತೆ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ಬಿಡುಗಡೆ

ಹಬ್ಬದ ಸಮಯದಲ್ಲಿ ಹೊಟ್ಟೆ ಉಬ್ಬರವಾಗುವುದೇಕೆ? ಇದನ್ನು ಕಡಿಮೆ ಮಾಡೋದು ಹೇಗೆ?

Winter Seasonನಲ್ಲಿ ಒಣ ಚರ್ಮ ಆಗೋದು ಮಾಮೂಲಿ, ಇದಕ್ಕೆ ಹೀಗೆ ಕೇರ್​ ಮಾಡಿ

ಪಿಟ್‌ಬುಲ್ ಟೆರಿಯರ್ ಸೇರಿದಂತೆ 23 ‘ಅಪಾಯಕಾರಿ’ ಶ್ವಾನ ತಳಿ ನಿಷೇಧಕ್ಕೆ ಕೇಂದ್ರ ಪ್ರಸ್ತಾಪ

Share This Article
Facebook Copy Link Print
Previous Article Untitled design 5 2023 11 d3986968261980343eff89092a4e270d 3x2 Untitled design 5 2023 11 d3986968261980343eff89092a4e270d 3x2 Untitled design 5 2023 11 d3986968261980343eff89092a4e270d 3x2 Heart Atatck ತಡೆಯಲು ಈ ಯೋಗಾಸನಗಳನ್ನು ಮಾಡಿ ಸಾಕು! ಹೆಲ್ದಿಯಾಗಿ ಇರ್ತೀರ
Next Article Untitled design 2 2023 11 cbc1c0ffca274ddeae03737e7cc98e75 3x2 Untitled design 2 2023 11 cbc1c0ffca274ddeae03737e7cc98e75 3x2 Untitled design 2 2023 11 cbc1c0ffca274ddeae03737e7cc98e75 3x2 ಕಣ್ತುಂಬ ನಿದ್ರೆ ಮಾಡಬೇಕು ಅಂದ್ರೆ ವೈದ್ಯರು ನೀಡೋ ಈ ಟಿಪ್ಸ್​ನ್ನು ಫಾಲೋ ಮಾಡಿ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

sdggdgdgdg sdggdgdgdg sdggdgdgdg
ನಟಿ ಕೃತಿ ಗೌಡ ಜೊತೆ ದಾಂಪತ್ಯಕ್ಕೆ ಕಾಲಿಡಲು ಸಜ್ಜಾದ ‘ಗಿಚ್ಚಿ ಗಿಲಿ ಗಿಲಿ’ ಖ್ಯಾತಿಯ ಪ್ರಶಾಂತ್ ಗೌಡ
Entertainment
April 21, 2026
Heatwave - Weather
ರಾಜ್ಯದಲ್ಲಿ ಈ ವಾರ ಭಾರಿ ಬಿಸಿಲು, ತಾಪಮಾನ 45 ಡಿಗ್ರಿ ಸೆಲ್ಸಿಯಸ್​ಗೆ ಏರುವ ಸಾಧ್ಯತೆ
ರಾಜ್ಯ-Karnataka
April 21, 2026
John Ternus John Ternus John Ternus
ಸೆಪ್ಟೆಂಬರ್‌ನಲ್ಲಿ ಟಿಮ್ ಕುಕ್ ನಿವೃತ್ತಿ, ಆ್ಯಪಲ್ ಹೊಸ ಸಿಇಒ ಆಗಿ ಜಾನ್ ಟೆರ್ನಸ್ ನೇಮಕ
ವಿದೇಶ-International
April 21, 2026
census census census
ರಾಜ್ಯದಲ್ಲಿ ಇಂದಿನಿಂದ ಜನಗಣತಿ ಆರಂಭ
ರಾಜ್ಯ-Karnataka
April 19, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up