By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ಕಿಡ್ನಿ ಸಮಸ್ಯೆ ಇರುವವರಲ್ಲಿ ರಕ್ತಹೀನತೆ ಕಂಡುಬರಲು ಕಾರಣವೇನು? ಇಲ್ಲಿದೆ ಇದಕ್ಕೆ ಪರಿಹಾರ
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - ಆರೋಗ್ಯ - ಕಿಡ್ನಿ ಸಮಸ್ಯೆ ಇರುವವರಲ್ಲಿ ರಕ್ತಹೀನತೆ ಕಂಡುಬರಲು ಕಾರಣವೇನು? ಇಲ್ಲಿದೆ ಇದಕ್ಕೆ ಪರಿಹಾರ

ಆರೋಗ್ಯ

ಕಿಡ್ನಿ ಸಮಸ್ಯೆ ಇರುವವರಲ್ಲಿ ರಕ್ತಹೀನತೆ ಕಂಡುಬರಲು ಕಾರಣವೇನು? ಇಲ್ಲಿದೆ ಇದಕ್ಕೆ ಪರಿಹಾರ

Published March 8, 2024
Share
3 Min Read
Untitled design 7 2023 12 9c865e83cea1eee999d256f8bcee101c 3x2 Untitled design 7 2023 12 9c865e83cea1eee999d256f8bcee101c 3x2 Untitled design 7 2023 12 9c865e83cea1eee999d256f8bcee101c 3x2
SHARE

ರಕ್ತಹೀನತೆ (Anemia) ಅಥವಾ ಅನೀಮಿಯಾವನ್ನು ಕೆಂಪು ರಕ್ತ ಕಣಗಳ ಸಂಖ್ಯೆ ಕಡಿಮೆಯಾಗುವ ಪರಿಸ್ಥಿತಿ ಎಂಬುದಾಗಿ ತಿಳಿಸಲಾಗಿದೆ. ರಕ್ತ ಪರೀಕ್ಷೆಯ ಸಮಯದಲ್ಲಿ ಕೆಂಪು ರಕ್ತಕಣಗಳ ಸಂಖ್ಯೆ ಕಡಿಮೆ ಇದ್ದರೆ ಅದನ್ನು ರಕ್ತಹೀನತೆ ಎಂದು ಕರೆಯಲಾಗುತ್ತದೆ. ಹಿಮೋಗ್ಲೋಬಿನ್ (Hemoglobin) ಅಂಶ ಕಡಿಮೆಯಾಗುವುದೂ ಕೂಡ ರಕ್ತಹೀನತೆ ಸಮಸ್ಯೆಗಳಲ್ಲಿ ಒಂದೆನಿಸಿದೆ. ಕೆಂಪು ರಕ್ತಕಣಗಳು ಮುಖ್ಯವಾಗಿ ನಮ್ಮ ದೇಹಾದ್ಯಾಂತ ಆಮ್ಲಜನಕವನ್ನು ಹೊತ್ತೊಯ್ಯುತ್ತವೆ. ಆಮ್ಲಜನಕ ಕೋಶಗಳನ್ನು ಉತ್ತೇಜಿಸುತ್ತದೆ ಹಾಗೂ ನಮಗೆ ಶಕ್ತಿಯನ್ನೊದಗಿಸುತ್ತದೆ. ಕೆಂಪು (Red) ರಕ್ತಕಣಗಳು ಆಮ್ಲಜನಕ ಪೂರೈಕೆಯನ್ನು ಸಮರ್ಪಕವಾಗಿ ಮಾಡದೇ ಇದ್ದರೆ ನಮಗೆ ಶಕ್ತಿ ದೊರೆಯುವುದಿಲ್ಲ. ರಕ್ತಹೀನತೆ ಸಮಸ್ಯೆ (Anemia Problem) ಇರುವವರು ನಿಶ್ಯಕ್ತಿಯಿಂದ ಬಳಲುವುದೂ ಕೂಡ ಇದೇ ಕಾರಣದಿಂದಾಗಿದೆ.

ಜಾಹೀರಾತು

ಅನೀಮಿಯಾದಲ್ಲಿ ಹಲವಾರು ಬಗೆಗಳಿವೆ

ಅನೀಮಿಯಾದಲ್ಲಿ ಹಲವಾರು ಬಗೆಗಳಿದ್ದು ಕೆಲವು ಕಡಿಮೆ ಸಮಯದವರೆಗೆ ಇರುತ್ತದೆ. ಇನ್ನು ಕೆಲವು ಮಧ್ಯಮ ಗತಿಯಲ್ಲಿರುತ್ತದೆ. ಇನ್ನು ಕೆಲವು ಜೀವನ ಪರ್ಯಂತ ಇರುವ ಪರಿಸ್ಥಿತಿ ಕೂಡ ಇರುತ್ತದೆ. ಒಮ್ಮೊಮ್ಮೆ ರಕ್ತಹೀನತೆ ಜೀವಕ್ಕೆ ಅಪಾಯ ತರುವ ಪರಿಸ್ಥಿತಿಯಲ್ಲಿ ಕೂಡ ಇರುತ್ತದೆ.

ಕಿಡ್ನಿ ಕಾಯಿಲೆ ಅಥವಾ ಕ್ರೋನಿಕ್ ಕಿಡ್ನಿ ಡಿಸೀಸ್ ಹಾಗೂ ರಕ್ತಹೀನತೆ

ಕ್ರೋನಿಕ್ ಕಿಡ್ನಿ ಕಾಯಿಲೆ ಈ ಸಮಯದಲ್ಲಿ ಕಿಡ್ನಿಗಳು ಹಾನಿಗೊಳಗಾಗಿರುತ್ತವೆ ಹಾಗೂ ರಕ್ತವನ್ನು ಶೋಧಿಸುವ ಕೆಲಸ ಮಾಡುವುದಿಲ್ಲ. ಈ ಕಾರಣದಿಂದ ಹೆಚ್ಚುವರಿ ಹರಿವು ಹಾಗೂ ರಕ್ತದಲ್ಲಿರುವ ತ್ಯಾಜ್ಯ ದೇಹದಲ್ಲಿಯೇ ಉಳಿಯುತ್ತದೆ ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಗಳಾದ ಹೃದಯ ಕಾಯಿಲೆ ಸ್ಟ್ರೋಕ್ ಸಮಸ್ಯೆಗಳನ್ನೊಡ್ಡಬಹುದು.

ಕಿಡ್ನಿ ಸಮಸ್ಯೆ ಇರುವವರಲ್ಲಿ ರಕ್ತಹೀನತೆ ಏಕೆ ಸಾಮಾನ್ಯವಾಗಿದೆ

ಇನ್ನು ಅನೀಮಿಯಾ ಹಾಗೂ ಕ್ರೋನಿಕ್ ಕಿಡ್ನಿ ಡಿಸೀಸ್ ಕುರಿತು ಮಾತನಾಡುವುದಾದರೆ ಹೆಚ್ಚಿನ ಕಿಡ್ನಿ ಸಮಸ್ಯೆ ಇರುವ ರೋಗಿಗಗಳು ರಕ್ತಹೀನತೆ ಸಮಸ್ಯೆಯಿಂದ ಬಳಲುವುದು ಕೂಡ ಹೆಚ್ಚಾಗಿದೆ.

ಇದನ್ನೂ ಓದಿ:
ಅಪ್ಪಿತಪ್ಪಿ ಚ್ಯೂಯಿಂಗ್ ಗಮ್ ನುಂಗಿದರೆ ಏನಾಗುತ್ತೆ? ಇದನ್ನು ಉಗುಳುವುದು ಹೇಗೆ ಗೊತ್ತಾ?

ಇದಕ್ಕೆ ಕಾರಣವೇನು ಎಂಬುದನ್ನು ಹಲವಾರು ಪರಿಣಿತರು ತಿಳಿಸಿದ್ದು, ಗುರ್‌ಗ್ರಾಮ್‌ನ ಮಣಿಪಾಲ್ ಆಸ್ಪತ್ರೆಯ ವೈದ್ಯರಾದ ಡಾ. ಸಂದೀಪ್ ಕುಮಾರ್ ಹೇಳುವಂತೆ ಅನೀಮಿಯಾ ಎಂಬುದು ಕಿಡ್ನಿ ಸಮಸ್ಯೆ ಇರುವವರಲ್ಲಿ ಹೆಚ್ಚು ಸಾಮಾನ್ಯ ಎಂದಾಗಿದೆ. ಕಿಡ್ನಿ ಸಮಸ್ಯೆ ತೀವ್ರವಾಗಿದ್ದಂತೆ ಅನೀಮಿಯಾ ಕೂಡ ಹೆಚ್ಚಾಗಿರುತ್ತದೆ ಎಂದು ಸಂದೀಪ್ ತಿಳಿಸಿದ್ದಾರೆ.

ಜಾಹೀರಾತು

ಕಿಡ್ನಿ ಸರಿಯಾಗಿ ಕೆಲಸ ಮಾಡದೇ ಇದ್ದ ಸಂದರ್ಭದಲ್ಲಿ ರಕ್ತದಲ್ಲಿರುವ ವಿಷಕಾರಿ ಅಂಶಗಳಿಂದಾಗಿ ರಕ್ತ ಕಣಗಳ ಸಂಖ್ಯೆ ಕಡಿಮೆಯಾಗುತ್ತದೆ. ಹೀಗಾಗಿ ಅನೀಮಿಯಾ ಕಂಡುಬರುತ್ತದೆ. ವಿಟಮಿನ್ ಬಿ12 ಹಾಗೂ ಫೋಲಿಕ್ ಆಸಿಡ್‌ ಕಡಿಮೆಯಾಗುವುದು ಕಿಡ್ನಿ ರೋಗಿಗಳಲ್ಲಿ ಕಂಡುಬರುತ್ತದೆ.

ಪುಣೆಯ ಯುರೋಲಜಿಸ್ಟ್ ಕ್ಷತಿಜ್ ರಘುವಂಶಿ ಹೇಳುವಂತೆ, ಕಿಡ್ನಿಗಳು ಎರಿಥ್ರೋಪೊಯೆಟಿನ್ ಅನ್ನು ಉತ್ಪಾದಿಸುವಲ್ಲಿ ಅಸಾಮರ್ಥ್ಯವನ್ನು ಹೊಂದಿರುತ್ತವೆ. ಇದರಿಂದ ಬೋನ್ ಮ್ಯಾರೊ ಕಡಿಮೆ ರಕ್ತ ಕೋಶಗಳನ್ನು ಉತ್ಪಾದಿಸುತ್ತದೆ ಹಾಗೂ ಇದರಿಂದ ಕೂಡ ಅನೀಮಿಯಾ ಸಂಭವಿಸುತ್ತದೆ ಎಂದು ತಿಳಿಸಿದ್ದಾರೆ.

ಕಿಡ್ನಿ ಸಮಸ್ಯೆ ಇರುವ ರೋಗಿಗಳಲ್ಲಿ ರಕ್ತಹೀನತೆ ಪರಿಣಾಮಗಳು

ಜಾಹೀರಾತು

ವೈದ್ಯ ರಘುವಂಶಿ ಹೇಳುವಂತೆ ರಕ್ತಹೀನತೆ ಇರುವ ರೋಗಿಗಳು ಹೃದಯದ ಸಮಸ್ಯೆಗಳಿಂದ ಬಳಲುತ್ತಾರೆ ಎಂದಾಗಿದೆ. ಕಿಡ್ನಿ ಸಮಸ್ಯೆ ಹೊಂದಿರುವ ರೋಗಿ ರಕ್ತಹೀನತೆ ಸಮಸ್ಯೆಯನ್ನೆದುರಿಸಿದಾಗ ಆತ ತುಂಬಾ ದುರ್ಬಲನಾಗಿರುತ್ತಾನೆ ಹಾಗೂ ತೀರಾ ಬೇಗ ಆಯಾಸಗೊಳ್ಳುತ್ತಾನೆ.

ಒಮ್ಮೊಮ್ಮೆ ಈ ಸಮಯದಲ್ಲಿ ರೋಗಿಗೆ ರಕ್ತಕೋಶಗಳನ್ನು ಉತ್ಪಾದಿಸುವ ಇಂಜೆಕ್ಶನ್‌ಗಳನ್ನು ನೀಡಲಾಗುತ್ತದೆ. ವಿಟಮಿನ್ ಬಿ 12 ಸಪ್ಲಿಮೆಂಟ್‌ಗಳ ಪೂರೈಕೆಯೊಂದಿಗೆ ಐರನ್ ಸಪ್ಲಿಮೆಂಟ್‌ಗಳನ್ನು ನೀಡಲಾಗುತ್ತದೆ. ಈ ಮೂಲಕ ರೋಗಿಗೆ ಶಕ್ತಿಯನ್ನೊದಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಮನಸ್ಸಿನಲ್ಲಿ ಮಾತ್ರ ಅಲ್ಲ, ಮೈ ತುಂಬಾ ರಾಮನಾಮ!


ಮನಸ್ಸಿನಲ್ಲಿ ಮಾತ್ರ ಅಲ್ಲ, ಮೈ ತುಂಬಾ ರಾಮನಾಮ!

ರಕ್ತಹೀನತೆ ಸಮಸ್ಯೆ ಇರುವವರು ಆಹಾರದಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಿಕೊಳ್ಳುವ ಮೂಲಕ ಹಾಗೂ ಸರಿಯಾದ ರೀತಿಯ ಚಿಕಿತ್ಸೆಯನ್ನು ತೆಗೆದುಕೊಳ್ಳು ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಜಾಹೀರಾತು

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

You Might Also Like

Health Tips: ನಿದ್ರೆ ಮಾಡುವಾಗ ಉಸಿರು ಕಟ್ಟಿದಂತೆ ಆಗುತ್ತಾ? ಹೆದರಬೇಡಿ, ಈ ಸಮಸ್ಯೆಗೆ ಇಲ್ಲಿದೆ ಪರಿಹಾರ

ನೀವು ಕುಳಿತುಕೊಂಡು ಕೆಲಸ ಮಾಡ್ತಾ ಇದ್ದೀರಾ? ಹಾಗಾದ್ರೆ ಈ ಟಿಪ್ಸ್​ ಫಾಲೋ ಮಾಡಿ

ಹೈದರಾಬಾದ್‌: ಕಾಂಗ್ರೆಸ್‌ ಶಾಸಕನ ಪತ್ನಿ, ಶಾಲಾ ಶಿಕ್ಷಕಿ ನೇಣಿಗೆ ಶರಣು

ಬಡವರ ಬಾದಾಮಿ ಕಡಲೆಯಲ್ಲಿದೆ ಅನೇಕ ಆರೋಗ್ಯ ಪ್ರಯೋಜನಗಳು! ಇಲ್ಲಿದೆ ನೋಡಿ ಡೀಟೇಲ್ಸ್​

ತಿನ್ನುವಾಗ ಈ ತಪ್ಪುಗಳನ್ನು ಮಾಡ್ತಾ ಇದ್ರೆ ಇಂದೇ ಸ್ಟಾಪ್​ ಮಾಡಿ, ಜೀವಕ್ಕೆ ಅಪಾಯ ತರುತ್ತೆ!

Share This Article
Facebook Copy Link Print
Previous Article Add a subheading 2023 05 10T165905.241 16837181543x2 Add a subheading 2023 05 10T165905.241 16837181543x2 Add a subheading 2023 05 10T165905.241 16837181543x2 ಎಲ್ರಿಗೂ ಕೈ ಬೆರಳಿಗೆ ಶಾಯಿ ಹಾಕಿದ್ರೆ, ಈ ಯುವತಿಯ ಕಾಲ್ಬೆರಳಿಗೆ ಇಂಕ್! – News18 ಕನ್ನಡ
Next Article ಪಠಣ ಮಾಡ್ತಿದ್ದ ಕಾರ್ಯಕರ್ತರ ಗುಂಪಿನ ಮೇಲೆ ಚುನಾವಣಾ ಅಧಿಕಾರಿಗಳ ದಾಳಿ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

Trump Trump Trump
ಅಮೆರಿಕಾ-ಇರಾನ್ ಮಾತುಕತೆ : ಇರಾನ್ ಇಂಧನ ತಾಣಗಳ ಮೇಲಿನ ದಾಳಿ ಮುಂದೂಡಿದ ಟ್ರಂಪ್
ವಿದೇಶ-International
March 23, 2026
Samarth Samarth Samarth
ದಾವಣಗೆರೆ ದಕ್ಷಿಣ ಕ್ಷೇತ್ರ ಉಪಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸಮರ್ಥ ಶಾಮನೂರು
ರಾಜ್ಯ-Karnataka
March 23, 2026
Meti Meti Meti
ಬಾಗಲಕೋಟೆ ಉಪಚುನಾವಣೆ : ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ನಾಮಪತ್ರ ಸಲ್ಲಿಕೆ
ರಾಜ್ಯ-Karnataka
March 23, 2026
PM Modi PM Modi PM Modi
ಪಶ್ಚಿಮ ಏಷ್ಯಾ ಉದ್ವಿಗ್ನತೆ ನಡುವೆಯೂ ಇಂಧನದ ದೃಷ್ಟಿಯಿಂದ ಭಾರತ ಸುರಕ್ಷಿತವಾಗಿದೆ : ಪ್ರಧಾನಿ ಮೋದಿ
ರಾಷ್ಟ್ರೀಯ-National
March 23, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up