By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: Hair Fall, Dandruff ಎಲ್ಲದಕ್ಕೂ ಪುಲ್‌ಸ್ಟಾಪ್‌ ಇಡ್ಬೇಕಾ? ಹಾಗಿದ್ರೆ ಬಳಸಿ ಈ ಸಿಂಪಲ್‌ ಮನೆ ಮದ್ದು
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - ಆರೋಗ್ಯ - Hair Fall, Dandruff ಎಲ್ಲದಕ್ಕೂ ಪುಲ್‌ಸ್ಟಾಪ್‌ ಇಡ್ಬೇಕಾ? ಹಾಗಿದ್ರೆ ಬಳಸಿ ಈ ಸಿಂಪಲ್‌ ಮನೆ ಮದ್ದು

ಆರೋಗ್ಯ

Hair Fall, Dandruff ಎಲ್ಲದಕ್ಕೂ ಪುಲ್‌ಸ್ಟಾಪ್‌ ಇಡ್ಬೇಕಾ? ಹಾಗಿದ್ರೆ ಬಳಸಿ ಈ ಸಿಂಪಲ್‌ ಮನೆ ಮದ್ದು

Published March 13, 2024
Share
3 Min Read
Untitled design 4 2023 10 5dd7cd8e31df8171d219acfab4da6719 3x2 Untitled design 4 2023 10 5dd7cd8e31df8171d219acfab4da6719 3x2 Untitled design 4 2023 10 5dd7cd8e31df8171d219acfab4da6719 3x2
SHARE

ಮಹಿಳೆಯರು ತ್ವಚೆಗಿಂತ ಒಂದು ಪಟ್ಟು ಕೂದಲಿನ ಬಗ್ಗೆಯೇ ಹೆಚ್ಚು ಕಾಳಜಿ ಮಾಡುತ್ತಾರೆ. ನೀಳ, ದಟ್ಟ, ಕಪ್ಪು ಕೂದಲಿಗಾಗಿ ಎಲ್ಲರ ಹಂಬಲ. ಕೆಲವರಿಗೆ ಆನುವಂಶೀಯವಾಗಿ ಈ ರೀತಿಯ ಸಮೃದ್ಧ ಕೂದಲು ಇರುತ್ತದೆ, ಆದರೆ ಸುಮಾರಷ್ಟು ಜನ ಕೂದಲಿನ ಗಂಭೀರ ಸಮಸ್ಯೆಗಳನ್ನು (Problem) ಎದುರಿಸುತ್ತಿದ್ದಾರೆ. ಹೀಗೆ ಹೇರ್‌ಫಾಲ್‌, ಹೊಟ್ಟುವಿನಂತಹ ಸಮಸ್ಯೆ ಅನುಭವಿಸುತ್ತಿರುವವರು ಹೇಗಾದರೂ ಆರೈಕೆ ಮಾಡಿ ಕೂದಲನ್ನು (Hair) ಉದುವುದರಿಂದ, ಹೊಟ್ಟಾಗುವುದರಿಂದ (Dandruf) ರಕ್ಷಣೆ ಮಾಡಿಕೊಳ್ಳಬೇಕು ಎಂಬ ಆಸೆ ಹೊಂದಿರುತ್ತಾರೆ. ಅದಕ್ಕೆ ಅಂತಾನೇ ನಾನಾ ಬಗೆಯ ಮನೆ ಮದ್ದುಗಳು, ಚಿಕಿತ್ಸೆಗಳು ಅಂತಾ ಮಾಡಿಕೊಳ್ಳುತ್ತಾರೆ.

ಜಾಹೀರಾತು

ಮನೆ ಮದ್ದು ಅಂತಾ ಬಂದರೆ ಕೂದಲಿಗೆ ಸುಮಾರು ಚಿಕಿತ್ಸೆಗಳಿವೆ. ಅದರಲ್ಲಿ ಈಗ ಸಖತ್‌ ಸುದ್ದಿ ಮಾಡುತ್ತಿರುವುದು ರೈಸ್‌ ವಾಟರ್‌.

ಕೂದಲಿಗೆ ಅಕ್ಕಿ ನೀರಿನ ಪ್ರಯೋಜನಗಳು
ಅಕ್ಕಿ ಕಾರ್ಬೋಹೈಡ್ರೇಟ್‌ಗಳಿಂದ ತುಂಬಿರುವ ಕಾರಣ ದೇಹದ ತೂಕ ಹೆಚ್ಚಾಗುತ್ತದೆ ಎಂಬುದಕ್ಕೆ ಹವರು ಅನ್ನವನ್ನು ತಮ್ಮ ಊಟದಿಂದ ದೂರು ಇಡುತ್ತಾರೆ. ಆದರೆ ಈ ಕಾರ್ಬೋಹೈಡ್ರೇಟ್‌ಗಳು ನಮ್ಮ ಕೂದಲಿನ ದೊಡ್ಡ ಆಸ್ತಿಯಾಗಿವೆ.
• ಇದು ಕಾರ್ಬೋಹೈಡ್ರೇಟ್ ಆಗಿರುವ ಇನೋಸಿಟಾಲ್ ಅನ್ನು ಹೊಂದಿದ್ದು, ಹಾನಿಗೊಳಗಾದ ಕೂದಲನ್ನು ಸರಿಪಡಿಸಲು ಸಹಾಯ ಮಾಡುತ್ತದೆ ಮತ್ತು ನಂತರ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

• ಇದು ಕೂದಲಿನ pH ಮಟ್ಟಕ್ಕೆ ಸಮೀಪವಿರುವ pH ಮಟ್ಟವನ್ನು ಹೊಂದಿದೆ. ರೈಸ್‌ನ ಈ ಗುಣ ಕೂದಲು ಒಡೆಯುವಿಕೆಯನ್ನು ತಪ್ಪಿಸುತ್ತದೆ.
• ಅಕ್ಕಿ ನೀರು ವಿಟಮಿನ್ ಬಿ ಮತ್ತು ಇ ಅನ್ನು ಹೊಂದಿರುತ್ತದೆ, ಇದು ಕೂದಲನ್ನು ಪೋಷಿಸುತ್ತದೆ ಮತ್ತು ಅದರ ವಿನ್ಯಾಸವನ್ನು ಸುಧಾರಿಸುತ್ತದೆ.
• ಇದು ನಿಮ್ಮ ನೆತ್ತಿಯನ್ನು ಶಮನಗೊಳಿಸುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ. ಹಾಗೆಯೇ ರೈಸ್‌ ವಾಟರ್‌ ತಲೆಹೊಟ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ:
ಅನ್ನ ತಿಂದರೆ ತೂಕ ಹೆಚ್ಚಾಗುತ್ತೆ ಅಂತ ಟೆನ್ಷನ್ನಾ? ಹಾಗಾದ್ರೆ ಈ ಟಿಪ್ಸ್​ ಫಾಲೋ ಮಾಡಿ

ಜಾಹೀರಾತು

ಒಟ್ಟಾರೆ ಕೂದಲು ಶೈನ್‌ ಆಗಲು, ಬೆಳವಣಿಗೆಯಾಗಲು, ಉದುರುವುದನ್ನು ತಡೆಯಲು ಸಹಾಯ ಮಾಡುತ್ತದೆ.
ಹಾಗಾದರೆ ಇಷ್ಟೆಲ್ಲಾ ಪ್ರಯೋಜನ ಇರುವ ರೈಸ್‌ ವಾಟರ್‌ ಅನ್ನು ಮಾಡುವುದು ಮತ್ತು ಬಳಸೋದು ಹೇಗೆ ಎಂಬುದನ್ನು ನೋಡೋಣ.

ಕೂದಲಿಗೆ ಅಕ್ಕಿ ನೀರನ್ನು ತಯಾರಿಸುವುದು ಹೇಗೆ?
ಅಕ್ಕಿಯನ್ನು ನೆನೆಸುವ ಮೂಲಕ ಇಲ್ಲಾ ಕುದಿಸುವ ಮೂಲಕ ನೀರನ್ನು ಸಂಗ್ರಹ ಮಾಡಿಕೊಳ್ಳಬೇಕು. ಒಂದು ಕಪ್ ಅಕ್ಕಿಯನ್ನು ನೀರಿನಿಂದ ಚೆನ್ನಾಗಿ ತೊಳೆದು ನೀರನ್ನು ಬೆರೆಸಿ ನೆನೆಸಿಡಿ. ಇಲ್ಲಾ ಹೆಚ್ಚು ನೀರು ಹಾಕಿ ಕುದಿಸಿ ನೀರನ್ನು ಸಂಗ್ರಹಿಸಿಕೊಟ್ಟಿ. ಹೀಗೆ ಎರಡು ವಿಧಾನಗಳ ಮೂಲಕ ರೈಸ್‌ ವಾಟರ್‌ ಮಾಡಿಕೊಂಡು ಸ್ಪ್ರೇ ಬಾಟಲಿಗೆ ಹಾಕಿಕೊಳ್ಳಿ.

ಜಾಹೀರಾತು

ಇದನ್ನು ಕೂದಲಿಗೆ ಹೇಗೆ ಬಳಸೋದು
– ಮೊದಲಿಗೆ ಈ ಸ್ಪ್ರೇ ಕೂದಲಿಗೆ ಅನ್ವಯಿಸುವ ಮುನ್ನ ಕೂದಲನ್ನು ಚೆನ್ನಾಗಿ ತೊಳೆದುಕೊಳ್ಳಿ
– ಆಮೇಲೆ ಈ ಅಕ್ಕಿ ನೀರನ್ನು ಸ್ಪ್ರೇ ಬಾಟಲಿನ ಮೂಲಕ ನೆತ್ತಿ ಮತ್ತು ಕೂದಲಿಗೆ ಸ್ಪ್ರೇ ಮಾಡಿಕೊಳ್ಳಿ
– ಹೀಗೆ ಮಾಡಿದ ನಂತರ ಸ್ವಲ್ಪ ಹೊತ್ತು ನಿಮ್ಮ ನೆತ್ತಿಯನ್ನು ಮಸಾಜ್‌ ಮಾಡಿ
– ಆಮೇಲೆ ನಿಮ್ಮ ಕೂದಲನ್ನು ಶವರ್‌ ಕ್ಯಾಪ್‌ ಮೂಲಕ ಕವರ್‌ ಮಾಡಿಕೊಳ್ಳಿ
– ಕೂದಲಿಗೆ ಅನ್ವಯಿಸಿದ ನಂತರ 20 ನಿಮಿಷ ಹಾಗೆಯೇ ಬಿಡಿ
– ನಂತರ ನಿಮ್ಮಿಷ್ಟದ ಶ್ಯಾಂಪೂ ಜೊತೆ ತಲೆ, ಕೂದಲನ್ನು ತೊಳೆಯಿರಿ

ಜಾಹೀರಾತು
ವೈಟ್ ಸೀರೆಯಲ್ಲಿ ಮಿಲ್ಕಿ ಬ್ಯೂಟಿ ಮಿಂಚಿಂಗ್!


ವೈಟ್ ಸೀರೆಯಲ್ಲಿ ಮಿಲ್ಕಿ ಬ್ಯೂಟಿ ಮಿಂಚಿಂಗ್!

ಎಷ್ಟು ಬಾರಿ ಅಕ್ಕಿ ನೀರನ್ನು ಬಳಸಬಹುದು?
ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು, ಕೂದಲನ್ನು ಬಲಪಡಿಸಲು ಮತ್ತು ಒಡೆಯುವಿಕೆಯನ್ನು ತಡೆಯಲು ಇದನ್ನು ವಾರಕ್ಕೆ ಒಂದು ಅಥವಾ ಎರಡು ಬಾರಿ ಕೂದಲಿಗೆ ಬಳಸಬಹುದು. ಇದನ್ನು ಲೀವ್-ಇನ್ ಕಂಡಿಷನರ್ ಆಗಿಯೂ ಬಳಸಬಹುದು ಮತ್ತು ಇತರ ನೈಸರ್ಗಿಕ ಪದಾರ್ಥಗಳೊಂದಿಗೆ ಇದನ್ನು ಸಂಯೋಜಿಸಬಹುದು.

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

You Might Also Like

ಅಡುಗೆ ಎಣ್ಣೆ ಮರುಬಳಕೆ ಮಾಡದಂತೆ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ಬಿಡುಗಡೆ

ಬ್ರಾಗಳು ಹೀಗಿದ್ದರೆ ಅವುಗಳಿಗೆ ಇಂದೇ ಗುಡ್‌ಬೈ ಹೇಳಿ, ಇಂದೇ ಬದಲಾಯಿಸಿ!

ಅರಿಶಿನದೊಂದಿಗೆ ಈ ಆಹಾರಗಳನ್ನು ತಿಂದು ನೋಡಿ, ಯಾವ ಕಾಯಿಲೆಯೂ ಹತ್ತಿರ ಬರೋದಿಲ್ಲ!

ಲೈಂಗಿಕ ಶಕ್ತಿ ಹೆಚ್ಚಿಸುತ್ತಂತೆ ಮನೆಯಲ್ಲಿರೋ ಈ ಮಸಾಲೆ ಪದಾರ್ಥ! ಪ್ರತಿ ದಿನ ಒಂದು ಕಾಳು ತಿಂದರೂ ಸಾಕು!

Yoghurt ತಿಂದರೆ ದೇಹದಲ್ಲಿ ಇಷ್ಟೆಲ್ಲಾ ಬದಲಾವಣೆ ಆಗುತ್ತಾ? ಏನು ಹೇಳ್ತಾರೆ ವೈದ್ಯರು?

Share This Article
Facebook Copy Link Print
Previous Article Untitled design 11 2023 10 ff1f397493364aee369a4db5521f54a4 3x2 Untitled design 11 2023 10 ff1f397493364aee369a4db5521f54a4 3x2 Untitled design 11 2023 10 ff1f397493364aee369a4db5521f54a4 3x2 Winter Seasonನಲ್ಲಿ ಒಣ ಚರ್ಮ ಆಗೋದು ಮಾಮೂಲಿ, ಇದಕ್ಕೆ ಹೀಗೆ ಕೇರ್​ ಮಾಡಿ
Next Article Untitled design 1 2023 10 dddab5abd6785448abbe3aa939f128db 3x2 Untitled design 1 2023 10 dddab5abd6785448abbe3aa939f128db 3x2 Untitled design 1 2023 10 dddab5abd6785448abbe3aa939f128db 3x2 ಅನ್ನ ತಿಂದರೆ ತೂಕ ಹೆಚ್ಚಾಗುತ್ತೆ ಅಂತ ಟೆನ್ಷನ್ನಾ? ಹಾಗಾದ್ರೆ ಈ ಟಿಪ್ಸ್​ ಫಾಲೋ ಮಾಡಿ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

sdggdgdgdg sdggdgdgdg sdggdgdgdg
ನಟಿ ಕೃತಿ ಗೌಡ ಜೊತೆ ದಾಂಪತ್ಯಕ್ಕೆ ಕಾಲಿಡಲು ಸಜ್ಜಾದ ‘ಗಿಚ್ಚಿ ಗಿಲಿ ಗಿಲಿ’ ಖ್ಯಾತಿಯ ಪ್ರಶಾಂತ್ ಗೌಡ
Entertainment
April 21, 2026
Heatwave - Weather
ರಾಜ್ಯದಲ್ಲಿ ಈ ವಾರ ಭಾರಿ ಬಿಸಿಲು, ತಾಪಮಾನ 45 ಡಿಗ್ರಿ ಸೆಲ್ಸಿಯಸ್​ಗೆ ಏರುವ ಸಾಧ್ಯತೆ
ರಾಜ್ಯ-Karnataka
April 21, 2026
John Ternus John Ternus John Ternus
ಸೆಪ್ಟೆಂಬರ್‌ನಲ್ಲಿ ಟಿಮ್ ಕುಕ್ ನಿವೃತ್ತಿ, ಆ್ಯಪಲ್ ಹೊಸ ಸಿಇಒ ಆಗಿ ಜಾನ್ ಟೆರ್ನಸ್ ನೇಮಕ
ವಿದೇಶ-International
April 21, 2026
census census census
ರಾಜ್ಯದಲ್ಲಿ ಇಂದಿನಿಂದ ಜನಗಣತಿ ಆರಂಭ
ರಾಜ್ಯ-Karnataka
April 19, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up