By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ಡ್ರೈ ಜಾಮೂನ್.. ಆಹಾ ಒಮ್ಮೆ ನೀವು ಟ್ರೈ ಮಾಡಿ
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - Latest - ಡ್ರೈ ಜಾಮೂನ್.. ಆಹಾ ಒಮ್ಮೆ ನೀವು ಟ್ರೈ ಮಾಡಿ

Latestಆಹಾರ

ಡ್ರೈ ಜಾಮೂನ್.. ಆಹಾ ಒಮ್ಮೆ ನೀವು ಟ್ರೈ ಮಾಡಿ

Published July 7, 2024
Share
2 Min Read
dry gulab jamun 0 dry gulab jamun 0 dry gulab jamun 0
SHARE

ಸಿಹಿ ಅಂದರೆ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ. ಪ್ರತಿಯೊಬ್ಬರು ಒಂದಲ್ಲಾ ಒಂದು ರೀತಿಯ ಸಿಹಿ ತಿಂಡಿಯನ್ನ ಇಷ್ಟ ಪಡುತ್ತಾರೆ. ಕೆಲವರಿಗೆ ಕೇಕ್ ಇಷ್ಟ ಆಗಬಹುದು, ಇನ್ನು ಕೆಲವರಿಗೆ ಜಿಲೇಬಿ, ಚಾಕೋಲೆಟ್ ಹೀಗೆ ಬೇರೆ ಬೇರೆ ತಿಂಡಿಗಳು ಇಷ್ಟ ಆಗಬಹುದು. ಆದ್ರೆ ಸಾಕಷ್ಟು ಜನ ಡ್ರೈ ಜಾಮೂನ್ ಇಷ್ಟ ಪಡುತ್ತಾರೆ. ಅದನ್ನ ಬೇಕರಿಯಲ್ಲಿ ಮಾಡಿರೋದನ್ನ ತಿನ್ನೋದಕ್ಕಿಂತ ಮನೆಯಲ್ಲೇ ಮಾಡಿ ತಿನ್ನೋದು ಉತ್ತಮ ಅಲ್ವಾ.. ಹೌದು ಮನೆಯಲ್ಲಿ ಸುಲಭವಾಗಿ ಸಿಹಿ ಮಾಡಬೇಕು ಅಂದುಕೊಂಡಿದ್ದರೆ ಇಲ್ಲದೆ ಯಾರಾದರು ಅತಿಥಿಗಳು ಬಂದರೆ ಅವರಿಗೆ ಸುಲಭವಾಗಿ ಡ್ರೈ ಜಾಮೂನ್ ಮಾಡಿಕೊಡಿ.

ಬಹಳ ಸುಲಭವಾಗಿ ಡ್ರೈ ಜಾಮೂನ್ ಮಾಡಬಹುದು ಜೊತೆಗೆ ತುಂಬ ಕಡಿಮೆ ಸಮುಯದಲ್ಲಿ ಮಾಡಬಹುದು. ಅದರಲ್ಲೂ ನಾವು ಯಾರಾದರು ಮದುವೆಗೆ ಭೇಟಿ ನೀಡಿದಾಗ ಅಲ್ಲಿ ಡ್ರೈ ಜಾಮೂನ್ ಸವಿದಿರುತ್ತೇವೆ ತುಂಬಾನೆ ರುಚಿಕರ ಹಾಗೂ ಮತ್ತೆ ಮತ್ತೆ ಸವಿಯಬೇಕೆನಿಸುತ್ತದೆ. ಆದ್ರೆ ಮನೆಯಲ್ಲಿ ನಾವು ಡ್ರೈ ಜಾಮೂನ್ ಮಾಡುವುದು ಕಡಿಮೆ. ಸಕ್ಕರೆ ಪಾಕ ಹಾಕಿಯೆ ಜಾಮೂನ್ ಮಾಡುವುದು ಹೆಚ್ಚು. ಆದರೆ ಪಾಕದ ಜಾಮೂನ್‌ಗಿಂತಲೂ ಈ ಡ್ರೈ ಜಾಮೂನ್ ರುಚಿ ಹೆಚ್ಚು.

dry gulab jamun 2 dry gulab jamun 2 dry gulab jamun 2

ಡ್ರೈ ಜಾಮೂನ್ ಮಾಡಲು ಹೆಚ್ಚು ವಸ್ತುಗಳು ಬೇಕು ಎಂದು ಹಲವರು ಅಂದುಕೊಂಡಿರುತ್ತಾರೆ. ಆದರೆ ಕಡಿಮೆ ವಸ್ತು ಬಳಸಿ ಸುಲಭವಾಗಿ ಇದನ್ನು ಮಾಡಬಹುದು. ಹಾಗಾದ್ರೆ ಮನೆಯಲ್ಲೇ ಡ್ರೈ ಜಾಮೂನ್ ಮಾಡುವುದು ಹೇಗೆ? ಇದನ್ನು ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಂಬುದನ್ನು ತಿಳಿದುಕೊಳ್ಳೋಣ.

ಬೇಕಾಗುವ ಪದಾರ್ಥಗಳು
* ಜಾಮೂನ್ ಪೌಡರ್- 200 ಗ್ರಾಮ್
* ಸಕ್ಕರೆ
* ಎಣ್ಣೆ
* ಏಲಕ್ಕಿ ಪುಡಿ
* ನಿಂಬೆ ಹುಳಿ
* ಕೊಬ್ಬರಿ ಪುಡಿ

dry gulab jamun 2 1 dry gulab jamun 2 1 dry gulab jamun 2 1

ಮಾಡುವ ವಿಧಾನ
* ಮೊದಲಿಗೆ ಗುಲಾಬ್ ಜಾಮೂನ್ ಮಿಕ್ಸ್ ಪೌಡರ್ ಅನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ. ಬಳಿಕ ಇದಕ್ಕೆ ಸ್ವಲ್ಪ ಸ್ವಲ್ಪವೆ ಹಾಲು ಹಾಕಿಕೊಂಡು ಕಲಸಿಕೊಳ್ಳಬೇಕಾಗುತ್ತದೆ. ಹಿಟ್ಟು ಮೃದುವಾಗಿ ಬರುವಂತೆ ಕಲಸಿಕೊಳ್ಳಿ. ಬಳಿಕ ಇದಕ್ಕೆ ಪ್ಲೇಟ್ ಮುಚ್ಚಿ 15 ನಿಮಿಷ ಬದಿಗಿಡಿ.

*ಈಗ ಸಕ್ಕರೆ ಪಾಕ ಮಾಡಲು ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಸಕ್ಕರೆ ಹಾಗೂ ನೀರು ಹಾಕಿ ಸಣ್ಣ ಉರಿಯಲ್ಲಿ ಕಾಯಿಸಿಕೊಳ್ಳಿ. ಸಕ್ಕರೆ ಕರಗುವ ವರೆಗೂ ಬಿಡಿ. ಬಳಿಕ ಸ್ವಲ್ಪ ನಿಂಬೆ ರಸ ಹಿಂಡುಕೊಳ್ಳಿ. 2 ನಿಮಿಷ ಕುದಿ ಬಂದರೆ ಸಾಕಾಗುತ್ತದೆ. ಇಷ್ಟು ಮಾಡಿದ ಬಳಿಕ ಜಾಮೂನ್ ಹಿಟ್ಟು ತೆಗೆದುಕೊಂಡು ಸಣ್ಣ ಸಣ್ಣ ಉಂಡೆಗಳ ಮಾಡಿ ಇಡಿ.

dry gulab jamun dry gulab jamun dry gulab jamun

* ಈಗ ಜಾಮೂನ್ ಅನ್ನು ತೆಗದು ಸಕ್ಕರೆ ಪಾಕಕ್ಕೆ ಹಾಕಿಕೊಳ್ಳಿ. ಎಲ್ಲಾ ಜಾಮೂನ್ ಅನ್ನು 5 ನಿಮಿಷಗಳ ಬಳಿಕ ಪಾಕದಿಂದ ತೆಗೆದು ಒಂದು ತಟ್ಟೆಗೆ ಹಾಕಿಕೊಳ್ಳಿ. ಬಳಿಕ ಅಂತಿಮವಾಗಿ ಇದಕ್ಕೆ ಕೊಬ್ಬರಿ ಪುಡಿಯನ್ನು ಮೇಲೆ ಹಾಕಿಕೊಂಡರೆ ನಿಮ್ಮ ಮುಂದೆ ಡ್ರೈ ಜಾಮೂನ್ ರೆಡಿಯಾಗುತ್ತದೆ. ಇದು ಜಾಮೂನ್ ಮಾಡುವ ಸುಲಭದ ವಿಧಾನವಾಗಿದೆ.

You Might Also Like

ಹಬ್ಬಕ್ಕೂ ಮೊದಲೇ ಗೃಹಲಕ್ಷ್ಮಿ2 ಕಂತಿನ ಹಣ ಬಿಡುಗಡೆ

ದರ್ಶನ್ ಅರೆಸ್ಟ್ ಬಗ್ಗೆ ಮಾತನಾಡಲು ಇಚ್ಚಿಸದ ನಟ ಪ್ರಕಾಶ್ ರೈ

ಪಾರ್ಕಿಂಗ್ ವಿಚಾರಕ್ಕೆ ಪಕ್ಕದ ಮನೆಯವರೊಂದಿಗೆ ಕಿರಿಕ್ ಮಾಡಿಕೊಂಡ ನಟಿ ಶರಣ್ಯ

ತಮಿಳುನಾಡಿನಲ್ಲಿ ಭೀಕರ ಅಪಘಾತ – ಘಟನೆಯಲ್ಲಿ ಮೂವರು ಪೊಲೀಸರು ಸಾವು

ಪ್ರೀತಿ ನಿರಾಕರಿಸಿದ್ದಕ್ಕೆ ಕಲ್ಲು ತೂರಾಟ- ಮದುವೆ ಮಾಡಿಕೊಡುವಂತೆ ಯುವತಿ ತಾಯಿಗೆ ಧಮ್ಕಿ

TAGGED:#Dry Jamun#Food#Veg
Share This Article
Facebook Copy Link Print
Previous Article drumstick 010 drumstick 010 drumstick 010 100 ಗ್ರಾಮ್ ನುಗ್ಗೆ ಸೊಪ್ಪು ಎಷ್ಟೆಲ್ಲಾ ಕೆಲಸ ಮಾಡುತ್ತೆ ಗೊತ್ತಾ?
Next Article rain 01 rain 01 rain 01 ಮುಂದಿನ 6 ದಿನ ರಾಜ್ಯದ 10 ಜಿಲ್ಲೆಗಳಲ್ಲಿ ಭಾರೀ ಮಳೆ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

sdggdgdgdg sdggdgdgdg sdggdgdgdg
ನಟಿ ಕೃತಿ ಗೌಡ ಜೊತೆ ದಾಂಪತ್ಯಕ್ಕೆ ಕಾಲಿಡಲು ಸಜ್ಜಾದ ‘ಗಿಚ್ಚಿ ಗಿಲಿ ಗಿಲಿ’ ಖ್ಯಾತಿಯ ಪ್ರಶಾಂತ್ ಗೌಡ
Entertainment
April 21, 2026
Heatwave - Weather
ರಾಜ್ಯದಲ್ಲಿ ಈ ವಾರ ಭಾರಿ ಬಿಸಿಲು, ತಾಪಮಾನ 45 ಡಿಗ್ರಿ ಸೆಲ್ಸಿಯಸ್​ಗೆ ಏರುವ ಸಾಧ್ಯತೆ
ರಾಜ್ಯ-Karnataka
April 21, 2026
John Ternus John Ternus John Ternus
ಸೆಪ್ಟೆಂಬರ್‌ನಲ್ಲಿ ಟಿಮ್ ಕುಕ್ ನಿವೃತ್ತಿ, ಆ್ಯಪಲ್ ಹೊಸ ಸಿಇಒ ಆಗಿ ಜಾನ್ ಟೆರ್ನಸ್ ನೇಮಕ
ವಿದೇಶ-International
April 21, 2026
census census census
ರಾಜ್ಯದಲ್ಲಿ ಇಂದಿನಿಂದ ಜನಗಣತಿ ಆರಂಭ
ರಾಜ್ಯ-Karnataka
April 19, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up