ಮೇಷ: ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ, ಮನಸಿಕವಾಗಿ ಸುಖ, ಶಾಂತಿ ಸೌಖ್ಯ ನೆಮ್ಮದಿ ಪ್ರಾಪ್ತಿ.
ವೃಷಭ: ಸ್ನೇಹಿತರು, ಬಂಧು-ಭಾoಧವರಿoದ ಮನಸ್ಸಿಗೆ ಘಾಸಿಯಾಗುವ ಸಂಭವಿದೆ.
ಮಿಥುನ: ವೈವಾಹಿಕ ಮಾತುಕತೆಗಳು ಶುಭದಾಯವಾಗಲಿದೆ. ಪತ್ರಿಕೋದ್ಯಮಿಗಳಿಗೆ, ರೇಷ್ಮೆ ಬೆಳೆಗಾರರಿಗೆ ಶುಭದಾಯವಾಗಿದೆ.
ಕರ್ಕಾಟಕ: ಅನಾರೋಗ್ಯ ಕಾಡುವ ಸಂಭವ, ಪರಮಾಪ್ತರಿಂದ ಮೋಸವಾಗುವ ಸಾಧ್ಯತೆ.
ಸಿಂಹ : ಆದಾಯ ಹೆಚ್ಚಾಗಲಿದ್ದು, ಖರ್ಚುಗಳೂ ಸಹ ಹೆಚ್ಚಾಗಲ್ಲಿದೆ, ಮಕ್ಕಳ ಬೆಳವಣಿಗೆ ವಿಚಾರದಲ್ಲಿ ಅಭಿವೃಧ್ದಿ.
ಕನ್ಯಾ: ಕುಟುಂಬದಲ್ಲಿರುವ ಮಾನಸಿಕ ಏರಿಳಿಗಳು ದೂರವಾಗಲಿದ್ದು, ಸುಖ, ಸೌಖ್ಯ ಪ್ರಾಪತ್ತಿಯಾಗಲಿದೆ.
ತುಲಾ: ಇದ್ದಕ್ಕಿದ್ದಂತೆ ಕೋಪತಾಪಗಳು ಹೆಚ್ಚಾಗಲಿದೆ, ಮಾತಿನ ಮೇಲೆ ಜಾಗ್ರತೆ.
ವೃಶ್ಚಿಕ : ವಕೀಲರು ಮತ್ತು ಪೊಲೀಸ್ ಉದ್ಯೋಗಿಗಳಿಗೆ ಪದೋನ್ನತಿಯಾಗಲಿದೆ.
ಧನಸ್ಸು: ವಿದ್ಯಾಭ್ಯಾಸದಲ್ಲಿ ಉತ್ತಮ ಪ್ರತಿಯಾಗಲಿದೆ, ರಾಜಕಾರಣಿಗಳಿಗೆ ಅತ್ಯಂತ ಶುಭದಾಯಕವಾಗಿದೆ.
ಮಕರ: ವಿದ್ಯರ್ಥಿಗಳಿಗೆ ವಿದ್ಯಾ ಭಂಗ, ಅನಾರೋಗ್ಯ ಕಾಡುವ ಸಂಭವ.
ಕುಂಭ: ಹೆಚ್ಚಿನ ಧನಾಗಮವಾಗುದ ಶುಭಯೋಗ, ವ್ಯಾಪರ ವ್ಯವಹಾರದಲ್ಲಿ ಪ್ರಗತಿಯಾಗಲಿದೆ.
ಮೀನ: ಮನಸ್ಸಿಗೆ ಸಂತಸದಾಯಕ ದಿನವಾಗಿದೆ. ಧನ ಲಾಭವಾಗುವ ಶುಭಯೋಗ.

