04

ಕಫವು ಪ್ರಾಥಮಿಕವಾಗಿ ನೀರು, ಗ್ಲೈಕೊಪ್ರೋಟೀನ್ಗಳು ಮತ್ತು ಇಮ್ಯುನೊಗ್ಲಾಬ್ಯುಲಿನ್ಗಳಿಂದ ಕೂಡಿದೆ. ಆದರೆ ಸತ್ತ ಬಿಳಿ ರಕ್ತ ಕಣಗಳು, ಸೆಲ್ಯುಲಾರ್ ತ್ಯಾಜ್ಯ ಮತ್ತು ಸೂಕ್ಷ್ಮಜೀವಿ ಇತರೆ ಕಾರಣಗಳಿಂದ ಉಂಟಾಗುತ್ತದೆ. ಸೋಂಕು ದಾಳಿಯಿಂದಾಗಿ ಕಫವು ಹೆಚ್ಚುತ್ತದೆ. ಶೀತ, ಜ್ವರ, ಬ್ರಾಂಕೈಟಿಸ್ ಮತ್ತು ನ್ಯುಮೋನಿಯಾ ಉಸಿರಾಟದ ಸೋಂಕುಗಳು ಲೋಳೆಯ ಉತ್ಪಾದನೆ ಹೆಚ್ಚಿಸುತ್ತದೆ.