ಬೆಂಗಳೂರು: ರಾಜಧಾನಿಯಲ್ಲಿ ಹೀಗಾಗಲೇ ಬಿಸಿಲಿನ ತಾಪಮಾನಕ್ಕೆ ತತ್ತರಿಸಿ ಹೋಗಿದ್ದಾರೆ. ಈ ಬಾರಿ ಹೆಚ್ಚು ಉಷ್ಣಾಂಶ ದಾಖಲೆ ಆಗಿದ್ದು, ನಮ್ಮ ಚರ್ಮಕ್ಕೆ ಬಾರಿ ಎಫೆಕ್ಟ್ ಆಗಲಿದೆ.
ರಾಜ್ಯದಲ್ಲಿ ಬಿಸಿಲಿನ (heat) ತಾಪಕ್ಕೆ ಹೆಚ್ಚಾಗಿ ಚರ್ಮದ ಕಾಯಿಲೆಗಳು (Skin Problems) ಶುರುವಾಗಿವೆ. ಸದ್ಯ ಹೀಟ್‌ರ್ಯಾಶ್‌ನಿಂದ ಬಳಲುತ್ತಿರುವವವರ ಸಂಖ್ಯೆ 200ರ ಗಡಿ ದಾಟ್ಟಿದೆ. ಹೀಟ್ ರ್ಯಾಶ್ ಬಿಸಿಲಿನ ತಾಪಕ್ಕೆ ಬರುವ ಕಾಯಿಲೆ

ಹೀಟ್ ರ್ಯಾಶ್ ಸಮಸ್ಯೆ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಇದರ ಲಕ್ಷಣಗಳೆಂದರೆ ಮೈ ಮೇಲೆ ಕಜ್ಜಿ, ವಿಪರೀತಾ ತುರಿಕೆಯಾಗುತ್ತದೆ.
ಅದಷ್ಟು ಬಿಸಿಲಗೆ ಹೋಗುವುದನ್ನು ಕಡಿಮೆ ಮಾಡುವುದು. ಜೊತೆಗೆ ಬಿಸಿಲಿನಿಂದ ಸುರಕ್ಷಿತವಾಗಿರಲು ಕ್ರೀಮ್ ಬಳಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.

