By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ಪ್ರತಿದಿನ ಟೊಮೆಟೊ ತಿಂದರೆ ಇಷ್ಟೆಲ್ಲಾ ಪ್ರಯೋಜನಗಳು ಇದ್ಯಾ?
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - ಆರೋಗ್ಯ - ಪ್ರತಿದಿನ ಟೊಮೆಟೊ ತಿಂದರೆ ಇಷ್ಟೆಲ್ಲಾ ಪ್ರಯೋಜನಗಳು ಇದ್ಯಾ?

ಆರೋಗ್ಯ

ಪ್ರತಿದಿನ ಟೊಮೆಟೊ ತಿಂದರೆ ಇಷ್ಟೆಲ್ಲಾ ಪ್ರಯೋಜನಗಳು ಇದ್ಯಾ?

Published March 11, 2024
Share
3 Min Read
Untitled design 2 2023 11 eb8fb1ea3301928b3a259668505b249b 3x2 Untitled design 2 2023 11 eb8fb1ea3301928b3a259668505b249b 3x2 Untitled design 2 2023 11 eb8fb1ea3301928b3a259668505b249b 3x2
SHARE

ಪ್ರತಿ ಅಡುಗೆ ಮನೆಯಲ್ಲಿ ಇದ್ದೆ ಇರುವ ಒಂದು ಹಣ್ಣು ಮತ್ತು ತರಕಾರಿ ಅಂದ್ರೆ ಅದುವೇ ನಮ್ಮೆಲ್ಲರ ಅಚ್ಚುಮೆಚ್ಚಿನ ಟೊಮೆಟೊ (Tomato). ಈ ಟೊಮೊಟೊ ತನ್ನದೇ ಆದ ರುಚಿಯಿಂದ ಪಾಕಶಾಲೆಯಲ್ಲಿ ವಿಶಿಷ್ಟವಾದ ಹೆಸರು ಮಾಡಿದೆ ಎನ್ನಬಹುದು. ಈ ಟೊಮೆಟೊ ವಿಟಮಿನ್‌ಗಳು (Vitamin), ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಕಾರಣ ಇದು ನಮ್ಮ ದೇಹದ ಮೇಲೆ ಅನೇಕ ಪರಿಣಾಮಗಳನ್ನು ಬೀರಬಹುದು ಎಂದು ಯಶೋದಾ ಹಾಸ್ಪಿಟಲ್ಸ್ ಹೈದರಾಬಾದ್‌ನ (Hydrabad) ವೈದ್ಯ ಮತ್ತು ಮಧುಮೇಹ ತಜ್ಞ ಡಾ.ಕೆ. ಸೋಮನಾಥ್ ಗುಪ್ತಾ ಹೇಳುತಿದ್ದಾರೆ. ಇದಲ್ಲದೇ, ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು (Health Benifits) ಸಹ ಹೊಂದಿದೆ ಎಂದು ಹೇಳುತ್ತಾರೆ.

ಜಾಹೀರಾತು

ಟೊಮೆಟೊಗಳು, ತಮ್ಮ ಸುಂದರ ಬಣ್ಣ ಮತ್ತು ಉತ್ತಮ ಸುವಾಸನೆಯೊಂದಿಗೆ, ಪ್ರಪಂಚದಾದ್ಯಂತ ಪಾಕಶಾಲೆಯಲ್ಲಿ ಬಹಳ ಹಿಂದಿನಿಂದಲೂ ಪ್ರಧಾನವಾಗಿವೆ.

ಇವುಗಳು ಈ ಪಾಕಶಾಲೆಯ ಬಹುಮುಖತೆಯನ್ನು ಮೀರಿ, ಅನೇಕ ರೀತಿಯ ಪೌಷ್ಠಿಕಾಂಶಗಳನ್ನು ಸಹ ಹೊಂದಿವೆ. ಇದು ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ಪಾಸಿಟಿವ್‌ ಆಗಿ ಪರಿಣಾಮ ಬೀರುತ್ತದೆ. ಆದರೆ ನೀವು ಟೊಮೆಟೊವನ್ನು ದಿನವೂ ಸೇವಿಸಿದರೆ ಆರೋಗ್ಯಕ್ಕೆ ಏನಾಗಬಹುದು? ಎಂಬುದು ತಿಳಿದಿಯೇ?

ನೀವು ಟೊಮೆಟೊವನ್ನು ದಿನವೂ ಸೇವಿಸಿದರೆ ಆರೋಗ್ಯಕ್ಕೆ ಆಗುವ ಪ್ರಯೋಜನಗಳೇನು?

ಇದಕ್ಕೆ ಉತ್ತರವಾಗಿ ಯಶೋದಾ ಹಾಸ್ಪಿಟಲ್ಸ್ ಹೈದರಾಬಾದ್‌ನ ವೈದ್ಯ ಮತ್ತು ಮಧುಮೇಹ ತಜ್ಞ ಡಾ.ಕೆ. ಸೋಮನಾಥ್ ಗುಪ್ತಾ ಅವರು “ಟೊಮೆಟೊಗಳಲ್ಲಿನ ಲೈಕೋಪೀನ್‌ನಂತಹ ಹೆಚ್ಚಿನ ಮಟ್ಟದ ಉತ್ಕರ್ಷಣ ನಿರೋಧಕಗಳು ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುವ ಮೂಲಕ ಸುಧಾರಿತ ಹೃದಯದ ಆರೋಗ್ಯಕ್ಕೆ ಕೊಡುಗೆ ನೀಡಬಹುದು” ಎಂದು ಹೇಳಿದ್ದಾರೆ.

ಲೈಕೋಪೀನ್ ಮತ್ತು β-ಕ್ಯಾರೋಟಿನ್ ಇವು ಟೊಮೆಟೊಗಳಲ್ಲಿ ಕಂಡುಬರುವ ಎರಡು ಪ್ರಮುಖ ಕ್ಯಾರೊಟಿನಾಯ್ಡ್ಗಳು ಮತ್ತು ಹಣ್ಣಿನ ಕ್ಯಾನ್ಸರ್‌ ವಿರೋಧಿ ಲಕ್ಷಣಗಳನ್ನು ಹೊಂದಿದೆ ಎಂದು ಯಶೋದಾ ಆಸ್ಪತ್ರೆಯ ವೈದ್ಯ ಮತ್ತು ಮಧುಮೇಹ ತಜ್ಞ ಡಾ.ರಂಗ ಸಂತೋಷ್ ಕುಮಾರ್ ತಿಳಿಸಿದ್ದಾರೆ.

ಟೊಮೆಟೊವು ಕರುಳಿನ ಸೂಕ್ಷ್ಮಜೀವಿಗಳನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಇದಲ್ಲದೇ, ಉರಿಯೂತದ ಪ್ರತಿಕ್ರಿಯೆಗಳು ಮತ್ತು ಕರುಳಿನ ಹಾನಿಯನ್ನು ತಡೆಯುತ್ತದೆ ಎಂದು ಅವರು ಹೇಳಿದರು.

“ಟೊಮೆಟೊ ವಿಟಮಿನ್ ಸಿ ಮತ್ತು ಕೆ, ಅದರ ಜತೆಗೆ ಪೊಟ್ಯಾಸಿಯಮ್‌ನ ಉತ್ತಮ ಮೂಲವಾಗಿದೆ. ವಿಟಮಿನ್ ಸಿ ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಚರ್ಮದ ಆರೋಗ್ಯವನ್ನು ಬೆಂಬಲಿಸುತ್ತದೆ. ಆದರೆ ವಿಟಮಿನ್ ಕೆ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಮೂಳೆಗಳ ಆರೋಗ್ಯಕ್ಕೆ ಅವಶ್ಯಕವಾಗಿದೆ. ಪೊಟ್ಯಾಸಿಯಮ್ ರಕ್ತದೊತ್ತಡ ಮತ್ತು ದ್ರವ ಸಮತೋಲನವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ” ಎಂದು ಡಾ. ಗುಪ್ತಾ ವಿವರಿಸಿದರು.

ಜಾಹೀರಾತು

ಟೊಮೆಟೊಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಅವುಗಳ ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ನೀರಿನ ಅಂಶದಿಂದಾಗಿ ತೂಕ ನಿರ್ವಹಣೆಗೆ ಸಹಾಯ ಮಾಡಬಹುದು ಎಂದು ಅವರು ಹೇಳಿದರು.

ಇದನ್ನೂ ಓದಿ:
ಫಸ್ಟ್ ಟೈಂ ಉಪ್ಪಿಟ್ಟು ಮಾಡ್ತಿದ್ರೆ ಪ್ಲಾನ್ B ಸದಾ ಸಿದ್ಧವಾಗಿರಲಿ!

“ಟೊಮೆಟೊದಲ್ಲಿನ ಫೈಬರ್ ದೇಹದ ಶಕ್ತಿಯನ್ನು ಉತ್ತೇಜಿಸುತ್ತದೆ, ಒಟ್ಟಾರೆ ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತದೆ.”

ಟೊಮೆಟೊ ತಿನ್ನುವುದರಿಂದ ಆಗುವ ಪರಿಣಾಮಗಳೇನು?

  • ಕೆಲವು ಜನರು ಟೊಮೆಟೊಗಳ ಆಮ್ಲೀಯ ಗುಣಕ್ಕೆ ಸೂಕ್ಷ್ಮವಾಗಿರಬಹುದು. ಇದು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು ಅಥವಾ ಆಸಿಡ್ ರಿಫ್ಲಕ್ಸ್‌ನಂತಹ ಪರಿಸ್ಥಿತಿಗಳ ರೋಗಲಕ್ಷಣಗಳನ್ನು ಉಲ್ಬಣಗೊಳಿಸಬಹುದು.
  • ಇದರ ಹೆಚ್ಚಿನ ಸೇವನೆ ಪೌಷ್ಟಿಕಾಂಶದ ಅಸಮತೋಲನಕ್ಕೆ ಕಾರಣವಾಗಬಹುದು.
  • ಇದು “ಮೂತ್ರದ ತೊಂದರೆಗಳು, ಮೈಗ್ರೇನ್‌, ಗ್ಲೈಕೋಲ್ಕಲಾಯ್ಡ್ಗಳಿಗೆ ಸಂಬಂಧಿಸಿದ ದೇಹದ ನೋವುಗಳು, ಅನಾಫಿಲ್ಯಾಕ್ಟಿಕ್ ಪ್ರತಿಕ್ರಿಯೆಗಳು, ಲೈಕೋಪೆನೊಡರ್ಮಿಯಾ” ಗೆ ಕಾರಣವಾಗಬಹುದು ಎಂದು ಡಾ. ಸಂತೋಷ್‌ ಕುಮಾರ್ ಹೇಳಿದರು.
ವಧುವಾಗಿ ಮಿಂಚಿದ ಕೆಜಿಎಫ್ ಚೆಲುವೆ


ವಧುವಾಗಿ ಮಿಂಚಿದ ಕೆಜಿಎಫ್ ಚೆಲುವೆ

ಟೊಮೆಟೋಗಳನ್ನು ಯಾರು ಹೆಚ್ಚು ಸೇವಿಸಬಾರದು?

ಮೂತ್ರಪಿಂಡದ ಕಲ್ಲುಗಳಂತಹ ಕೆಲವು ವೈದ್ಯಕೀಯ ಪರಿಸ್ಥಿತಿಗಳನ್ನು ಹೊಂದಿರುವ ವ್ಯಕ್ತಿಗಳು ಆಕ್ಸಲೇಟ್‌ಗಳ ಉಪಸ್ಥಿತಿಯಿಂದಾಗಿ ತಮ್ಮ ಟೊಮೆಟೊ ಸೇವನೆಯನ್ನು ವೈದ್ಯರ ಶಿಫಾರಸಿನ ಮೇರೆಗೆ ಸೇವಿಸಬೇಕು. ಇದು ಮೂತ್ರಪಿಂಡದ ಕಲ್ಲುಗಳನ್ನು ಹೆಚ್ಚು ಮಾಡಬಹುದು ಎಂದು ಡಾ. ಗುಪ್ತಾ ಗಮನಿಸಿದರು.

ಜಾಹೀರಾತು

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

You Might Also Like

ಈ ಹಬ್ಬದ ಖುಷಿಯಲ್ಲಿ ಆರೋಗ್ಯವನ್ನು ಹಾಳು ಮಾಡಿಕೊಳ್ಳಬೇಡಿ! ಈ ಟಿಪ್ಸ್​ ಫಾಲೋ ಮಾಡಿ

ದಿನೇ ದಿನೇ ಹೆಚ್ಚಾಗುತಿದೆ ಡೆಂಗ್ಯೂ ಪ್ರಕರಣಗಳು

ಬ್ರಾಗಳು ಹೀಗಿದ್ದರೆ ಅವುಗಳಿಗೆ ಇಂದೇ ಗುಡ್‌ಬೈ ಹೇಳಿ, ಇಂದೇ ಬದಲಾಯಿಸಿ!

Valentine's Day Skin Care: ಹೀಗೆ ಮಾಡಿದ್ರೆ ವ್ಯಾಲೆಂಟೈನ್ಸ್ ಡೇ ದಿನ ನೀವೇ ಹೊಳೆಯುತ್ತೀರಿ!

Winter Seasonನಲ್ಲಿ ಗರ್ಭಿಣಿ ಆಗುವುದಕ್ಕಿಂತ ಬೇಸಿಗೆ ಕಾಲದಲ್ಲಿ ಆದರೆ ಬೆಸ್ಟ್​ ಅಂತೆ! ಯಾಕೆ ಹೀಗೆ?

Share This Article
Facebook Copy Link Print
Previous Article Untitled design 3 2023 11 4d0112c7688048ce72fbc89fdbc6cf80 3x2 Untitled design 3 2023 11 4d0112c7688048ce72fbc89fdbc6cf80 3x2 Untitled design 3 2023 11 4d0112c7688048ce72fbc89fdbc6cf80 3x2 Winter Seasonನಲ್ಲಿ ಪ್ರತಿದಿನ ಕಿತ್ತಳೆ ಹಣ್ಣನ್ನು ತಿನ್ನುವುದರಿಂದ ಆಗುವ ಆರೋಗ್ಯ ಲಾಭಗಳು ನಿಮಗೆ ಗೊತ್ತಾ?
Next Article Untitled design 8 2023 11 60f1b26014682206955c643fe0a667f1 3x2 Untitled design 8 2023 11 60f1b26014682206955c643fe0a667f1 3x2 Untitled design 8 2023 11 60f1b26014682206955c643fe0a667f1 3x2 ಹೃದಯಕ್ಕೆ ತುಂಬಾ ಒಳ್ಳೆಯದಂತೆ ಈ ಪೇರಲೆ ಹಣ್ಣು! ವಾರಕ್ಕೆ ಮೂರಾದ್ರೂ ತಿನ್ನಿ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

sdggdgdgdg sdggdgdgdg sdggdgdgdg
ನಟಿ ಕೃತಿ ಗೌಡ ಜೊತೆ ದಾಂಪತ್ಯಕ್ಕೆ ಕಾಲಿಡಲು ಸಜ್ಜಾದ ‘ಗಿಚ್ಚಿ ಗಿಲಿ ಗಿಲಿ’ ಖ್ಯಾತಿಯ ಪ್ರಶಾಂತ್ ಗೌಡ
Entertainment
April 21, 2026
Heatwave - Weather
ರಾಜ್ಯದಲ್ಲಿ ಈ ವಾರ ಭಾರಿ ಬಿಸಿಲು, ತಾಪಮಾನ 45 ಡಿಗ್ರಿ ಸೆಲ್ಸಿಯಸ್​ಗೆ ಏರುವ ಸಾಧ್ಯತೆ
ರಾಜ್ಯ-Karnataka
April 21, 2026
John Ternus John Ternus John Ternus
ಸೆಪ್ಟೆಂಬರ್‌ನಲ್ಲಿ ಟಿಮ್ ಕುಕ್ ನಿವೃತ್ತಿ, ಆ್ಯಪಲ್ ಹೊಸ ಸಿಇಒ ಆಗಿ ಜಾನ್ ಟೆರ್ನಸ್ ನೇಮಕ
ವಿದೇಶ-International
April 21, 2026
census census census
ರಾಜ್ಯದಲ್ಲಿ ಇಂದಿನಿಂದ ಜನಗಣತಿ ಆರಂಭ
ರಾಜ್ಯ-Karnataka
April 19, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up