By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ಸಂಗಾತಿಯ ಆಯ್ಕೆ ಹೇಗೆ ಮಾಡಬೇಕು? ಡೇಟಿಂಗ್ ಟಿಪ್ಸ್‌ಗಳು ಹೀಗಿವೆ ನೋಡಿ?
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - ಆರೋಗ್ಯ - ಸಂಗಾತಿಯ ಆಯ್ಕೆ ಹೇಗೆ ಮಾಡಬೇಕು? ಡೇಟಿಂಗ್ ಟಿಪ್ಸ್‌ಗಳು ಹೀಗಿವೆ ನೋಡಿ?

ಆರೋಗ್ಯ

ಸಂಗಾತಿಯ ಆಯ್ಕೆ ಹೇಗೆ ಮಾಡಬೇಕು? ಡೇಟಿಂಗ್ ಟಿಪ್ಸ್‌ಗಳು ಹೀಗಿವೆ ನೋಡಿ?

Published March 8, 2024
Share
3 Min Read
SHARE

ಪ್ರೀತಿಯಲ್ಲಿ ನೈಜತೆ ಹಾಗೂ ಪರಿಪೂರ್ಣತೆಯನ್ನು ಕಂಡುಕೊಂಡವರು ಅದೃಷ್ಟವಂತರು ಎಂದು ಹೇಳುತ್ತಾರೆ. ನೀವು ಆ ಅದೃಷ್ಟವಂತರಲ್ಲಿ ಒಬ್ಬರಾಗಬೇಕು ಎಂದಾದರೆ ನಿಮ್ಮ ಜೀವನ ಸಂಗಾತಿಯನ್ನು ಆಯ್ದುಕೊಳ್ಳುವ ವಿಷಯದಲ್ಲಿ ಕೆಲವೊಂದು ನಿಯಮಗಳು (Rules) ಹಾಗೂ ಕಟ್ಟುನಿಟ್ಟಿನ ಷರತ್ತುಗಳನ್ನು ಅನುಸರಿಸಬೇಕಾಗುತ್ತದೆ. ಪ್ರೀತಿಯಲ್ಲಿ ನಿಯಮಗಳು ಹಾಗೂ ಷರತ್ತುಗಳು ಏನಿದೆ ಎಂಬುದಾಗಿ ನೀವು ಯೋಚಿಸಿದರೆ ಇಂದು ನಿಜವಾದ ಪ್ರೀತಿ ನಿಮಗೆ ದೊರೆಯಬೇಕು ಎಂದರೆ ನೀವು ನಿಮಗಾಗಿ ಕೆಲವೊಂದು ಪರೀಧಿಗಳನ್ನು ಹಾಕಿಕೊಳ್ಳಲೇಬೇಕು. ನಿಮ್ಮ ಜೀವನದಲ್ಲಿ (Life) ಬರುವ ಜನರು ನೈಜವಾಗಿ ಪ್ರೀತಿಸುವವರೇ ಅಥವಾ ಕಪಟ ಜನರೇ ಎಂಬುದನ್ನು ತಿಳಿದುಕೊಂಡು ನಿಮ್ಮ ಪ್ರೀತಿಯನ್ನು ನೀವು ನೀಡಬೇಕಾಗುತ್ತದೆ.

ಜಾಹೀರಾತು

ಎಲ್ಲವೂ ಮುಗಿದ ನಂತರ ದುಃಖಿಸುವುದಕ್ಕಿಂತ ಮೊದಲೇ ಎಚ್ಚೆತ್ತುಕೊಂಡು ನೈಜ ಪ್ರೀತಿ ಹಾಗೂ ವ್ಯಕ್ತಿಯನ್ನು ಕಂಡುಕೊಳ್ಳುವುದು ಜಾಣತನವಾಗಿದೆ.

ಸರಿಯಾದ ಸಂಗಾತಿಯ ಆಯ್ಕೆ

ನಿಮ್ಮ ಜೀವನದಲ್ಲಿ ಸಂಗಾತಿಯಾಗಿ ಬರುವ ವ್ಯಕ್ತಿ ನಿಮ್ಮ ಆಸೆ ಆಕಾಂಕ್ಷೆಗಳಿಗೆ ಬೆಲೆ ನೀಡುವಂತಿರಬೇಕು ಹಾಗೂ ನಿಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಂಡಿರಬೇಕು.

ನಿಮಗೆ ಏನು ಬೇಕೋ ಅದಕ್ಕೆ ಬದ್ಧರಾಗಿ ನಿಮ್ಮ ಪ್ರೀತಿಪಾತ್ರ ವ್ಯಕ್ತಿ ಜೀವನದಲ್ಲಿ ನಿಮ್ಮನ್ನು ರಾಣಿಯಾಗಿ ನೋಡಿಕೊಳ್ಳದಿದ್ದರೂ ನಿಮ್ಮ ಭಾವನೆಗಳಿಗೆ ಬೆಲೆ ನೀಡುವಂತಿರಬೇಕು ಎಂಬುದನ್ನು ಮನಗಾಣಿ.

ಸಿರಿವಂತಿಕೆಗೆ ಮನಸೋಲದೇ ಆ ವ್ಯಕ್ತಿಯ ಗುಣ ಹಾಗೂ ಸ್ವಭಾವಕ್ಕೆ ಆದ್ಯತೆ ನೀಡಿ. ಆತನ ಹೃದಯದರಸಿ ನೀವಾಗಿರುವಿರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ನಿಮ್ಮ ಮೂಲ್ಯ ತಿಳಿದುಕೊಳ್ಳಿ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ

ನಿಮ್ಮಲ್ಲಿ ಆತ್ಮವಿಶ್ವಾಸವಿದ್ದರೆ ಮಾತ್ರ ನಿಮ್ಮ ಸಂಗಾತಿಯಾಗಿ ಬರುವ ವ್ಯಕ್ತಿ ನಿಮ್ಮನ್ನು ಅರ್ಥಮಾಡಿಕೊಳ್ಳುತ್ತಾರೆ. ಪ್ರೀತಿಯಲ್ಲಿ ಕುರುಡಾಗದಿರಿ ಹಾಗೂ ನಿಮ್ಮ ಮೌಲ್ಯವನ್ನು ಕಳೆದುಕೊಳ್ಳದಿರಿ.

ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗಂತೆ ನಿಮ್ಮ ಸಂಗಾತಿಯ ಆಯ್ಕೆ ಮಾಡಿ. ನಿಮ್ಮಲ್ಲಿರುವ ಏಕಾಗ್ರತೆ ಹಾಗೂ ಆತ್ಮವಿಶ್ವಾಸ ಸರಿಯಾದ ಜೋಡಿಯನ್ನು ಆಯ್ಕೆಮಾಡಲು ಸಹಕಾರಿಯಾಗಿದೆ.

ಇದನ್ನೂ ಓದಿ:
ಬೆಳ್ಳುಳ್ಳಿ ಬಿಟ್ಟಾಕಿ; ಅದರ ಸಿಪ್ಪೆಯನ್ನು ಹೀಗೆಲ್ಲಾ ಬಳಸಬಹುದು ಅಂತ ಗೊತ್ತಾ!

ಡೇಟಿಂಗ್ ನಡೆಸಿ

ನೀವು ಆಯ್ಕೆಮಾಡಿರುವ ಸಂಗಾತಿ ನಿಮಗೆ ಪರ್ಫೆಕ್ಟ್ ಎಂದಾದರೆ ಹಾಗೂ ಅವರ ಮೇಲೆ ವಿಶ್ವಾಸ ಹೊಂದಿದ್ದರೆ ಮಾತ್ರ ಅವರೊಂದಿಗೆ ಡೇಟಿಂಗ್ ನಡೆಸಿ.

ಜಾಹೀರಾತು

ಡೇಟಿಂಗ್ ಆ ವ್ಯಕ್ತಿಯ ಬಗ್ಗೆ ಇನ್ನಷ್ಟು ಆಳವಾಗಿ ಅರಿತುಕೊಳ್ಳಲು ಹಾಗೂ ಮನಬಿಚ್ಚಿ ಮಾತನಾಡಲು ಸಹಕಾರಿಯಾಗಿದೆ. ಡೇಟಿಂಗ್ ನಡೆಸುವಷ್ಟರ ಮಟ್ಟಿಗೆ ಮುಂದುವರಿಯುತ್ತೀರಿ ಎಂದಾದಲ್ಲಿ ಅವರ ಮೇಲೆ ವಿಶ್ವಾಸವಿರಿಸಿಕೊಳ್ಳಿ.

ರಿಜೆಕ್ಟ್ ಮಾಡುವ ಮುನ್ನ ಆಲೋಚಿಸಿ

ನೀವು ಯಾವುದೇ ಹುಡುಗನಿಗೆ ನೊ ಎಂದು ಹೇಳುವ ಮುನ್ನ ನೀವು ನೀಡುವ ಕಾರಣ ಸರಿಯಾಗಿದೆಯೇ ಎಂಬುದನ್ನು ಯೋಚಿಸಿ. ಒಬ್ಬ ವ್ಯಕ್ತಿ 100% ಪರ್ಫೆಕ್ಟ್ ಎಂದು ಹೇಳಲಾಗುವುದಿಲ್ಲ.

ಹಾಗಾಗಿ ಅವರಲ್ಲಿ ಏನಾದರೂ ಕೊರತೆ ಇದ್ದರೂ ಅದು ಅಷ್ಟೊಂದು ಮುಖ್ಯ ಅಲ್ಲದಿದ್ದರೆ ಅದನ್ನು ಮನ್ನಿಸಿ ಸ್ವೀಕರಿಸಿ. ಸಣ್ಣ ಸಣ್ಣ ವಿಷಯವನ್ನೂ ಹೈಲೈಟ್ ಮಾಡದಿರಿ. ನೀವು ಆ ವ್ಯಕ್ತಿಯನ್ನು ತಿರಸ್ಕರಿಸುವ ಮುನ್ನ ನಿಮ್ಮ ಕಾರಣಗಳು ಸರಿಯಾಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಜಾಹೀರಾತು

ನಿಮ್ಮ ಆಸೆಗಳನ್ನು ಮಿತವಾಗಿರಿಸಿಕೊಳ್ಳಿ

ನಿಮ್ಮ ಆಯ್ಕೆಯ ವ್ಯಕ್ತಿ ಹಾಗಿರಬೇಕು ಹೀಗಿರಬೇಕು ಎಂದು ಅತಿಯಾಗಿ ಆಕಾಂಕ್ಷೆಗಳನ್ನಿಟ್ಟುಕೊಳ್ಳದಿರಿ. ನಿಮ್ಮ ಆಸೆಗಳನ್ನು ಮಿತವಾಗಿರಿಸಿಕೊಳ್ಳಿ. ನಿಮ್ಮನ್ನು ಅರ್ಥಮಾಡಿಕೊಳ್ಳುವ ಸಂಗಾತಿಗಾಗಿ ಅನ್ವೇಷಿಸಿ. ಸಂಪತ್ತಿನ ಹೆಚ್ಚು ನಿರೀಕ್ಷೆಯನ್ನು ಸಂಗಾತಿಯಲ್ಲಿ ಕಾಣದಿರಿ.

ಡೇಟಿಂಗ್ ಅನ್ನು ಮೋಜುದಾಯಕವಾಗಿಸಿ

ನಿಮ್ಮ ಪ್ರೇಮಿಯೊಂದಿಗೆ ಹೊರಹೋದ ಸಮಯದಲ್ಲಿ ಆನಂದವಾಗಿ ಅವರೊಂದಿಗೆ ಸಮಯ ಕಳೆಯಿರಿ. ಬೇಡದ ಚಿಂತೆಗಳನ್ನು ಅವರ ತಲೆಗೆ ತುರುಕದಿರಿ. ಪ್ರೀತಿಯ ಮಾತುಗಳನ್ನಾಡುತ್ತಾ ದಿನವನ್ನು ಸಂತೋಷವಾಗಿ ಕಳೆಯಿರಿ.

ಟಾಯ್ಲೆಟ್ ರೂಮ್​ ವಾಸನೆಗೆ ಇಲ್ಲಿದೆ ಪರಿಹಾರ!


ಟಾಯ್ಲೆಟ್ ರೂಮ್​ ವಾಸನೆಗೆ ಇಲ್ಲಿದೆ ಪರಿಹಾರ!

ಅತಿಯಾಗಿ ಯೋಚಿಸುವುದನ್ನು ಬಿಡಿ

ಪರ್ಫೆಕ್ಟ್ ಸಂಗಾತಿ ದೊರೆಯಬೇಕೆಂಬ ಆತುರದಲ್ಲಿ ನಿಮಗೆ ದೊರೆತಿರುವ ವ್ಯಕ್ತಿಯನ್ನು ವಿನಾಕಾರಣ ನೋಯಿಸದಿರಿ. ಎಲ್ಲವೂ ಸರಿಯಾಗಿರಬೇಕು ಪರ್ಫೆಕ್ಟ್ ಆಗಿರಬೇಕು ಎಂದು ಬಯಸುವುದು ಸಹಜವಾಗಿದ್ದರೂ ಅತಿಯಾಗಿ ಯೋಚಿಸಿ ನಿಮ್ಮ ಸುಂದರ ಸಂಬಂಧವನ್ನು ಕೆಡಿಸಿಕೊಳ್ಳದಿರಿ.

ಜಾಹೀರಾತು

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

You Might Also Like

ತಿನ್ನುವಾಗ ಈ ತಪ್ಪುಗಳನ್ನು ಮಾಡ್ತಾ ಇದ್ರೆ ಇಂದೇ ಸ್ಟಾಪ್​ ಮಾಡಿ, ಜೀವಕ್ಕೆ ಅಪಾಯ ತರುತ್ತೆ!

ಯಾವುದೇ ಕಾರಣಕ್ಕೂ ಮೊಡವೆಗಳನ್ನು ಒಡೆಯಲೇಬಾರದು, ಕಾರಣ ಹೀಗಿದೆ ನೋಡಿ

Lung Damage: ಕೋವಿಡ್‌ ನಂತರ ಭಾರತೀಯರಲ್ಲಿ ಕಾಡುತ್ತಿದೆ ಶ್ವಾಸಕೋಶ ಸಮಸ್ಯೆ! ನಿಮ್ಮ ಲಂಗ್ಸ್​ ಕಾಪಾಡಿಕೊಳ್ಳಲು ಇಲ್ಲಿದೆ ಸಲಹೆ

ನಿಮ್ಮ ಬಾಡಿ ಯಾವಾಗಲೂ ಹೀಟ್ ಆಗೇ ಇರುತ್ತಾ? ಮೊದಲು ಈ ರೀತಿಯ ಅಭ್ಯಾಸಗಳನ್ನು ಬಿಟ್ಟುಬಿಡಿ! – News18 ಕನ್ನಡ

ಬೆಂಗಳೂರಿನಲ್ಲಿ ಡೆಂಘಿ ಪ್ರಕರಣ ಹೆಚ್ಚಳ- ಬಿಬಿಎಂಪಿ ಕೇಂದ್ರ ಕಛೇರಿಯಲ್ಲಿ ಹೈ ವೋಲ್ಟೇಜ್ ಮೀಟಿಂಗ್

Share This Article
Facebook Copy Link Print
Previous Article Untitled design 2 2024 01 7acd400413aa7076c5deb37560e3b567 3x2 Untitled design 2 2024 01 7acd400413aa7076c5deb37560e3b567 3x2 Untitled design 2 2024 01 7acd400413aa7076c5deb37560e3b567 3x2 ಕಡಿಮೆ ಕ್ಯಾಲೋರಿಯನ್ನು ಹೊಂದಿರುವ ದಕ್ಷಿಣ ಭಾರತದ ಆಹಾರಗಳು! ಇವುಗಳು ತೂಕ ನಷ್ಟಕ್ಕೂ ಉಪಯುಕ್ತ
Next Article Untitled design 2023 12 8da6083d875599b7924b48283f69c907 3x2 Untitled design 2023 12 8da6083d875599b7924b48283f69c907 3x2 Untitled design 2023 12 8da6083d875599b7924b48283f69c907 3x2 Breast Cancer ಅಪಾಯವನ್ನು ತಡೆಯುತ್ತವೆ ಈ ರೀತಿಯ ಆಹಾರ ಪದಾರ್ಥಗಳು!
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

Trump Trump Trump
ಅಮೆರಿಕಾ-ಇರಾನ್ ಮಾತುಕತೆ : ಇರಾನ್ ಇಂಧನ ತಾಣಗಳ ಮೇಲಿನ ದಾಳಿ ಮುಂದೂಡಿದ ಟ್ರಂಪ್
ವಿದೇಶ-International
March 23, 2026
Samarth Samarth Samarth
ದಾವಣಗೆರೆ ದಕ್ಷಿಣ ಕ್ಷೇತ್ರ ಉಪಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸಮರ್ಥ ಶಾಮನೂರು
ರಾಜ್ಯ-Karnataka
March 23, 2026
Meti Meti Meti
ಬಾಗಲಕೋಟೆ ಉಪಚುನಾವಣೆ : ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ನಾಮಪತ್ರ ಸಲ್ಲಿಕೆ
ರಾಜ್ಯ-Karnataka
March 23, 2026
PM Modi PM Modi PM Modi
ಪಶ್ಚಿಮ ಏಷ್ಯಾ ಉದ್ವಿಗ್ನತೆ ನಡುವೆಯೂ ಇಂಧನದ ದೃಷ್ಟಿಯಿಂದ ಭಾರತ ಸುರಕ್ಷಿತವಾಗಿದೆ : ಪ್ರಧಾನಿ ಮೋದಿ
ರಾಷ್ಟ್ರೀಯ-National
March 23, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up