By using this site, you agree to the Privacy Policy and Terms of Use.
Accept
Sampoorna Vaani NewsSampoorna Vaani NewsSampoorna Vaani News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ಮಾತು ಬಾರದ , ಕಿವಿ ಕೇಳಿಸದ ಖುಷಿಯ ಖುಷಿಯನ್ನೇ ಕಿತ್ತುತಿಂದ ಕಾಮುಕರು
Share
Font ResizerAa
Font ResizerAa
Sampoorna Vaani NewsSampoorna Vaani News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.
Sampoorna Vaani News > Blog > ರಾಜ್ಯ-Karnataka > ಮಾತು ಬಾರದ , ಕಿವಿ ಕೇಳಿಸದ ಖುಷಿಯ ಖುಷಿಯನ್ನೇ ಕಿತ್ತುತಿಂದ ಕಾಮುಕರು
Latestರಾಜ್ಯ-Karnataka

ಮಾತು ಬಾರದ , ಕಿವಿ ಕೇಳಿಸದ ಖುಷಿಯ ಖುಷಿಯನ್ನೇ ಕಿತ್ತುತಿಂದ ಕಾಮುಕರು

14-year-old girl raped

Published May 15, 2025
Share
3 Min Read
14-year-old girl raped
SHARE

14 ವರ್ಷದ ಹೆಣ್ಣು ಕಂದಮ್ಮನ ಅತ್ಯಾಚಾರ
ಕೊಲೆ ಮಾಡಿ ವಿಕೃತಿ ಮೆರೆದಿದ್ದಾರೆ ಕಾಮುಕರು
ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ
ಮಾತು ಬಾರದ , ಕಿವಿ ಕೇಳಿಸದ ಬಾಲಕಿಯ ಅತ್ಯಾಚಾರ

ನಮ್ಮ ಭಾರತದ ದೇಶದಲ್ಲಿನ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ವಾ ಅನ್ನೋ ಪ್ರಶ್ನೆ ಒಂದು ಕಡೆಯಾದರೆ ಅತ್ಯಾಚಾರಿಗಳಿಗೆ ಶಿಕ್ಷೆ ನೇ ಇಲ್ವಾ .. ಬರಿ ಶಿಕ್ಷೆ ಅಲ್ಲಾ ಇಂತ ಅಕ್ಕ ತಂಗಿ ಅಮ್ಮ ಇಲ್ಲದೇ ಇರುವಂತ ಕಾಮುಕರಿಗೆ ಮರಣದಂಡನೆ ಕೊಡೋದಕ್ಕೆ ಆಗಲ್ವಾ? ನಮ್ಮ ಸರ್ಕಾರಕ್ಕೆ ಯಾಕೆ ಆಗಲ್ಲಾ .. ಸರ್ಕಾರ ಇವತ್ತು ಅತ್ಯಾಚಾರದ ಆರೋಪಿಗಳಿಗೆ ಕಂಡಲ್ಲಿ ಗುಂಡಿಟ್ಟು ಕೊಲ್ಲುವಂತ ಆಜ್ಞೆ ಕೊಡಲಿ ಯಾಕೆ ಆಗಲ್ವಾ? ನಿಮ್ಮಲ್ಲಿ ಕೇಳೋದು ಹೇಳೋದು ನಮ್ಮ ಹಕ್ಕು ರೀ ಕೇಳ್ತಿವಿ ..

ಅಲ್ಲ ಈ ಹೆಣ್ಣು ಮಗಳು ಕೊಲೆಯಾಗಿ ಎರಡು ದಿನವಾದರೂ ಯಾರು ಕೂಡ ಕ್ರಮ ಕೈಗೊಂಡಿಲ್ಲ ಅಂತ ಮನೆಯವರು ಗೋಳಾಡ್ತಿತ್ತಿದ್ರು ಯಾರ ಕಣ್ಣಿಗೂ ಕಾಣಿಸಿಲ್ಲ ಇದು .. ಯಾಕೆ ಇಂತಹ ಪ್ರಕರಣಗಳಲ್ಲಿ ಕೂಡ ಯಾಕೆ ಈ ರಾಜಕೀಯ .. ಅಲ್ಲಾ ರೀ ಎಷ್ಟು ಹೆಣ್ಣು ಮಕ್ಕಳ ಮನೆಗೆ ನ್ಯಾಯ ಒದಗಿಸಿ ಕೊಟ್ಟಿದ್ದೀರಾ ಹೇಳಿ ? ಹೆಣ್ಣು ಮಕ್ಕಳಿಗೆ ರಕ್ಷಣೆ ಯಾಕೆ ಕೊಡ್ತಿಲ್ಲಾ .. ಯಾವುದೋ ಕೆಲ್ಸಕ್ಕೆ ಬಾರದೇ ಇರೋ ಹೊಸ ಹೊಸ ಕಾನೂನನ್ನು ತರ್ತೀರಾ ? ಇಂತ ಕಾಮುಕರಿಗೆ ಯಾವುದು ಕಾನೂನು ಅನ್ನೋದೇ ಇಲ್ವಾ .

ಪಾಪ ಆಕೆಗೆ ಮಾತು ಬರಲ್ವಂತೆ, ಕಿವಿ ಕೂಡ ಕೇಳಿಸೋದಿಲ್ವಂತೆ
ಬನ್ನಿ ಈ ಘಟನೆ ಎಲ್ಲಿ ಯಾವಾಗ ಹೇಗಾಯಿತು ನೋಡೋಣ ಬನ್ನಿ
ಬೆಂಗಳೂರಿನ ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು
ಎಲ್ಲರೂ ಹೇಳ್ತೀವಲ್ಲ ಬಿಡದಿ ತಟ್ಟೆ ಇಡ್ಲಿ ಬಿಡದಿ ತಟ್ಟೆ ಇಡ್ಲಿ ಅಂತ ಈ ಫೇಮಸ್ ತಟ್ಟೆ ಇಡ್ಲಿ ಊರಲ್ಲೇ ನಡೆದಿರುವುದು ಘಟನೆ .

ಅಪ್ರಾಪ್ತ ಬಾಲಕಿ 14 ವರ್ಷದ ಖುಷಿ “ಯನ್ನು ತಿಂದು ಮುಗಿಸಿದ್ದಾರೆ ಬಿಡದಿಯ ನಾಲ್ವರು ಕಾಮುಕರು. ಕ್ರೂರವಾಗಿ ನಾಲ್ಕರಿಂದ ಹೆಚ್ಚು ಜನ ಸೇರಿ ಅನ್ಯಾಯವಾಗಿ ಗ್ಯಾಂಗ್ ರೇಪ್ ಮಾಡಿ ಸಿಗರೇಟ್ ನಲ್ಲಿ ಸುಟ್ಟು ಮಚ್ಚಿನಲ್ಲಿ ಹೊಡೆದು ಬೆನ್ನಿನ ಮೂಲೆ ಮುರಿದು ಕತ್ತಿನ ಮೇಲೆ ಕಾಲಿಟ್ಟು ಕತ್ತು ತಿರುಚಿ ಬಹಳ ಹಿಂಸೆ ಕೊಟ್ಟು ಕೊಲೆ ಮಾಡಿ ರೈಲ್ವೆ ಟ್ರ್ಯಾಕ್ ಬಳಿ ಬಿಸಾಕಿ ಹೋಗಿದ್ದಾರೆ. ಖುಷಿಯ ಅಕ್ಕ ಏನು ಹೇಳಿದ್ದಾರೆ ಅಂದ್ರೆ ಅವಳು ಸಂಜೆ ಆರು ಗಂಟೆಯಲ್ಲಿ ಇಲ್ಲಿಯೇ ಇದ್ದಳು functionಗು ಕೂಡ ಹೋಗಿ ಬಂದಿದ್ದಳು ಆಮೇಲೆ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದಲ್ಲೂಆಮೇಲೆ ಏಣಿಯೇತು ಅಂತಾನೆ ಗೊತ್ತಿಲ್ಲ ಅಂತಾ ? ಇಷ್ಟೆಲ್ಲಾ ಆದ್ರೂ ಬಿಡದಿ ಪೊಲೀಸರು ಯಾವ ರೀತಿ ಕ್ರಮ ಕೈಗೊಂಡಿದ್ದಾರೆ ಅನ್ನೋದು ಗೊತ್ತಿಲ್ಲ ಹಾಗೇನೇ ಈ ಪ್ರಕರಣ ನಡೆದು ಎರಡು ದಿನ ಆದ್ರೂ ಶಾಸಕರ ಗಮನಕ್ಕೂ ಇಲ್ವಾ ..

ಅಲ್ಲಾ ರೀ ಸ್ವಾಮಿ ನಮ್ಮ ಪಕ್ಕದ ಆಂಧ್ರದ ಪೊಲೀಸರಲ್ಲಿ ಇರುವ ತಾಕತ್ತು ನಮ್ಮ ಪೊಲೀಸರಲ್ಲೂ ಇರ್ತಿದ್ರೆ ಯಾಯೊಬ್ಬ ಕಾಮುಕನನ್ನು ಹುಲೊಕು ಜಾಗ ಇರ್ತಿರ್ಲಿಲ್ಲ . ಇಲ್ಲಿ ಪೊಲೀಸ್ ಮನಸ್ಸು ಮಾಡಿದ್ರೆ ಏನು ಬೇಕಾದ್ರು ಮಾಡಬಹುದು ಕಾಮುಕರನ್ನು . ನಾವು ಸರ್ಕಾರವನ್ನು ಏನು ಕೊಳೋದಕ್ಕೆ ಆಗಲ್ಲ ಯಾಕೆಂದ್ರೆ ರಾಜಕೀಯ ಬೆಳೆ ಬೇಯಿಸೋದರಲ್ಲೇ ಬ್ಯುಸಿ ಇರುವ ಸರ್ಕಾರಕ್ಕೆ ಯಾರ ಅತ್ಯಾಚಾರ ಆದ್ರೆ ಅಏನು ಅಲ್ವಾ .. ಮನುಷತ್ವಕ್ಕೆ ಬೆಲೆ ಕೊಡದ ರಾಜಕೀಯ ಚಿ … ಹೋಗ್ರಿ ಒಂದು ಹೆಣ್ಣಿಗೆ ಗೌರವ ಕೊಡುವ ಸರ್ಕಾರ ನಿಮ್ಮದಾದ್ರೆ ಅಲ್ಲಿ ಹೋಗಿ ನ್ಯಾಯ ಒದಗಿಸಿ ಕೊಡಿ ಗ್ಯಾಂಗ್ ರೇಪ್ ಮಾಡಿರೋ ಕಾಮುಕರನ್ನು ಎನಕೌಂಟರ್ ಮಾಡಿಸಿ

You Might Also Like

ದರ್ಶನ್ ಅವರನ್ನು ನೋಡಲೇಬೇಕು, ಅದಕ್ಕಾಗಿ ಅವರನ್ನು ಮದುವೆಯಾಗಲು ರೆಡಿ : ಮಹಿಳೆ ರಂಪಾಟ

ಜ.13 ರಿಂದ ಆರಂಭವಾಗುವ ಮಹಾಕುಂಭಕ್ಕೆ ಪ್ರಯಾಗ್‌ರಾಜ್‌ನಲ್ಲಿ ಸಕಲ ಸಿದ್ಧತೆ

ರಾಯಚೂರಿನಲ್ಲಿ ತುಂಗಭದ್ರಾ ನದಿಯಲ್ಲಿ ಮುಳುಗಿ ಬೆಂಗಳೂರಿನ ಇಬ್ಬರು ಯುವಕರ ಸಾವು

ಬೆಂಗಳೂರಿಗರಿಗೆ ಡಬಲ್ ಶಾಕ್, ಹಾಲಿನ ಬೆಲೆ ಏರಿಕೆ ಜೊತೆ ಕಸಕ್ಕೂ ಕಟ್ಟಬೇಕು ಟ್ಯಾಕ್ಸ್

‘ಕಾಮನಬಿಲ್ಲು’ ಖ್ಯಾತಿಯ ಹಿರಿಯ ನಿರ್ದೇಶಕ ಚಿ.ದತ್ತರಾಜ್ ನಿಧನ

Share This Article
Facebook Copy Link Print
Previous Article ಜಮ್ಮು-ಕಾಶ್ಮೀರದಲ್ಲಿ 48 ಗಂಟೆಗಳಲ್ಲಿ 6 ಉಗ್ರರ ಎನ್ಕೌಂಟರ್
Next Article ಗ್ರೇಟರ್ ಬೆಂಗಳೂರು ಮಾಡಿ ಕೆಂಪೇಗೌಡರ ಚಿಂತನೆಗೆ ಕಾಂಗ್ರೆಸ್ ಬಗೆದಿದೆ : ಆರ್.ಅಶೋಕ್
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

ಮನರೇಗಾ ಮರುಸ್ಥಾಪಿಸುವ ಬಗ್ಗೆ ವಿಧಾನಸಭೆಯಲ್ಲಿ ಸರ್ಕಾರ ಮಹತ್ವದ ನಿರ್ಣಯ
ರಾಜ್ಯ-Karnataka
February 3, 2026
‘ಲ್ಯಾಂಡ್ ಲಾರ್ಡ್’ ಚಿತ್ರಕ್ಕೆ ರಾಜ್ಯ ಸರ್ಕಾರದಿಂದ ತೆರಿಗೆ ವಿನಾಯಿತಿ
ಸ್ಯಾಂಡಲ್​ವುಡ್-Sandalwood
February 3, 2026
ನಸೀರ್‌ಗೆ ಸಹಿಸಲಾಗದ ಸಂಕಟ: ಸಿ.ಟಿ ರವಿ ಖಡಕ್ ಕೌಂಟರ್..!
ರಾಜ್ಯ-Karnataka
February 3, 2026
‘ಸರಳ ಸುಬ್ಬರಾವ್‌’ ಸಿನಿಮಾ ಟ್ರೇಲರ್‌ ಲಾಂಚ್‌
ಸ್ಯಾಂಡಲ್​ವುಡ್-Sandalwood
February 3, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up